Thursday, September 17, 2026
Menu

ಮಧ್ಯಪ್ರಾಚ್ಯ ಪ್ರಕ್ಷುಬ್ಧ: ಭಾರತ ನಿಲುವು ಸ್ಪಷ್ಟಪಡಿಸಬೇಕಿದೆ

ಮಧ್ಯ ಪ್ರಾಚ್ಯದಲ್ಲಿ ರಣಭೀಕರ ಯುದ್ದ ಮುಂದುವರಿದಿರುವಾಗ ಇದು ಭಾರತೀಯ ಸಂಸತ್ತಿನಲ್ಲಿ ಚರ್ಚೆಯಾಗಬಾರದೆಂದರೆ ಹೇಗೆ ? ಕೇಂದ್ರ ಸರ್ಕಾರವೇ ಈ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾವನೆಯನ್ನು ಮಂದಿಟ್ಟು ಚರ್ಚೆಗೆ ಮುಂದಾಗಬೇಕಿತ್ತು . ಈ ಹಿಂದೆ ಇಂತಹ ಸನ್ನಿವೇಶದಲ್ಲಿ ಅಮೆರಿಕ ಮತ್ತು ಇರಾಕ್ ನಡುವಣ ಯುದ್ಧ ನಡೆದಾಗ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಸಂಸತ್ತಿನಲ್ಲಿ ಮುಕ್ತ ಚರ್ಚೆ ನಡೆಸಿ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಈ ವಿಚಾರದಲ್ಲಿ ಕೇಂದ್ರದ ನೀತಿಯಲ್ಲಿ ಸ್ಪಷ್ಟತೆ

ರಾಷ್ಟ್ರಪತಿ ಅಗ್ಗದ ಪ್ರಚಾರ ವಸ್ತುವಲ್ಲ

ರಾಜ್ಯಪಾಲ ಮತ್ತು ರಾಷ್ಟ್ರಪತಿ ಹುದ್ದೆಗಳನ್ನು ಚುನಾವಣೆಗಳ ಸಂದರ್ಭದಲ್ಲಿ ಎಳೆದು ತಂದು ಮತಗಳನ್ನು ಬಾಚಬೇಕೆಂಬ ಹಿಡನ್ ಅಜೆಂಡಾ ಯಾವ ರಾಜಕೀಯ ಪಕ್ಷಕ್ಕೂ ಶೋಭಿತವಲ್ಲ. ಸಾಂವಿಧಾನಿಕ ಹುದ್ದೆಗಳಲ್ಲಿರುವವರು, ಜಾತಿ, ಧರ್ಮ ಮತ್ತು ವಿವಿಧ ಆಮಿಷಗಳನ್ನು ಒಡ್ಡುವ ಭಾಷಣ ಮತ್ತು ಪ್ರಚಾರಗಳ ಮೇಲೆ ಚುನಾವಣೆ ಆಯೋಗವು

ಬೇಹುಗಾರಿಕೆ ವರದಿ: ಪರಿಣಾಮ ಶೂನ್ಯ

ಇಂದಿನ ಗೂಗಲ್ ಮತ್ತು ಎಐ ಯುಗದಲ್ಲಿ ಪರಮ ರಹಸ್ಯ ಎಂಬುದೇ ಬೊಗಳೆ ! ಯಾರು ಏನೇ ಮಾಡಿದರೂ, ಎಲ್ಲೇ ಇದ್ದರೂ ಈ ಮಾಹಿತಿ ಬಹಿರಂಗವಾಗಲು ಕೆಲವೇ ನಿಮಿಷಗಳು ಸಾಕು. ಹೀಗಿರುವಾಗ ಇಂಟಲಿಜೆನ್ಸ್ ರಿಪೋರ್ಟ್‌ಗಳ ಬಗ್ಗೆ ಕಾಂಗ್ರೆಸ್ ಶಾಸಕರು ಬೆದರಿ ಕಂಗಾಲಾಗುವರೆಂಬುದು ಅರ್ಥರಹಿತ

ಲಿಟಿಗೇಷನ್‌ ಮುಕ್ತ ನೇಮಕಾತಿಯೇ ಸರ್ಕಾರದ ಮುಂದಿನ ದೊಡ್ಡ ಸವಾಲು

ಸರ್ಕಾರದ ಮೇಲೆ ಯುವಜನತೆಗೆ ಸಂಪೂರ್ಣ ನಂಬಿಕೆ ಹಾಗೂ ವಿಶ್ವಾಸ ಉಂಟಾಗುವುದು ಘೋಷಿತ ಹುದ್ದೆಗಳ ನೇಮಕಾತಿ ಪ್ರಕ್ರಿಯೆ, ಯಾವ ಲಿಟಿಗೇಷನ್ ಚಕ್ರವ್ಯೂಹಕ್ಕೂ ಸಿಲುಕದೆ ಇದು ಪೂರ್ಣಗೊಂಡಾಗ ಮಾತ್ರ. ಸರ್ಕಾರವೀಗ ಘೋಷಿಸಿರುವ ಹುದ್ದೆಗಳ ಭರ್ತಿ ಯುವ ಸಮೂಹಕ್ಕೆ ಬಹುದೊಡ್ಡ ಪರಿಹಾರ ಎಂಬುದು ಗೋಚರಿಸಿದರೂ, ಕಾನೂನು

ಮೇಕೆದಾಟು ಯೋಜನೆ ರಾಜ್ಯಕ್ಕೆ ಮರೀಚಿಕೆಯಾಗುವುದೇ

ಮೇಕೆದಾಟು ಯೋಜನೆಯ ಮರು ಅಧ್ಯಯನಕ್ಕೆ ಕೇಂದ್ರ ಜಲ ಆಯೋಗವು ಈಗ ರಾಜ್ಯಕ್ಕೆ ಆದೇಶ ನೀಡಿದೆ. ಕೇಂದ್ರ ಜಲ ಆಯೋಗದಿಂದ ಇಂತಹ ಆದೇಶ ಅಗತ್ಯವಿರಲಿಲ್ಲ. ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಎಲ್ಲ ಅನುಮಾನಗಳನ್ನು ನಿವಾರಿಸಿದೆ ಮತ್ತು ಸಮಜಾಯಿಷಿ ಮತ್ತು ವಿವರಗಳನ್ನೂ ಸಲ್ಲಿಸಿದೆ. ಮರಗಳನ್ನು

ಪೋಕ್ಸೋ ಕೇಸ್, ಮುತ್ಯಾ ಅಜ್ಞಾತ ಸ್ಥಳಕ್ಕೆ: ಬಾಲಕಿ ಪೋಷಕರಿಂದ ಮುತ್ಯಾ ಪರ ಬ್ಯಾಟಿಂಗ್‌

ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಮಹಲ್ ರೋಜಾ ಗ್ರಾಮದ ಯಮನೂರಪ್ಪ ಮುತ್ಯಾನ ಮಠದ ಸ್ವಯಂಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ಬಾಲಕಿ ಜೊತೆ ಅನುಚಿತವಾಗಿ ನಡೆದುಕೊಂಡಿರುವ ವೀಡಿಯೋ ವೈರಲ್‌ ಆದ ಬಳಿಕ ಕೇಸ್ ದಾಖಲಾಗುತ್ತಿದ್ದಂತೆಯೇ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿದ್ದು, ಅಲ್ಲಿಂದ

ಮೀಸಲು ಒಳಮೀಸಲು ನಿಗದಿ ನೀತಿ ಅಸ್ಪಷ್ಟ: ಸರ್ಕಾರಕ್ಕೆ ಅಡಕತ್ತರಿಯಾದ ಹುದ್ದೆಗಳ ಭರ್ತಿ

ಮೀಸಲು ಹಾಗೂ ಒಳಮೀಸಲು ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರದ ನೀತಿಯೇ ಅಸ್ಪಷ್ಟ. ಎಲ್ಲವೂ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿದೆ. ಎಲ್ಲಿವರೆಗೆ ರಾಜ್ಯದಲ್ಲಿ ಮೀಸಲು ಮತ್ತು ಒಳ ಮೀಸಲು ನಿಗದಿ ಸರ್ಕಾರದ ಮಟ್ಟದಲ್ಲಿ ಖಚಿತ ಶಾಸನ ಸ್ವರೂಪ ತಾಳುವುದಿಲ್ಲವೋ, ಅಲ್ಲಿಯವರೆಗೂ ಹುದ್ದೆಗಳ ಭರ್ತಿಯಲ್ಲಿ ತಲೆದೋರಿರುವ

ಶಾಲಾ ಮಕ್ಕಳಿಗೆ ಮೊಬೈಲ್ ಬೇಕಿಲ್ಲ: ರಾಜ್ಯ ಸರ್ಕಾರದ ಚಿಂತನೆ

ಈಗ ಮಕ್ಕಳ  ಕೈಗೆ ದೊರೆಯುವ ಮೊಬೈಲ್ ಫೋನ್‌ನಲ್ಲಿ ಮಾಹಿತಿಗಳ ಮಹಾ ಕಣಜವೇ ಇದೆ !ಇದರಲ್ಲಿರುವ ಒಳ್ಳೆಯ ಅಂಶಗಳಿಗಿಂತ ಬೇಡವಾದ, ಅನರ್ಥಕಾರಿ ಹಾಗೂ ಅಸಭ್ಯಕಾರಿ ಮಾಹಿತಿಗಳ ಕಡೆಯೇ ಮಕ್ಕಳು ಆಕರ್ಷಿತರಾಗಿರುವುದರಿಂದ ಇದು ಪಾಠ -ಪ್ರವಚನಗಳ ಮೇಲೆ ಕೆಟ್ಟ ಪರಿಣಾಮ ಬೀರಿ ಸಾಮಾಜಿಕ ದುರಂತಗಳಿಗೆ

ಭಾರತಕ್ಕೆ ತಿರುಗೇಟು ನೀಡುವ ರೀತಿ ಜಾಗತಿಕ ಮಾಧ್ಯಮದಲ್ಲಿ ಟ್ರಂಪ್ ಮಾತುಗಳ ವಿಪರೀತಾರ್ಥ

ಭಾರತಕ್ಕೆ ತಿರುಗೇಟು ನೀಡುವ ರೀತಿಯಲ್ಲಿ ಜಾಗತಿಕ ಮಾಧ್ಯಮದ ಮುಂದೆ ವಿವಾದಾಸ್ಪದ ವಿಷಯಗಳನ್ನು ಡೊನಾಲ್ಡ್ ಟ್ರಂಪ್ ಪದೇ ಪದೆ ಕೆದಕುವುದನ್ನು ಕಂಡಾಗ. ಭಾರತದ ಜೊತೆ ಅಮೆರಿಕಕ್ಕೆ ದೀರ್ಘಕಾಲದ ಸ್ನೇಹಪೂರ್ವಕ ಸಂಬಂಧಗಳ ಬಗ್ಗೆ ನಿಜವಾದ ಕಾಳಜಿ ಇದೆಯೇ ಎಂಬ ಶಂಕೆ ಮೂಡುವುದಂತೂ ದಿಟ. ಅಮೆರಿಕ

ಭಾರತೀಯ ಕೋರ್ಟ್‌ಗಳಿಗೂ ಕೃತಕ ಬುದ್ಧಿಮತ್ತೆ ಲಗ್ಗೆ: ಸುಪ್ರೀಂಕೋರ್ಟ್‌ ಕಳವಳ

ಕೃತಕ ಬುದ್ದಿಮತ್ತೆ ನೆರವಿನಿಂದ ಸಿದ್ದಪಡಿಸಿದ ರಿಟ್ ಅರ್ಜಿಗಳಿಗೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಇದರಿಂದ ಇಡೀ ನ್ಯಾಯಿಕ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರಲಿದೆ ಎಂದೂ ದೇಶದ ಸರ್ವೋನ್ನತ ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ. ಸಾಫ್ಟ್‌ವೇರ್ ಕಂಪನಿಯಲ್ಲೀಗ ಒಂದು ಸಾವಿರ ಮಂದಿ