Menu

ಮೋದಿಯೊಂದಿಗೆ ಟ್ರಂಪ್ ಮೈಂಡ್ ಗೇಮ್!

ಮೈ ಬೆಸ್ಟ್ ಫ್ರೆಂಡ್ ಎಂದು ವಿದೇಶಿ ಮಾಧ್ಯಮಗಳ ಮುಂದೆ ಪ್ರತಿ ಸಾರಿಯೂ ಭಾರತದ ಪ್ರಧಾನಿಯನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸುವ ಡೊನಾಲ್ಡ್ ಟ್ರಂಪ್, ಒಳಗೊಳಗೆ ಭಾರತಕ್ಕೆ ಚೂರಿ ಹಾಕತ್ತಿರುವುದು ಕಟುಸತ್ಯ! ಜಾಗತಿಕ ಮಟ್ಟದಲ್ಲಿ ಭಾರತದ ನೈಜ ಮತ್ತು ಸದೃಢ ಬೆಳವಣಿಗೆಗೆ ಇಂದು ದೊಡ್ಡ ಸವಾಲಾಗಿರುವುದೇ ಟ್ರಂಪ್ ಇಬ್ಬಗೆಯ ವಿದೇಶಾಂಗ ನೀತಿ.  ಅಮೆರಿಕ ಸಾಮ್ರಾಜ್ಯಶಾಹಿ ಧೋರಣೆ ಇಂದಿನದಲ್ಲ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ತಮ್ಮ ದೇಶದ ವಸಾಹತುಗಳನ್ನು ಒಂದೊಂದಾಗಿ ವಿಸ್ತರಿಸಿಕೊಳ್ಳುವ ಪರಮಾಕಾಂಕ್ಷಿ ಪ್ರವೃತ್ತಿ

ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಅಕ್ಕ ಪಡೆ ತಡೆಯಾಗಲಿ

*ಡಾ.ಕರವೀರಪ್ರಭು ಕ್ಯಾಲಕೊಂಡ ” ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ:” ಎಂದು ಅಮೃತವಾಣಿಯಲ್ಲಿ ಮಹಿಳೆಯನ್ನು ವರ್ಣಿಸಿದ್ದೇವೆ. ಕವಿ ಪುಂಗವರಿಂದ ಶ್ಲೋಕಗಳನ್ನು ರಚಿಸಿ ಉಚ್ಛರಿಸಿದ್ದೇವೆ. ಕಲಾವಿದರ ಕುಂಚದ ಕೈ ಚಳಕದಲ್ಲಿ ರಂಗುರಂಗಿನ ರಂಜಿಸುವ ಬಣ್ಣಗಳಲ್ಲಿ ಅವರನ್ನು ಸೆರೆಹಿಡಿದು, ಕಟ್ಟು ಹಾಕಿಸಿ, ಗೋಡೆಗೆ

ನಾನಾ ಸಮಸ್ಯೆಗಳಿಂದ ಕಂಗೆಟ್ಟ ಪಾಕ್‌ಗೆ ಯುದ್ಧದಿಂದ ಮಜಾ ಸಿಗುತ್ತಾ?

ಹಣದುಬ್ಬರದಂತಹ ಭೀಕರ ಸಮಸ್ಯೆಗಳಿಂದ ಪಾಕಿಸ್ತಾನವಿಂದು ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಮೊದಲು ಇವುಗಳಿಗೆ ತುಸುಮಟ್ಟಿಗಾದದರೂ ಪಾಕ್ ಪರಿಹಾರ ಕಂಡುಕೊಳ್ಳಲಿ. ಯುದ್ಧದಿಂದ ಮಜಾ ಬರುತ್ತೆ ಎಂಬ ಹಾಸ್ಯಾಸ್ಪದ ಹೇಳಿಕೆಗಳಿಂದ ಪಾಕ್ ಮಿಲಿಟರಿ ಅಧಿಕಾರಿಗಳು ಇನ್ನಾದರೂ ದೂರ ಸರಿಯಲಿ. ಮೊನ್ನೆಯಷ್ಟೆ ಭಾರತದ ಮಿಲಿಟರಿ ಪಡೆಯಿಂದ

ಶಾಸನ ಕರ್ತರ ಆಯ್ಕೆ ಮತದಾರರ ವಿವೇಕದ ಪ್ರತಿಬಿಂಬ

ಎಲ್ಲಿಯವರೆಗೂ ಮತದಾರ ತಾನು ನೀಡುವ ಮತದ ಮೌಲ್ಯದ ಸದಾಶಯಗಳ ಬಗ್ಗೆ ಆಲೋಚಿಸುವುದಿಲ್ಲವೋ ಅಲ್ಲಿಯವರೆಗೂ ಕೆಟ್ಟ ಮತ್ತು ದುಷ್ಟ ಪರಂಪರೆಯುಳ್ಳ ವ್ಯಕ್ತಿಗಳು ಶಾಸನಸಭೆಯನ್ನು ಪ್ರವೇಶಿಸುವುದನ್ನು ತಪ್ಪಿಸಲೂ ಸಾಧ್ಯವಾಗುವುದಿಲ್ಲ! ಶಾಸನಕರ್ತರೇ ದುಶ್ಯಾಸನರಾದರೆ? ಕಾನೂನು ರಚನೆಕಾರರೇ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡರೇ? ಇದು ಬೇಲಿಯೇ ಎದ್ದು

ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿ: ಮೆಕಾನಿಸಂ ಎಲ್ಲಿ ?

ತಮಿಳುನಾಡು, ಅಂಧ್ರ ಪ್ರದೇಶದಲ್ಲಿ ಸರ್ಕಾರಿ ನೌಕರಿ ನೇಮಕಾತಿ ವಿಷಯದಲ್ಲಿ ಹಲವು ಹತ್ತು ಸುಧಾರಣೆಗಳು ಜಾರಿಯಲ್ಲಿವೆ. ಈ ರಾಜ್ಯಗಳ ನೇಮಕ ಪ್ರಕ್ರಿಯೆ ಸುಗಮ ಮತ್ತು ಸರಳವಾಗಿದ್ದು ಜನಮೆಚ್ಚುಗೆಯನ್ನೂ ಪಡೆದಿವೆ. ಆದರೆ ಕರ್ನಾಟಕದಲ್ಲಿ ಪ್ರತಿಯೊಂದು ನೇಮಕಾತಿಯೂ ವಿವಾದಕ್ಕೆ ಸಿಲುಕಿ ಕೋರ್ಟ್ ಮತ್ತು ಟ್ರಿಬೂನಲ್‌ನಲ್ಲಿ ವರ್ಷಾನುಗಟ್ಟಳೆ

ಕೋವಿಡ್ ಭ್ರಷ್ಟರ ಹೆಸರನ್ನು ಸರ್ಕಾರ ಬಹಿರಂಗಪಡಿಸಲಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ

ಕೋವಿಡ್ ಸಮಯದಲ್ಲಿ ಭ್ರಷ್ಟ ಅಧಿಕಾರಿಗಳು ಮತ್ತು ಅಂದಿನ ಮಂತ್ರಿಗಳ ಕೈಚಳಕದಿಂದ ಕೈಲಾಗದಂತಹ ಸಾವಿರಾರು ಮಂದಿ ಆಮ್ಲಜನಕದ ಸಿಲಿಂಡರ್ ಮತ್ತು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪ್ರಾಣ ತ್ಯಜಿಸಿದರು! ಇಂತಹವರನ್ನು ಶಿಕ್ಷೆಗೆ ಗುರಿಪಡಿಸಲು ಸಿದ್ದರಾಮಯ್ಯ ಸರ್ಕಾರ ಮೀನ- ಮೇಷ ಎಣಿಸುವ ಅಗತ್ಯವಿಲ್ಲ . ಸರ್ಕಾರಕ್ಕೆ

ಜಗ-ಜೀವನ: ಹೆಸರು ಬದಲಾವಣೆಯ ಹೊಳಪು ಮತ್ತು ವಾಸ್ತವದ ಕರಿನೆರಳು

ಸರಕಾರಗಳು, ಅವು ಯಾವ ಪಕ್ಷದ್ದೇ ಇರಲಿ, ಯೋಜನೆಗಳನ್ನು ನವರಂಗಿ ಬಣ್ಣಗಳಲ್ಲಿ ಲೇಪಿಸಿ ಜನರ ಮುಂದೆ ತರುವುದು ರಾಜಕೀಯದಷ್ಟೇ ಹಳತಾದ ಸಂಗತಿಯಾಗಿದ್ದು, ಹಲವು ಮರು ನಾಮಾಂಕಿತ ಯೋಜನೆಗಳು ಬಣ್ಣದ ಪೇಪರಲ್ಲಿ ಸುತ್ತಿರುವ ಹಳೆಯ ಮಿಠಾಯಿಯಂತೆಯೇ ಆಗಿದೆ. ಭಾರತದ ಆಡಳಿತ ವ್ಯವಸ್ಥೆಯಲ್ಲಿ ಕಳೆದ ಒಂದು

ಚಂದ್ರನ ಮೇಲೆ ರಷ್ಯಾ ಅಣುಸ್ಥಾವರ! ಅಮೆರಿಕ, ಬ್ರಿಟನ್, ಫ್ರಾನ್ಸ್ ಅಸಮ್ಮತಿ?

ರಷ್ಯಾ ಈಗ ಹೇಳಿರುವ ಪ್ರಕಾರ ಚಂದ್ರನ ಮೇಲಿನ ಅಣುಸ್ಥಾವರ ಸ್ಥಾಪನೆಯ ಮೂಲ ಉದ್ದೇಶವಂತೂ ವೈಜ್ಞಾನಿಕ ಮುಂದಿನ ಆವಿಷ್ಕಾರಗಳಿಗೆ ಪೂರಕವೇ ವಿನಹ, ಈ ಯೋಜನೆಯಿಂದ ಯಾರಿಗೂ ಅಪಾಯವಿಲ್ಲ. ಆದರೆ ಈ ಮಾತುಗಳನ್ನು ಅಮೆರಿಕ, ಬ್ರಿಟನ್, ಫ್ರಾನ್ಸ್ ಮೊದಲಾದ ಅಗ್ರದೇಶಗಳು ಒಪ್ಪಿಕೊಳ್ಳುವುದು ಅನುಮಾನ. ಮುಂದಿನ

ದೇಶದ ವಿಮಾನಯಾನ ವ್ಯವಸ್ಥೆಯ ಹುಳುಕನ್ನು ಬಯಲಿಗೆಳೆದ ಇಂಡಿಗೊ ಬಿಕ್ಕಟ್ಟು

ಒಂದು ವಾರದ ಅವಯಲ್ಲಿ ದೇಶದ ವಿಮಾನಯಾನ ಕ್ಷೇತ್ರ ಅಯೋಮಯವಾದದ್ದನ್ನು ಕಂಡಿದ್ದೇವೆ. ಸರಕಾರದ ಒಂದು ನಿಯಮವನ್ನೇ ಮುಂದು ಮಾಡಿಕೊಂಡು ಇಡೀ ವ್ಯವಸ್ಥೆ ಅಮಾಯಕ ಪ್ರಯಾಣಿಕರ ಜೊತೆ ಚೆಲ್ಲಾಟ ಆಡಿದ ಈ ಘಟನೆ ಎತ್ತಿರುವ ಪ್ರಶ್ನೆಗಳು ಹಲವು. ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ

ಆರ್‌ಎಸ್‌ಎಸ್‌ಗೆ ರಾಜಕೀಯ ಅಸ್ತಿತ್ವವಿಲ್ಲ ನಿಜ, ರಾಜಕೀಯ ನಂಟಿಲ್ಲವೇ?

ಈ ದೇಶದಲ್ಲಿ ಧಾರ್ಮಿಕ ಮಠಗಳೂ ಕೂಡಾ ರಾಜಕೀಯೇತರ ಸಂಘಟನೆಗಳಾಗಿಯೇ ಚಲಾವಣೆಯಾಗಿರುವುದು ಕಟುವಾಸ್ತವ. ಹಾಗೆಂದ ಮಾತ್ರಕ್ಕೆ ಆರ್‌ಎಸ್‌ಎಸ್ ಅಂತಹ ರಾಜಕೀಯೇತರ ಸಂಘಟನೆ ಈ ದೇಶದ ಪ್ರಸಕ್ತ ರಾಜಕೀಯ ಆಗುಹೋಗುಗಳು ಮತ್ತು ರಾಜಕಾರಣದ ನೆಲೆಗಟ್ಟಿನಿಂದ ಸಂಪೂರ್ಣವಾಗಿ ದೂರ ಉಳಿದಿದೆಯೇ? ಆರ್‌ಎಸ್‌ಎಸ್‌ಗೆ ಯಾರೂ ರಾಜಕೀಯವಾಗಿ ಶತ್ರುಗಳಿಲ್ಲ