ಅಂಕಣ
ಸರ್ಕಾರಿ ಭೂ ಒತ್ತುವರಿ ತೆರವುಗೊಳಿಸಿದರೆ ಅಲ್ಲಿದ್ದವರು ಹೇಗೆ ಸಂತ್ರಸ್ತರಾಗುತ್ತಾರೆ?
ದೇಶದ ಓರ್ವ ಪ್ರಜೆಯ ಖಾಸಗಿ ಸ್ವತ್ತು, ಮತ್ತೋರ್ವ ವ್ಯಕ್ತಿಯಿಂದ ಒತ್ತುವರಿಯಾಗುವ ಸಮಯದಲ್ಲಿ ತಲೆಯೆತ್ತುವ ಪ್ರಿನ್ಸಿಪಲ್ ಆಫ್ ನ್ಯಾಚುರಲ್ ಜಸ್ಟೀಸ್ ಸೂತ್ರವನ್ನು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅಲ್ಲಿ ಠಿಕಾಣಿ ಹಾಕಿದವನಿಗೆ ಹೇಗೆ ಅನ್ವಯಿಸಲಾದೀತು? ಸಂವಿಧಾನದ ಅನುಚ್ಚೇದ ೨೧ರಲ್ಲಿ ಪರ್ಸನಲ್ ಲಿಬರಿಟಿ ಉಲ್ಲೇಖವಾಗಿದ್ದರೂ, ಸರ್ಕಾರಿ ಭೂ ಒತ್ತುವರಿದಾರರಿಗೆ ಇದರಡಿ ಕಾನೂನಿನ ರಕ್ಷಣೆ ನೀಡಲು ಸಾಧ್ಯವೇ? ಭೂ ಒತ್ತುವರಿ ಮತ್ತು ಸಾಮಾಜಿಕ ನ್ಯಾಯ-ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ದಿನದಿಂದಲೂ ಎದುರಾಗಿರುವ ತೊಡಕು. ಸರ್ಕಾರಿ
ಅರಾವಳಿ ಪರ್ವತಶ್ರೇಣಿಯಲ್ಲಿ ವಿನಾಶಕಾರಿ ಗಣಿಗಾರಿಕೆಯನ್ನು ಸುಪ್ರೀಂಕೋರ್ಟ್ ಒಪ್ಪಲು ಸಾಧ್ಯವೇ?
ಗುಡ್ಡಗಾಡನ್ನು ಆಪೋಶನ ತೆಗೆದುಕೊಳ್ಳುವ ಮಹಾವಂಚಕರು, ಕೆರೆ, ಕುಂಟೆಗಳ ನುಂಗಣ್ಣರ ಸಂಖ್ಯೆಯಿಂದು ದೇಶದಲ್ಲಿ ವ್ಯಾಪಕವಾಗಿ ಬೆಳೆದಿದೆ. ಸರ್ಕಾರದ ವರಮಾನ ಹೆಚ್ಚಲಿದೆ ಎಂಬ ನೆಪದಲ್ಲಿ ಅರಣ್ಯ ಸಂರಕ್ಷಣೆ ಕಾಯಿದೆಗೆ ಕೈ ಹಾಕಿ ಅದನ್ನು ವಿಕೃತಗೊಳಿಸುವ ಕೇಂದ್ರ ಸರ್ಕಾರದ ಪ್ರವೃತ್ತಿ ಮತ್ತು ತಂತ್ರಗಾರಿಕೆಯನ್ನು ಸುಪ್ರೀಂಕೋರ್ಟ್ ಹೇಗೆ
ಕೋಗಿಲು ವಿವಾದ: ಪಾಕಿಸ್ತಾನದ ಕ್ಯಾತೆಗೆ ಭಾರತ ತಿರುಗೇಟು
ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್ನಲ್ಲಿ 200ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳ ಅಕ್ರಮ ಮನೆಗಳನ್ನು ಧ್ವಂಸ ಮಾಡಿದ ಪ್ರಕರಣ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಬೆಂಗಳೂರಿನ ಕೋಗಿಲು ಬಳಿ ಅಕ್ರಮ ವಲಸಿಗರ ಮನೆಗಳನ್ನು ನೆಲಸಮ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಪಕ್ಕದ
ಕವಲುದಾರಿಯಲ್ಲಿ ದೋಸ್ತಿಗಳ ರಾಜಕೀಯ ಮೈತ್ರಿ
ದೇಶದಲ್ಲಿಂದು ಮೈತ್ರಿ ರಾಜಕಾರಣ ಅನಿವಾರ್ಯ. ಆದರೆ ಇದನ್ನು ಯಾವ್ಯಾವ ಸಮಯದಲ್ಲಿ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಮತ್ತು ಮುರಿಯಬೇಕೆಂಬ ತೀರ್ಮಾನಗಳಿಗೆ ದೇವೇಗೌಡ, ನಿತೀಶ್‌ಕುಮಾರ್ ಶರತ್ ಪವಾರ್ ಮತ್ತು ಚಂದ್ರಬಾಬು ನಾಯಡು ಅವರೇ ಸಾಟಿ. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಕವಲುದಾರಿಯಲ್ಲಿದೆ ! ಮಾಜಿ
ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಗೆ ಸಕಲ ಸಿದ್ಧತೆ
ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ: ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಹಾಗೂ ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಸಕಲ ಸಿದ್ಧತೆ ಬೆಂಗಳೂರು: ಪವಿತ್ರವಾದ ವೈಕುಂಠ ಏಕಾದಶಿ ಪರ್ವದಿನದ ಪ್ರಯುಕ್ತ, ಬೆಂಗಳೂರಿನ ವೈಯಾಲಿಕಾವಲ್‌ನ 16ನೇ ಕ್ರಾಸ್‌ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ
ಮತ್ತಷ್ಟು ದೂರ ಕ್ರಮಿಸುತ್ತಿದೆ ನಮ್ಮ ಮೆಟ್ರೊ
ರಾಜ್ಯ ಸರ್ಕಾರವು ಈಗ ರೂಪಿಸಿರುವ ಪ್ರಮುಖ ಮೆಟ್ರೋ ಯೋಜನೆಗಳು ಸಕಾಲದಲ್ಲಿ ಮತ್ತು ಸಮಯೋಚಿತವಾಗಿ ಕಾರ್ಯಾನುಷ್ಠಾನಗೊಂಡಲ್ಲಿ ಬೆಂಗಳೂರಿನ ಸುಮಾರು ಅರವತ್ತು ಕಿಲೋಮೀಟರ್ ರೇಡಿಯಸ್ ವ್ಯಾಪ್ತಿಯಲ್ಲಿರುವ ಎಲ್ಲ ಜಿಲ್ಲೆಗಳಿಗೆ ಸಮಗ್ರವಾಗಿ ಮೆಟ್ರೋ ರೈಲು ಯೋಜನೆಯ ನೇರ ಅನುಕೂಲ ಮತ್ತು ಸೌಕರ್ಯ ಲಭಿಸುವುದು ಖಂಡಿತ. ಮಹಾನಗರಿ
ಅರಮನೆ ಮುಂಭಾಗ ನೈಟ್ರೊಜನ್ ಸಿಲಿಂಡರ್ ಸ್ಫೋಟ: ಬಲೂನ್ ವ್ಯಾಪಾರಿ ಸಾವು
ಮೈಸೂರು: ಅರಮನೆ ಮುಂಭಾಗದಲ್ಲಿ ಬಲೂನ್ ಗೆ ಗಾಳಿ ತುಂಬುವ ಸಿಲಿಂಡರ್ ಸ್ಫೋಟಗೊಂಡು, ಬಲೂನ್ ವ್ಯಾಪಾರಿ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅರಮನೆಯ ಜಯಮಾರ್ತಂಡ ದ್ವಾರದ ಬಳಿ ರಾತ್ರಿ 9 ಗಂಟೆ ಈ ದುರ್ಘಟನೆ ನಡೆದಿದೆ. ಮೃತರ ಮಾಹಿತಿ ಲಭ್ಯವಾಗಿಲ್ಲ. ಗಾಯಗೊಂಡವರ ಪೈಕಿ
ಜಗ-ಜೀವನ: ಜನರ ಬಾಳ ಬೀಳಿಸದಿರಲಿ ಬಿದ್ದೇಳುತ್ತಿರುವ ರೂಪಾಯಿ
ಇದು ಏಕಾಏಕಿ ಆದ ಬೆಳವಣಿಗೆಯಲ್ಲ. ಆರಂಭದಲ್ಲೇ ರೋಗನಿರ್ಣಯ ಸರಿಯಾಗಿ ಆಗದಿದ್ದರೆ ಅದು ಹೇಗೆ ವ್ಯಾಪಿಸುತ್ತದೆಯೋ ಹಾಗೆಯೇ ಈ ರೂಪಾಯಿ ಮೌಲ್ಯ ಕುಸಿತವೂ ಹಲವು ವರ್ಷಗಳಿಂದ ಕಾಡುತ್ತಿರುವ, ಆದರೆ ಪರಿಹಾರ ಕಾಣದ ಸಮಸ್ಯೆಯಾಗಿದೆ. ಬೀಳುವುದೆಲ್ಲ ಏಳಲೇಬೇಕು ಎಂಬುದು ಸಹಜ ನಿಯಮವಾದರೂ ಬಿದ್ದೇಳುವ ಆ
ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಸಿಎಂ 5 ಲಕ್ಷ, ಪಿಎಂ 2 ಲಕ್ಷ ರೂ ಪರಿಹಾರ ಘೋಷಣೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ಬಸ್ ಅಪಘಾದಲ್ಲಿ ಮೃತಪಟ್ಟ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದು ಪರಿಹಾರ ಮೊತ್ತ ಘೋಷಿಸಿದ್ದಾರೆ. ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ 9
ಅಮೆರಿಕದ ಸುಂಕ ಸಮರಕ್ಕೆ ತಕ್ಕ ಉತ್ತರ: ಭಾರತ ವ್ಯಾಪಾರ ನೀತಿಯಲ್ಲಿ ಬದಲಾವಣೆ
ಅಮೆರಿಕದ ದೊಡ್ಡಣ್ಣ ಟ್ರಂಪ್ ಸುಂಕ ಸಮರ ಸಾರಿದ ಮೇಲೆ ಭಾರತ ವ್ಯಾಪಾರ ಸಂಬಂಧದ ನೀತಿಯಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಈಗ ನ್ಯೂಜಿಲೆಂಡ್, ಒಮನ್, ಯುಕೆ ಜತೆ ನೇರ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಈ ದೇಶಗಳಲ್ಲಿ ಭಾರತದ ಸರಕುಗಳಿಗೆ ತೆರಿಗೆ ಇರುವುದಿಲ್ಲ. ಅದೇ



