Wednesday, November 04, 2026
Menu

ನೈಋತ್ಯ ರೈಲ್ವೆ ದಾಖಲೆ: ಸರಕು ಸಾಗಣೆಯಿಂದ ಬರೋಬ್ಬರಿ ರೂ. 928 ಕೋಟಿ ಆದಾಯ!

ಉದಯಕಾಲ ನ್ಯೂಸ್, ಹುಬ್ಬಳ್ಳಿ: ನೈಋತ್ಯ ರೈಲ್ವೆಯು (South Western Railway) 2026ರ ಅಕ್ಟೋಬರ್ ತಿಂಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಕೇವಲ ಒಂದೇ ತಿಂಗಳಲ್ಲಿ ದಾಖಲೆಯ 5.5 ಮಿಲಿಯನ್ ಟನ್ ಸರಕುಗಳನ್ನು ಸಾಗಿಸುವ ಮೂಲಕ ನೈಋತ್ಯ ರೈಲ್ವೆ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಒಟ್ಟು ₹928 ಕೋಟಿ ಆದಾಯವನ್ನು ತನ್ನದಾಗಿಸಿಕೊಂಡಿದೆ. ರೈಲ್ವೆ ಇಲಾಖೆಯ ಈ ಭರ್ಜರಿ ಪ್ರಗತಿಯು ವಾಣಿಜ್ಯ ಹಾಗೂ ಆರ್ಥಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಸರಕು ಸಾಗಣೆಯಲ್ಲಿ ಶೇ.31ರಷ್ಟು

ಇರಾನ್‌ ಖೇಷ್ಮ್ ದ್ವೀಪದ ಮೇಲೆ ಅಮೆರಿಕ ಪಡೆ ದಿಢೀರ್ ದಾಳಿ: ಜಿಗಿದ ಕಚ್ಚಾ ತೈಲ ಬೆಲೆ

ವಾಷಿಂಗ್ಟನ್‌: ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸಲು ರಾಜತಾಂತ್ರಿಕ ಮಾತುಕತೆಗಳು ಮುಂದುವರಿದಿರುವ ಬೆನ್ನಲ್ಲೇ, ಇರಾನ್‌ನ ಪ್ರಮುಖ ಖೇಷ್ಮ್ ದ್ವೀಪದ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿವೆ ಎಂಬ ವರದಿಗಳು ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿವೆ. ಈ ಅನಿರೀಕ್ಷಿತ ಸೇನಾ ಕಾರ್ಯಾಚರಣೆಯ ಪ್ರಭಾವ ನೇರವಾಗಿ ತೈಲ

ಇಂಧನ ಶೇ.32ರಷ್ಟು ಹೆಚ್ಚಳ; ಬ್ಯಾರೆಲ್‌ ತೈಲ 91 ಡಾಲರ್‌ ಎಂದ ವಿಶ್ವ ಬ್ಯಾಂಕ್!

ಉದಯಕಾಲ ನ್ಯೂಸ್, ನವದೆಹಲಿ: ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ಹಾಗೂ ಮಧ್ಯಪ್ರಾಚ್ಯದ ಸಂಘರ್ಷದ ಪರಿಣಾಮವಾಗಿ ವಿಶ್ವದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಪ್ರಸಕ್ತ 2026ನೇ ಸಾಲಿನಲ್ಲಿ ಜಾಗತಿಕವಾಗಿ ಇಂಧನ ಬೆಲೆಗಳು ಬರೋಬ್ಬರಿ ಶೇ.32ರಷ್ಟು ಏರಿಕೆಯಾಗಲಿವೆ ಎಂದು ‘ವಿಶ್ವ

ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಧಮಾಕ: ಶೇ 3ರಷ್ಟು ತುಟ್ಟಿಭತ್ಯೆ ಹೆಚ್ಚಳ

ಉದಯಕಾಲ ನ್ಯೂಸ್, ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕೇಂದ್ರ ಸರ್ಕಾರವು ದೊಡ್ಡ ಗಿಫ್ಟ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ನೌಕರರ ತುಟ್ಟಿಭತ್ಯೆ (ಡಿಎ) ಮತ್ತು

ಜಿಯೋ ಐಪಿಒ ದಾಖಲೆ: 2,868 ರೂ. ಬಂಪರ್ ಲಾಭದೊಂದಿಗೆ ಷೇರು ಮಾರುಕಟ್ಟೆಗೆ ಲಗ್ಗೆ

ಉದಯಕಾಲ ನ್ಯೂಸ್, ಮುಂಬೈ: ದೇಶದ ಟೆಲಿಕಾಂ ಮತ್ತು ಡಿಜಿಟಲ್ ದಿಗ್ಗಜ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಜಿಯೋ ಪ್ಲಾಟ್‌ಫಾರ್ಮ್ಸ್‌ (Jio Platforms IPO) ತನ್ನ ಬಹುನಿರೀಕ್ಷಿತ ಷೇರು ಮಾರುಕಟ್ಟೆ ಪದಾರ್ಪಣೆಯಲ್ಲಿ ಹೂಡಿಕೆದಾರರಿಗೆ ಭರ್ಜರಿ ಲಾಭವನ್ನು ತಂದುಕೊಟ್ಟಿದೆ. ಅಕ್ಟೋಬರ್ 28ರಂದು ಷೇರು ಮಾರುಕಟ್ಟೆಗೆ ಅದ್ಧೂರಿಯಾಗಿ

10 ಸಾವಿರ ಕೋಟಿ ರೂ. ನಷ್ಟದ ಭೀತಿ; ನ.1ರ ರ‍್ಯಾಲಿ ಮುಂದೂಡಲು ರಾಹುಲ್ ಗಾಂಧಿಗೆ ಸಿಟಿಐ ಪತ್ರ!

ಉದಯಕಾಲ ನ್ಯೂಸ್, ನವದೆಹಲಿ: ನವೆಂಬರ್ 1 ರಂದು ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಕೂಟದಿಂದ ಹಮ್ಮಿಕೊಳ್ಳಲಾಗಿರುವ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ನವೆಂಬರ್ 10ಕ್ಕೆ ಮುಂದೂಡುವಂತೆ ಕೋರಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ದೆಹಲಿಯ ಪ್ರಮುಖ ವ್ಯಾಪಾರಿಗಳ ಸಂಘಟನೆಯಾದ ‘ಚೇಂಬರ್

ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಕಮಾಲ್: ಡಾಲರ್ ಎದುರು ಭರ್ಜರಿ ಚೇತರಿಕೆ ಕಂಡ ರೂಪಾಯಿ ಮೌಲ್ಯ

ಉದಯಕಾಲ ನ್ಯೂಸ್, ಮುಂಬೈ: ದೇಶದ ಷೇರು ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಸಂಚಲನ ಮೂಡಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಬೆಂಬಲಿತ ‘ಜಿಯೋ ಪ್ಲಾಟ್‌ಫಾರ್ಮ್ಸ್’ ಐಪಿಒ ಬುಧವಾರ ಅಧಿಕೃತವಾಗಿ ಸಾರ್ವಜನಿಕ ಚಂದಾದಾರಿಕೆಗೆ ಮುಕ್ತಗೊಂಡಿದೆ. ಬರೋಬ್ಬರಿ ₹30,213 ಕೋಟಿ ಮೊತ್ತದೊಂದಿಗೆ ದೇಶದ ಸಾರ್ವಕಾಲಿಕ ಅತಿ ದೊಡ್ಡ ಐಪಿಒಗಳಲ್ಲಿ ಒಂದಾಗಿರುವ

ಸಿಜೆಪಿ,ಕಾಂಗ್ರೆಸ್ ಪ್ರತಿಭಟನೆಗಳ ಅಬ್ಬರ: ವ್ಯಾಪಾರ ವಲಯಕ್ಕೆ 3,000 ಕೋಟಿ ರೂ. ನಷ್ಟ!

ಉದಯಕಾಲ ನ್ಯೂಸ್, ನವದೆಹಲಿ: ಹಬ್ಬದ ಸಡಗರದ ಈ ಮಹತ್ವದ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆಗಳು ಮತ್ತು ನಿರ್ಬಂಧಗಳಿಂದ ರಾಷ್ಟ್ರ ರಾಜಧಾನಿಯ ವಾಣಿಜ್ಯ ಮಾರುಕಟ್ಟೆಗಳು ತತ್ತರಿಸಿವೆ. ಅಕ್ಟೋಬರ್‌ನಲ್ಲಿ ಉಂಟಾದ ನಿರಂತರ ಪ್ರತಿಭಟನೆಗಳಿಂದ ದೆಹಲಿಯ ವ್ಯಾಪಾರ ವಹಿವಾಟಿಗೆ ಭಾರಿ ಹೊಡೆತ ಬಿದ್ದಿದ್ದು, ಇದುವರೆಗೆ

ಬೆಂಗಳೂರಿಗೆ ಸೀಮಿತವಾಗದೆ ಇತರೆ ಜಿಲ್ಲೆಗಳಲ್ಲೂ ಹೂಡಿಕೆ ಮಾಡಿ: ಝೆಕ್ ಉದ್ಯಮಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಆಹ್ವಾನ

ಉದಯಕಾಲ ನ್ಯೂಸ್, ಬೆಂಗಳೂರು: ಕರ್ನಾಟಕವು ಹಲವು ಒಪ್ಪಂದಗಳ ಮೂಲಕ ಝೆಕ್ ಗಣರಾಜ್ಯದ ದೀರ್ಘಾವಧಿಯ ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮಲಿದೆ. ಝೆಕ್ ಕಂಪನಿಗಳು ಬರೀ ರಾಜಧಾನಿ ಬೆಂಗಳೂರಿಗೆ ಮಾತ್ರ ತಮ್ಮ ವ್ಯಾಪಾರವನ್ನು ಸೀಮಿತಗೊಳಿಸದೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಹೂಡಿಕೆ ಮಾಡಬೇಕು ಎಂದು

ಜಿಎಸ್‌ಟಿ ದರ ಪರಿಷ್ಕರಣೆ, ದಂಡದ ಬದಲು ನಿಗದಿತ ಶುಲ್ಕಕ್ಕೆ ಅವಕಾಶ: ವಿವೇಕ್ ಚತುರ್ವೇದಿ

ಉದಯಕಾಲ ನ್ಯೂಸ್, ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯಲ್ಲಿ ಇತ್ತೀಚೆಗೆ ದರ ಪರಿಷ್ಕರಣೆ ಮಾಡಲಾಗಿದ್ದು, ತೆರಿಗೆದಾರರಿಗೆ ಅನುಕೂಲವಾಗುವಂತೆ ಕಠಿಣ ದಂಡದ ಬದಲಾಗಿ ನಿಗದಿತ ಶುಲ್ಕದ (Fee) ರೂಪದಲ್ಲೇ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಉದ್ಯಮ ಹಾಗೂ ವ್ಯಾಪಾರ ವಲಯದವರು ಈ