ಸಂಸ್ಕೃತಿ
ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ವಿವಿಧ ಕ್ಷೇತ್ರದ 71 ಸಾಧಕರಿಗೆ ಗೌರವ!
ಉದಯಕಾಲ ನ್ಯೂಸ್,ಬೆಂಗಳೂರು: ನಾಡಿನ ಹಬ್ಬ ಕನ್ನಡ ರಾಜ್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಧಿಕೃತವಾಗಿ ಪ್ರಕಟಿಸಿದೆ. ಕಲೆ, ಸಾಹಿತ್ಯ, ಕ್ರೀಡೆ, ಜಾನಪದ, ಸಮಾಜ ಸೇವೆ, ವಿಜ್ಞಾನ ಹಾಗೂ ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 71 ಜನ ಸಾಧಕರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಈ
ದಸರಾದಲ್ಲಿ ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತೇವೆ, ರಾಜಮನೆತನಕ್ಕೆ ಸದಾ ಗೌರವ ಇದೆ ಎಂದ ಸಿಎಂ ಡಿಕೆಶಿ
ಉದಯಕಾಲ ನ್ಯೂಸ್,ಬೆಳಗಾವಿ: ಮೈಸೂರು ದಸರಾ ಮಹೋತ್ಸವದ ಆಚರಣೆ ಹಾಗೂ ರಾಜಮನೆತನದೊಂದಿಗೆ ಉಂಟಾಗಿರುವ ಅಸಮಾಧಾನದ ಕುರಿತು ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಅವರು ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಮನೆತನಕ್ಕೆ ನೀಡಬೇಕಾದ ಗೌರವ
ಅರಮನೆ ಸರ್ಕಾರದ್ದು, ಅವರಿಗೆ ವಾಸಕ್ಕೆ ಜಾಗ ಕೊಟ್ಟಿದ್ದೇವೆ: ಪ್ರಮೋದಾದೇವಿ ಪತ್ರಕ್ಕೆ ಯತೀಂದ್ರ ತಿರುಗೇಟು
ಉದಯಕಾಲ ನ್ಯೂಸ್, ಮೈಸೂರು: ದಸರಾ ಮಹೋತ್ಸವ ಮತ್ತು ಅರಮನೆ ಆಡಳಿತದ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಮಾಧ್ಯಮಗಳಿಗೆ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಸಚಿವ ಯತೀಂದ್ರ ಸಿದ್ದರಾಮಯ್ಯ ತೀವ್ರ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರಮನೆ ಬೋರ್ಡ್, ಅರಮನೆ
ಜಟ್ಟಿ ಕಾಳಗ ನಿಂತಿದ್ದು ಇದೇ ಮೊದಲಲ್ಲ: ಪೊಲೀಸ್ ವಿರುದ್ಧ ಪ್ರಮೋದಾದೇವಿ ಅಸಮಾಧಾನ!
ಉದಯಕಾಲ ನ್ಯೂಸ್, ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಪೊಲೀಸ್ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಹಾಗೂ ಅಧಿಕಾರಿಗಳ ವರ್ತನೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ತೀವ್ರ ನಿರಾಶೆ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ
ಯುನೆಸ್ಕೊ ತಜ್ಞರಿಂದ ಹಂಪಿ ಸ್ಮಾರಕಗಳ ವೀಕ್ಷಣೆ: ಸಂರಕ್ಷಣಾ ಕ್ರಮಗಳಿಗೆ ಒತ್ತು!
ಉದಯಕಾಲ ನ್ಯೂಸ್, ವಿಜಯನಗರ/ಗಂಗಾವತಿ: ವಿಶ್ವ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳ ಸಂರಕ್ಷಣಾ ಕ್ರಮಗಳನ್ನು ಪರಿಶೀಲಿಸುತ್ತಿರುವ ಯುನೆಸ್ಕೊ ತಜ್ಞರ ತಂಡವು ಭಾನುವಾರ ಪ್ರಸಿದ್ಧ ವಿಜಯ ವಿಠ್ಠಲ ದೇವಸ್ಥಾನ, ಆನೆಗೊಂದಿ ಹಾಗೂ ಕೊಪ್ಪಳದ ಸುತ್ತಲಿನ ವಿಶ್ವ ಪಾರಂಪರಿಕ ತಾಣಗಳಿಗೆ ಭೇಟಿ ನೀಡಿ ಐತಿಹಾಸಿಕ ಸ್ಮಾರಕಗಳನ್ನು
ಜಟ್ಟಿ ಕಾಳಗ ರದ್ದಾದ ಮಾತ್ರಕ್ಕೆ ನಾಡಿಗೆ ಕೆಡುಕಾಗದು – ರಾಜಮಾತೆ ಪ್ರಮೋದಾದೇವಿ ಒಡೆಯರ್
ಉದಯಕಾಲ ನ್ಯೂಸ್, ಮೈಸೂರು: ಮೈಸೂರು ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿದ್ದು ನಾಡಿನೆಲಲೆಡೆ ದೊಡ್ಡ ಸುದ್ದಿಯಾಗಿತ್ತು. ಈ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಪ್ರತಿಕ್ರಿಯೆ ನೀಡಿದ್ದು, ಇದರಿಂದ ನಾಡಿಗೆ ಯಾವುದೇ ಕೆಡುಕು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ
ಶಿವಮೊಗ್ಗ ದಸರಾ ಆನೆ ಅವಾಂತರ, ರಾಮಲಿಂಗಾ ರೆಡ್ಡಿ ಸ್ಪಷ್ಟನೆ: ಆನೆ ಬಳಕೆಗೆ ಹೊಸ ನಿಯಮ!
ಉದಯಕಾಲ ನ್ಯೂಸ್, ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ದಸರಾ ಜಂಬೂಸವಾರಿ ವೇಳೆ ಅಂಬಾರಿ ಹೊತ್ತ ಆನೆ ‘ಸೋಮಣ್ಣ’ ದಿಢೀರ್ ನಿಯಂತ್ರಣ ತಪ್ಪಿ ಬೀದಿ ಬೀದಿಗಳಲ್ಲಿ ಓಡಿದ ಘಟನೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ರಾಮಲಿಂಗಾ
ಜನಮನ ಗೆದ್ದ ಪಂಜು ಕವಾಯತು, ಬೈಕ್ ಸಾಹಸ: ಮೈಸೂರು ದಸರಾಗೆ ವರ್ಣರಂಜಿತ ತೆರೆ
ಉದಯಕಾಲ ನ್ಯೂಸ್, ಮೈಸೂರು: ಕಣ್ಣುಕೋರೈಸುವ ಪಂಜಿನ ಕವಾಯತು, ಆಕಾಶದಲ್ಲಿ ಮಿನುಗಿದ ಅಚ್ಚರಿಯ ಡ್ರೋನ್ಗಳು, ಮೈಜುಂ ಎನ್ನಿಸುವ ಮಿಲಿಟರಿ ಬೈಕ್ ಸಾಹಸ ಹಾಗೂ ಭರಾಟೆಯ ಬಾಣಬಿರುಸಿನ ಸಂಭ್ರಮದೊಂದಿಗೆ 2026ರ ಐತಿಹಾಸಿಕ ನಾಡ ದಸರಾ ಮಹೋತ್ಸವಕ್ಕೆ ಬನ್ನಿಮಂಟಪ ಮೈದಾನದಲ್ಲಿ ವರ್ಣರಂಜಿತ ತೆರೆ ಬಿದ್ದಿತು. ವಿಶ್ವವಿಖ್ಯಾತ
ಗುಡ್ಡದ ಮಲ್ಲಯ್ಯನ ಜಾತ್ರೆ ಬಡಿಗೆ ಕಾಳಗ: ಓರ್ವನ ಸಾವು, 80ಕ್ಕೂ ಹೆಚ್ಚು ಭಕ್ತರಿಗೆ ಗಾಯ
ಉದಯಕಾಲ ನ್ಯೂಸ್,ಬಳ್ಳಾರಿ: ಆಂಧ್ರಪ್ರದೇಶದ ಆಲೂರು ಮಂಡಲದ ನೇರಣಿಕೆ ಗುಡ್ಡದ ಮಲ್ಲಯ್ಯನ ಜಾತ್ರೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಜರುಗಿದ ಐತಿಹಾಸಿಕ ‘ಬಡಿಗೆ ಕಾಳಗ’ವು ತೀವ್ರ ಸ್ವರೂಪ ಪಡೆದುಕೊಂಡು ಅಕ್ಷರಸಃ ರಕ್ತಸಿಕ್ತ ಘಟನೆ ನಡೆದಿದೆ. ಬಡಿಗೆ ಬಡಿದಾಟದ ಈ ವಿಕೋಪದಲ್ಲಿ ಆಲೂರಿನ ಪೋತರಾಜು (30)
ಜಂಬೂಸವಾರಿಗೆ ವಿಧ್ಯುಕ್ತ ಚಾಲನೆ: ಮೈಸೂರು ಪೇಟ ಧರಿಸಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್!
ಉದಯಕಾಲ ನ್ಯೂಸ್, ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಅತ್ಯಂತ ಪ್ರಮುಖ ಹಾಗೂ ರೋಮಾಂಚಕ ಘಟ್ಟವಾದ ವಿಶ್ವಪ್ರಸಿದ್ಧ ‘ಜಂಬೂಸವಾರಿ’ ಮೆರವಣಿಗೆಗೆ ಅದ್ಧೂರಿ ಚಾಲನೆ ದೊರೆತಿದೆ. ಐತಿಹಾಸಿಕ ಮೈಸೂರು ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಅವರು ವಿಧ್ಯುಕ್ತವಾಗಿ ಮೈಸೂರು ಪೇಟ ಧರಿಸಿ,




