ಅಂಕಣ
ಒಳಮೀಸಲು ನಿಗದಿ: ಮುಂದಿನ ಸವಾಲುಗಳು
ಒಳಮೀಸಲು ಗೊಂದಲದಿಂದ ನಾಡಿನ ಸರ್ಕಾರಿ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿವೆ. ಈ ದಿಶೆಯಲ್ಲಿ ಸರ್ಕಾರವೀಗ ಒಳಮೀಸಲು ಸೂತ್ರಗಳನ್ನು ಅಳವಡಿಸಿ ನಿಯಮಾವಳಿ ರಚಿಸಬೇಕಿದ್ದು ಈ ಕೆಲಸವೂ ಈಗ ಸುಗಮವಾಗಿ ಮುಂದುವರಿಯುವುದು ಅನಿವಾರ್ಯ. ಒಳಮೀಸಲು ಸಮಸ್ಯೆ ಬಗೆಹರಿದಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಇದು ನಿಜಕ್ಕೂ ಬಗೆಹರಿದಸಮಸ್ಯೆಯೇ ಅಥವಾ ಸರ್ಕಾರದ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವೇ ಎಂಬುದು ಮುಖ್ಯ ಪ್ರಶ್ನೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಮೀಸಲು ಮತ್ತು ಇದರ ಪರಾಮರ್ಶೆ
ಜೆಡಿಎಸ್‌ಗೆ ಸೆಕ್ಯುಲರಿಸಂ ಅನಿವಾರ್ಯವೋ, ಆಯ್ಕೆಯೋ?
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಮತ್ತು ಬಿಜೆಪಿ ನೆರವಿನಿಂದ ಮತ್ತೊಂದು ಸಾರಿ ರಾಜ್ಯಸಭೆಗೆ ಆಯ್ಕೆಯಾಗಬೇಕೆಂದು ದೇವೇಗೌಡರು ಬಯಸಿರುವಾಗ, ರಾಜ್ಯದಲ್ಲಿ ಜೆಡಿಎಸ್ ಪಾರ್ಟಿಯ ಜಾತ್ಯತೀತ ಐಡೆಂಟಿಟಿ ಇನ್ನೆಷ್ಟು ದಿನ ಎಂಬುದೀಗ ಬಹು ಚರ್ಚಿತ ವಿಷಯವಾಗಿದೆ. ಜಾತ್ಯತೀತ ಜನತಾದಳ, ಬಿಜೆಪಿ ಜೊತೆ ರಾಜಕೀಯವಾಗಿ ಸಾರ್ವಕಾಲಿಕ ರಾಜಿ
ಭ್ರಷ್ಟಾಚಾರ ನಿಗ್ರಹ ಸ್ವಾಯತ್ತ ಸಂಸ್ಥೆ ಲೋಕಾಯುಕ್ತ ದುರ್ಬಲವಾಗದಿರಲಿ
ಲೋಕಾಯುಕ್ತ ಎಂದರೆ ಕೇವಲ ನಾಲ್ಕು ಗೋಡೆಗಳ ನಡುವೆ ಕುಳಿತು ಕೆಲಸ ಮಾಡುವ ಸಂಸ್ಥೆಯಲ್ಲ. ಒಂದುನೂರು, ಎರಡು ನೂರು ರೂಪಾಯಿ ಲಂಚ ತೆಗೆದುಕೊಳ್ಳುವ ಗುಮಾಸ್ತನನ್ನು ಸೆರೆ ಹಿಡಿದು ಶಿಕ್ಷಿಸುವ ಸಂಸ್ಥೆ ಮಾತ್ರವಲ್ಲ ಎಂಬುದನ್ನು ನ್ಯಾಯಮೂರ್ತಿ ಎನ್ . ವೆಂಕಟಾಚಲ ಮತ್ತು ನ್ಯಾಯಮೂರ್ತಿ. ಎನ್
ಇರಾನ್-ಅಮೆರಿಕ ಸಂಘರ್ಷ: ಎರಡನೆ ಸುತ್ತು ಮಾತುಕತೆಯೂ ನಿಷ್ಫಲ?
ಪಾಕಿಸ್ತಾನವೀಗ ಸಂಧಾನದ ಬಾಗಿಲು ತೆರೆದು ಕುಳಿತಿರುವುದು ನೋಡಿದರೆ ಈ ದೇಶದ ಬಳಿ, ಯಾವ ಬಗೆಯ ಸಂಧಾನದ ಸೂತ್ರಗಳಿವೆ ಎಂಬ ಕುತೂಹಲ ಮೂಡಿಸಿದೆ. ಬಿಗಿಪಟ್ಟು ಹಿಡಿದಿರುವ ಇರಾನ್ ದೇಶವನ್ನು ಸಂಧಾನದ ಮಾರ್ಗಕ್ಕೆ ಕರೆದೊಯ್ಯುವ ಜಾಣನಡೆ ಪಾಕ್ ಪಾಲಿಗೆ ಅಷ್ಟೇನೋ ಸುಲಭದ ಕೆಲಸವಲ್ಲ. ಪಾಕಿಸ್ತಾನದಲ್ಲಿ
ಬೇಕಿದೆ ದಕ್ಷಿಣಕ್ಕೆ ಸುಪ್ರೀಂಕೋರ್ಟ್ ಪೀಠ
ದಕ್ಷಿಣದಲ್ಲಿ ಎಲ್ಲಿ ಸುಪ್ರೀಂಕೋರ್ಟ್ ಸ್ಥಾಪನೆ ಆಗಬೇಕೆಂಬುದನ್ನು ಸುಪ್ರೀಂ ಕೋರ್ಟ್ ಆಡಳಿತದ ಪ್ರಧಾನ ಅಧಿಕಾರಿಯೂ ಆಗಿರುವ ಸಿಜೆಐ ಹಾಗೂ ಕೊಲಿಜಿಯಂ ವಿವೇಚನೆಗೆ ಬಿಟ್ಟ ವಿಚಾರ. ಬೆಂಗಳೂರು ಸೇರಿದಂತೆ ಹೈದರಾಬಾದ್ ಮತ್ತು ಚೆನ್ನೈ ಮಹಾನಗರಗಳು ಸುಪ್ರೀಂಕೋರ್ಟ್ ಪೀಠ ಸ್ಥಾಪನೆಗೆ ಎಲ್ಲ ರೀತಿಯಲ್ಲಿಯೂ ಯೋಗ್ಯ ಸ್ಥಳಗಳು.
ಮಹಿಳಾ ಮೀಸಲು ಹೆಚ್ಚಳವೋ-ಕ್ಷೇತ್ರ ಮರುವಿಂಗಡಣೆಯೋ?
ಮಹಿಳಾ ಮೀಸಲು ಪ್ರಮಾಣ ಹೆಚ್ಚಿಸುವ ನೆಪದಲ್ಲಿ ಬಿಜೆಪಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳುವ ಚಾಣಕ್ಯ ತಂತ್ರವನ್ನು ಅನುಸರಿಸಿದೆ ಎಂಬ ಅಭಿಪ್ರಾಯವಿದೆ. ಅದೇನೆ ಇರಲಿ. ದಕ್ಷಿಣದಲಿ ಲೋಕಸಭೆ ಸೀಟುಗಳ ಸಂಖ್ಯೆ ಹೆಚ್ಚಾದ ಮಾತ್ರಕ್ಕೆ ಇದು ನಿಚ್ಚಳವಾಗಿ ಚುನಾವಣೆಗಳಲ್ಲಿ ಬಿಜೆಪಿಗೆ ವರದಾನ ಆಗಲಿದೆ ಎಂಬುದನ್ನು ಸಂಪೂರ್ಣವಾಗಿ
ಎಲ್ಪಿಜಿ ಕೊರತೆ: ಬದುಕು ದುಸ್ತರಗೊಂಡ ಸಮುದಾಯಗಳ ನೋವಿಗೆ ಸ್ಪಂದಿಸದ ಸರ್ಕಾರಗಳು
ಎಲ್ಲ ಕಡೆ ಎಲ್ಪಿಜಿ ಕೊರತೆಯಿಂದ ಹೊಟೇಲ್, ಆಟೋರಿಕ್ಷಾ ಚಾಲಕರು ಸೇರಿದಂತೆ ದಿನಗೂಲಿ ಮೇಲೆ ಜೀವನ ನಡೆಸುವವರು ಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ಈ ಬಡವರ ನೋವಿಗೆ ಸ್ಪಂದಿಸುವ ಯಾವ ಲಕ್ಷಣವನ್ನೂ ಇದುವರೆಗೆ ತೋರಿಲ್ಲ. ಇವರ ಸಂಘಟನೆಗಳು ತಮ್ಮ ಕಷ್ಟವನ್ನು
ಗಾಯನ ಪ್ರೇಮಿಗಳ ಹೃದಯ ಕೋಗಿಲೆ ಆಶಾ ಭೋಸ್ಲೆ
ಕಲಾವಿದರಿಗೆ ಸಾವಿಲ್ಲ. ಏಕೆಂದರೆ ಇವರ ಮರಣದ ನಂತರವೂ ಅಸಂಖ್ಯಾತ ಕಲಾಭಿಮಾನಿಗಳ ಹೃದಯದಲ್ಲಿ ಸದಾ ಜೀವಿಸುತ್ತಾರೆ. ಆಶಾ ಭೋಸ್ಲೆ ಈ ದಿಶೆಯಲ್ಲಿ ಗಾಯನ ಪ್ರೇಮಿಗಳ ಮನದಿಂದ ಮರೆಯಾಗದ ಗಾನ ಕೋಗಿಲೆ. ಚಲನಚಿತ್ರ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ – ಭಾರತೀಯ ಸಿನಿಮಾ ಗಾಯನ
ಸರ್ಕಾರಿ ಶಾಲೆಗಳ ಅವಸಾನ: ಪುನಶ್ಚೇತನಕ್ಕೆ ಸರ್ಕಾರದ ಕ್ರಮ ಏನು
ಬೆಳಗಾವಿ, ಬಳ್ಳಾರಿ, ರಾಯಚೂರು, ಕೊಪ್ಪಳ ಯಾದಗಿರಿ, ಬೀದರ್, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಬಹುತೇಕ ಕಡೆ ಸರ್ಕಾರಿ ಶಾಲೆಗಳು ಅವಸಾನದ ಘಟ್ಟದಲ್ಲಿವೆ. ಇವುಗಳ ದುರಸ್ತಿ ಮತ್ತು ಪುನಶ್ಚೇತನಕ್ಕೆ ಸರ್ಕಾರವೀಗ ಮೀನ- ಮೇಷ ಎಣೆಸುವುದು ಸರಿಯೇ? ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮಾದರಿ
ಎರಡು ವಾರ ಕದನ ವಿರಾಮದಿಂದ ಏನು ಫಲ, ಶಾಶ್ವತ ಪರಿಹಾರ ಇಲ್ಲವೇ?
ಈ ಯುದ್ಧದಲ್ಲಿ ಮೇಲುಗೈ ಸಾಧಿಸಿದ್ದು ಯಾರು ಎಂಬುದಲ್ಲ. ಇದು ಯಾರಿಗೆ ಬೇಕಿತ್ತು ಎಂಬುದೂ ಮುಖ್ಯ . ಒಟ್ಟಿನಲ್ಲಿ ಇದರಿಂದ ಜಾಗತಿಕ ಮಟ್ಟದಲ್ಲಿ ಯಾರು ಯಾವ ಕಡೆ ? ಅಗ್ರ ರಾಜ್ಯಗಳ ಒಳನೀತಿ ಮತ್ತು ಅಂತರಾಳವೇನು ? ಇರಾನ್ ಬಳಿ ಇರುವ ಶಸ್ತ್ರಾಸ್ತ್ರಗಳ




