Thursday, September 17, 2026
Menu

ಎಸ್ಟಿ ಸಮುದಾಯದ ತಳವಾರ, ನಾಯ್ಕಡ್ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರ‌ ನೀಡುತ್ತಿಲ್ಲ: ಸಿಎಂಗೆ ಮನವಿ

ಎಸ್‌ಟಿ ಸಮುದಾಯಕ್ಕೆ ಸೇರಿದ ತಳವಾರ, ನಾಯ್ಕಡ್ ವರ್ಗದ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಜಾತಿ ಪ್ರಮಾಣ ಪತ್ರ‌ ನೀಡುತ್ತಿಲ್ಲ, ಇದರಿಂದ ಸಮಾಜದ ಯುವಕರಿಗೆ ಉದ್ಯೋಗ, ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಕಲಬುರಗಿಯಲ್ಲಿ  ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಸಿ.ಪಾಟೀಲ ನೇತೃತ್ವದಲ್ಲಿ  ಸಮುದಾಯದ ಮುಖಂಡರು ಮುಖ್ಯಮಂತ್ರಿ  ಡಿಕೆ ಶಿವಕುಮಾರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕಲಬುರಗಿ‌ ವಿಭಾಗ ಮಟ್ಟದ ಬರ ಪರಿಸ್ಥಿತಿ ಅವಲೊಕಿಸಲು ಜಿಲ್ಲೆಗೆ ಅಗಮಿಸಿರುವ

SIR ಹಾಗೂ ರಾಜಕೀಯ ಸಾಮರಸ್ಯ

ಜನಪರ ದೃಷ್ಟಿಯಲ್ಲಿ ಪಾರದರ್ಶಕ ಎಸ್ ಎ ಆರ್ ಪ್ರಕ್ರಿಯೆ ಸುಗಮವಾಗಿ ಪೂರ್ಣಗೊಳ್ಳಬೇಕಾದರೆ ಎಲ್ಲ ರಾಜಕೀಯ ಪಕ್ಷಗಳ ನಾಯಕರ ನಡುವೆ ಸೌಹಾರ್ದತೆ ಮತ್ತು ಸಾಮರಸ್ಯವೂ ಅತಿ ಮುಖ್ಯ. ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲ ಕಡೆ ಈಗ ಎಸ್ ಐ ಅರ್ ಪಕ್ರಿಯೆ

ಸುಪ್ರೀಂಕೋರ್ಟ್‌ಗೆ ಎಐ ಸವಾಲು

ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ ಐದೇ ನಿಮಿಷಗಳಲ್ಲಿ ಫಲಿತಾಂಶ ಘೋಷಣೆ ಆಗುವುದೆಂದಾಗ ಎಐನಿಂದ ಭಾರತೀಯ ನೈಜ ನ್ಯಾಯಾಂಗ ಕಾರ್ಯ ನಿರ್ವಹಣೆಗೆ ಎದುರಾದ ಅಡ್ಡಿ ಮತ್ತು ಸವಾಲುಗಳನ್ನು ಸಮರ್ಥವಾಗಿ ಪರಿಹರಿಸುವುದು ಪರಿಣಿತರಿಗೆ ಅಸಾಧ್ಯವೇನೂ ಅಲ್ಲ. ಕೃತಕ ಬುದ್ದಿಮತ್ತೆ ಭಾರತೀಯ ನ್ಯಾಯಾಂಗದ ಮೇಲೆ ಗಂಭೀರ

ಕಲ್ಲು ಕ್ವಾರಿ ದುರಂತ: ನಿಯಮ ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು,  ಭವಿಷ್ಯದಲ್ಲಿ ಎಲ್ಲಾ ಕ್ವಾರಿಗಳಿಗೂ ನಾವು ನಿಯಮ ತರಬೇಕಾಗುತ್ತದೆ ಎಂದು ಸಿಎಂ ಡಿ ಕೆ ಶಿವಕುಮಾರ್  ಹೇಳಿದರು. ಬೆಂಗಳೂರು ದಕ್ಷಿಣ ಜಿಲ್ಲೆ ಮಾದಾಪಟ್ಟಣದ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಮೃತಪಟ್ಟ  ಏಳು

SIR ನಿಂದ ನೈಜ ಮತದಾರನಿಗೆ ಅನ್ಯಾಯವಾಗದಿರಲಿ

SIR ವಿಚಾರದಲ್ಲಿ ರಾಜ್ಯದಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದ್ದರೂ ವಾಸ್ತವಿಕ ನೆಲೆಗಟ್ಟಿನಲ್ಲಿ ನೈಜ ಮತದಾರರಿಗೆ ಅನ್ಯಾಯವಾಗದ ರೀತಿಯಲ್ಲಿ ಮನೆ ಮನೆಗೂ ಈಗ ಆಯೋಗಕ್ಕಿಂತ, ಸರ್ಕಾರವೇ ಮುಂದಾಗಿ ಮತದಾರರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ತುರ್ತು ಅಗತ್ಯವಿದೆ. ರಾಜ್ಯದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ( ಎಸ್ ಐ

ಕರ್ನಾಟಕದ ನೀರಾವರಿ ಯೋಜನೆಗಳಿಗೆ ನಿಲ್ಲದ ಅಡ್ಡಿ

ಮೇಕೆದಾಟು ಬಹುಪಯೋಗಿ ಯೋಜನೆಗಿಂತ ತಮಿಳುನಾಡಿನ ಕೃಷ್ಣಗಿರಿ ಬಳಿ ರಾಸಿಮಣಲ್ ಹೆಸರಿನಲ್ಲಿ ಅಣೆಕಟ್ಟು ನಿರ್ಮಿಸಲು ಯೋಜನೆಯೊಂದು ಸದ್ದಿಲ್ಲದೆ ಮುಂದುವರಿದಿದೆ. ತಮಿಳುನಾಡಿನ ನಿವೃತ್ತ ಇಂಜನಿಯರ್ ಒಬ್ಬರು ತಯಾರಿಸಿರುವ ಈ ವರದಿಯಲ್ಲಿ ಮೇಕೆದಾಟು ಯೋಜನೆಯ ಆಶಯಗಳನ್ನು ಹಿಮ್ಮೆಟ್ಟಿಸುವ ಹುನ್ನಾರವಿದೆ. ಮೇಕೆದಾಟು ಮತ್ತು ಕಳಸಾ ಬಂಡೂರಿ -ಇವು

ಕಾಮಗಾರಿಗಳ ಗುಣಮಟ್ಟ ನಿರ್ವಹಣೆ ಹೊಣೆ ಸರ್ಕಾರಗಳದ್ದು

ದೇಶಕ್ಕೆ ಮತ್ತು ರಾಜ್ಯಕ್ಕೆ ಬೇಕಿರುವುದು ಖಜಾನೆಯನ್ನು ಲೂಟಿ ಮಾಡುವ ವ್ಯಕ್ತಿಗಳ ಜೊತೆ ಕೈ ಜೋಡಿಸುವ ಅಧಿಕಾರ ವರ್ಗವಲ್ಲ. ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಖಜಾನೆಯ ಪ್ರತಿ ರೂಪಾಯಿಗೆ ಲೆಕ್ಕ ಕೊಡುವ ಮತ್ತು ಅದನ್ನು ಸರಿಯಾಗಿ ಬಳಸುವಂತಹ ಆಡಳಿತ ಯಂತ್ರಾಂಗವಿಂದು ಸಕ್ರಿಯವಾಗಬೇಕಿದೆ. ಸಾರ್ವತ್ರಿಕ ಕಾಮಗಾರಿಗಳ

ಮೇಕೆದಾಟುವಿಗೆ ಸಿಎಂ ಡಿಕೆಶಿ ಜಾಣ ನಡೆಯೇ ಆಧಾರ

ಯಾವುದೇ ಸಮಸ್ಯೆಯನ್ನು ಬುದ್ಧಿಪೂರ್ವಕವಾಗಿ ಬಗೆಹರಿಸುವಂತಹ ಶಕ್ತಿ, ಸಾಮರ್ಥ್ಯ ಹೊಂದಿರುವ ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೀಗ ತಮ್ಮ ಜಾಣ ನಡೆ ಮೂಲಕ ಮೇಕೆದಾಟು ಯೋಜನೆ ಒಟ್ಟಾರೆ ಸಾಕಾರಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಕಾವೇರಿ ಕಣಿವೆಯ ಮೇಕೆದಾಟು ಯೋಜನೆಗೆ, ಕರ್ನಾಟಕ, ತಮಿಳುನಾಡು ರಾಜ್ಯಗಳು

ಪ್ರತಿಪಕ್ಷ ಮುಕ್ತಗೊಳಿಸುವ ಚಾಳಿ: ಸಾಮೂಹಿಕ ಪ್ರಜಾ ಚಳವಳಿ ಅನಿವಾರ್ಯ

ಚುನಾವಣೆಗಳಲ್ಲಿ ಗೆದ್ದ ಕೂಡಲೇ ಗೆದ್ದ ಪಾರ್ಟಿಯ ಬಾಲವನ್ನು ಹಿಡಿದು ಮುಂದೆ ಸಾಗುವ ಜನಪ್ರತಿನಿಧಿಗಳಿಗೆ ಈ ದೇಶದ ಮತದಾರರು ಖಂಡಿತವಾಗಿಯೂ ಪಾಠ ಕಲಿಸಬೇಕಿದೆ. ತಾವು ಗೆದ್ದು ಬಂದ ಪಾರ್ಟಿಯನ್ನೇ ಮೂಲೆಗೆ ತಳ್ಳಿ ಹಣ ಮತ್ತು ಅಧಿಕಾರದ ಆಮಿಷಗಳಿಗೆ ಜೋತು ಬೀಳುವ ಪ್ರತಿನಿಧಿಗಳ ವಿರುದ್ಧ

ಪರಿಷತ್‌ ಚುನಾವಣೆ ಫಲಿತಾಂಶ: ಮೈತ್ರಿಬಣದಲ್ಲಿ ಎಲ್ಲವೂ ಸರಿಯಿಲ್ಲ

ಮೇಲ್ಮನೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಗೋವಿಂದರಾಜ್ ಸೋಲು ಸಾಮಾನ್ಯದ್ದಲ್ಲ. ಈ ಸೋಲಿನಿಂದ ರಾಜ್ಯದ ಮೈತ್ರಿ ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದೀಗ ಬಹಿರಂಗಗೊಂಡಿದೆ. ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿ ಹಾಗೂ ದಳದ ಅಗ್ರ ನೇತಾರರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ರಣತಂತ್ರ ಹೂಡಬೇಕಿತ್ತು. ಆದರೆ