Thursday, September 17, 2026
Menu

ನೀಟ್‌ ಅಕ್ರಮ: ಸತ್ಯಾಸತ್ಯತೆಗೆ ನ್ಯಾಯಾಂಗ ತನಿಖೆಯೇ ಮಾರ್ಗ

ದೇಶದ ಯುವಜನತೆಯನ್ನು ಕಳವಳಕ್ಕೆ ತಳ್ಳಿದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವನ್ನು ಕೇಂದ್ರ ಸರ್ಕಾರವೀಗ ಸುಪ್ರೀಂಕೋರ್ಟ್ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ ಸಮಕ್ಷಮದಲ್ಲಿ ಪ್ರತ್ಯೇಕ ತನಿಖೆಗೆ ಆದೇಶಿಸಲಿ. ಇಂತಹ ತನಿಖೆಗಳಿಂದ ಏನು ಫಲ ಎಂಬ ನಕಾರಾತ್ಮಕ ಧೋರಣೆ ಸರ್ಕಾರಕ್ಕೆ ಸಲ್ಲದು. ಸತ್ಯಾಸತ್ಯತೆ ಹೊರಗೆ ತೆಗೆಯದೆ ವಿದ್ಯಾರ್ಥಿಗಳಿಗೆ ಪರಮ ಅನ್ಯಾಯ ಎಸಗಿದ ವ್ಯಕ್ತಿಗಳನ್ನು ಸರ್ಕಾರ ಶಿಕ್ಷಿಸುವುದಾದರೂ ಹೇಗೆ ? ಈ ವಿಚಾರದಲ್ಲಿ ಮೋದಿ ಸರ್ಕಾರ ತನ್ನ ವಿವೇಚನೆಯನ್ನು ಕಳೆದು ಕೊಳ್ಳಬಾರದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ

ನೀಟ್ ಅಕ್ರಮ: ಸಂಸತ್‌ನಲ್ಲಿ ಚರ್ಚೆಯಾಗಲಿ

ನೀಟ್ ಪರೀಕ್ಷೆ ಲೋಪಗಳನ್ನು ಸರಿಪಡಿಸಲು ಸರ್ಕಾರದ ಬಳಿ ದಾರಿ ಇಲ್ಲವೇ ? ಈ ವಿಚಾರದಲ್ಲಿ ಎರಡು ದಿನಗಳ ಹಿಂದೆ ಸಿಜೆಪಿ ಮುಖಂಡರು ಮತ್ತು ದೇಶದ ಇತರ ಪ್ರಮುಖ ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳ ಜೊತೆ ಕೇಂದ್ರ ಸರ್ಕಾರದ ಸಂಬಂಧಿತ ಸಚಿವರು ಚರ್ಚೆಗೆ

ಈ ಮಹಾಮುತ್ತೈದೆ ಚನ್ನಮ್ಮ ದೇವೇಗೌಡ ಈಗ ಚರಿತ್ರೆಯೇ

ದೇವೇಗೌಡರಂತಹ ಪರಮ ಹುಟ್ಟು ಹೋರಾಟಗಾರನಿಗೆ ಮತ್ತು ರಾಜಕಾರಣವೇ ತಮ್ಮ ಉಸಿರೆಂದು ನಂಬಿದ ವ್ಯಕ್ತಿಯ ಜೊತೆ ೭೨ ವರ್ಷಗಳ ಕಾಲ,  ವಿವಾಹಿತ ಮಹಿಳೆ ಯಾವುದೇ ತಂಟೆ, ತಕರಾರು ಇಲ್ಲದೆ ಸಂಸಾರ ಮಾಡುವುದೆಂದರೆ ಇದು ಭಾರತೀಯ ರಾಜಕಾರಣದ ಚರಿತ್ರೆಯಲ್ಲಿಯೇ ಅಪರೂಪ ಅಧ್ಯಾಯ ಎಂದರೆ ಅತಿಶಯವಲ್ಲ.

ನಿಮ್ಮ ಮತ ನಿಮ್ಮ ಹಕ್ಕು, ನಿಮ್ಮ ಮತ ನಿಮ್ಮ ಬದುಕು: ಇದಕ್ಕೆ ನಮ್ಮ ಸರ್ಕಾರ ಗ್ಯಾರಂಟಿ ಎಂದ ಸಿಎಂ

ಮುಖ್ಯಮಂತ್ರಿ ಡಿಕೆಶಿವಕುಮಾರ್  ಇಂದು “ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಉಚಿತ ಜಾತಿ ಪ್ರಮಾಣ ಪತ್ರ ವಿತರಣೆ ಹಾಗೂ ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಗೆ” ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಿದರು. ಇದೇ ವೇಳೆ ಶಾಶ್ವತ ನಿವಾಸ ಪ್ರಮಾಣ ಪತ್ರ

ಪೌರತ್ವ , ಎಸ್‌ಐಆರ್ ಹಾಗೂ ಸುಪ್ರೀಂಕೋರ್ಟ್

ದೇಶದ ಮತದಾರರಿಗೆ ಚುನಾವಣೆ ಆಯೋಗವು ನೀಡುವ ಗುರುತಿನ ಚೀಟಿ ಸರ್ಕಾರದ ಸೌಲತ್ತಗಳನ್ನು ಪಡೆಯಲು ಅಧಿಕೃತ ದಾಖಲೆಯಾದರೂ ಇದರ ಗೈರು ಹಾಜರಿಯಲ್ಲಿ ಭಾರತೀಯ ಪೌರತ್ವ ಖಾತರಿಪಡಿಸುವ ಇತರ ದಾಖಲೆಗಳ ಬಗ್ಗೆಯೂ ಸುಪ್ರೀಂಕೋರ್ಟ್ ಈಗ ನಿಖರ ಮಾರ್ಗಸೂಚಿ ರೂಪಿಸುವ ಅನಿವಾರ್ಯತೆ ಒದಗಿದೆ. ದೇಶದ ಕೆಲ

ಕೇಂದ್ರ ಸಚಿವರಿಗೆ ರಾಜ್ಯದ ಹಿತ ಬೇಕಿಲ್ಲವೇ ?

ರಾಜ್ಯದ ಪರವಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರವೊಂದನ್ನು ಬರೆದಾಗ ಇದಕ್ಕೆ ಪೂರಕವಾಗಿ, ಕೇಂದ್ರದ ಈ ನಾಲ್ವರು ಮಂತ್ರಿಗಳೂ ಸಂಬಂಧಿತ ಸಚಿವರ ಮೇಲೆ ಒತ್ತಡವನ್ನು ತಂದು ಸೂಕ್ತ ನೆರವು ಮತ್ತು ಅನುದಾನ ಬಿಡುಗಡೆಗಾಗಿ ಧ್ವನಿ ಎತ್ತುವುದು ಸರಿಯಾದ ನಡೆ. ಆದರೆ ಮೋದಿ ಮಂತ್ರಿಮಂಡಲದಲ್ಲಿ

ಬರದಲ್ಲಿ ಕೆರೆಗಳ ಹೂಳೆತ್ತಿದರೆ ಮಳೆ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಳ

ಶಿವಕುಮಾರ್ ಮತ್ತು ವಿಜಯ್ ಇಬ್ಬರೂ ಸಹಮತದಿಂದ  ಚರ್ಚಿಸಿದರೆ ಕಾವೇರಿ ಕಣಿವೆಯಲ್ಲಿ ನೀರಿನ ಸಮಸ್ಯೆ ಬಗೆಹರಿದೀತು. ಕೆರೆ, ಕುಂಟೆಗಳ  ಹೂಳೆತ್ತಲು ತಮಿಳುನಾಡು ಮಾಡಿರುವ ಎಲ್ಲ ತಗಾದೆಗಳನ್ನು ವಾಪಸ್ ಪಡೆಯುವುದು ಈಗ ಮುಖ್ಯ. ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಟಿವಿಕೆ ಪಾರ್ಟಿಯ ಸರ್ಕಾರವಿದೆ . ಇದೇ

ಕನ್ನಡನಾಡಿನಲ್ಲೇ ಗಾನಕೋಗಿಲೆ ಎಸ್‌ ಜಾನಕಿ ಮತ್ತೆ ಜನಿಸಲಿ

ಎಸ್‌ಪಿಬಿ ಮತ್ತು ಎಸ್. ಜಾನಕಿ ಇವರಿಬ್ಬರ ಜೀವವೂ ಕನ್ನಡನಾಡಿನಲ್ಲಿಯೇ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಜನ್ಮತಃ ಇವರಿಬ್ಬರೂ ತೆಲುಗು ಬಿಡ್ಡಲು. ಆದರೆ ಇವರಿಬ್ಬರ ಹೃದಯ ಕೊನೆಯವರೆಗೂ ಕನ್ನಡತಾಯಿಗಾಗಿ ಮಿಡಿಯಿತು. ಜನ್ಮ ಕೊಟ್ಟ ಏಕೈಕ ಮಗ ಮತ್ತು ಮಗಳನ್ನು ಕಳೆದುಕೊಂಡ ಜಾನಕಿ ಕೊನೆಗೆ

ತಾರ್ಕಿಕ ಅಂತ್ಯ ಕಾಣದ ಬಿಟ್ ಕಾಯಿನ್ ದಂಧೆ

ದೇಶ ವಿದೇಶಗಳಲ್ಲಿ  ಬಿಟ್ ಕಾಯಿನ್ ದಂಧೆಯನ್ನು ತೆರೆಮರೆಯಲ್ಲಿ ಮುಂದುವರಿಸಿರುವ ನಾಡಿನ ಪ್ರಭಾವಿ ವ್ಯಕ್ತಿಗಳ ವ್ಯವಹಾರ ಮತ್ತು ವಹಿವಾಟಿಗೆ ಭಾದಕ ಆಗದ ರೀತಿಯಲ್ಲಿ ಎಸ್‌ಐಟಿ ಅತಿ ಜಾಣ್ಮೆಯಿಂದ ಬಿಟ್ ಕಾಯಿನ್ ಪ್ರಕರಣದ ಬಿ ರಿಪೋರ್ಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದರಲ್ಲಿ ಹೊಸದೇನೂ ಇಲ್ಲ. ಸಾಕ್ಷ್ಯಗಳ

ಯುದ್ಧ ಯಾರಿಗೂ ಬೇಕಿಲ್ಲ, ಟ್ರಂಪ್‌ಗೆ ಮಾತ್ರ ಯುದ್ಧ ಸಂಭ್ರಮ

ಟ್ರಂಪ್ ಗೊಂದಲಕಾರಿ ಮತ್ತು ಅಸ್ಥಿರ ನೀತಿ ಮತ್ತು ಹೇಳಿಕೆಗಳೇ ಇಂದು ಮತ್ತೆ ಇರಾನ್ ಅನ್ನು ಕೆರಳಿಸಿದೆ. ಮಲಗಿರುವವರೂ ರೋಷದಿಂದ ಎದ್ದು ಕುಳಿತುಕೊಳ್ಳುವ ರೀತಿಯಲ್ಲಿ ಟ್ರಂಪ್ ಹೇಳಿಕೆ ನೀಡುತ್ತಿದ್ದು ಇದು ಶಾಂತಿ ಮಾತುಕತೆ ಮತ್ತು ಶಾಂತಿ ಸ್ಥಾಪನೆಗೆ ನೇರ ಅಡ್ಡಿಯಾಗಿ ತೊಡಕಾಗಿ ಪರಿಣಮಿಸಿದೆ.