Menu

ದಸರಾ ವೀಕ್ಷಿಸಲಿರುವ ಕನ್ನಡ ಚಿತ್ರರಂಗ!

ಮೈಸೂರು ದಸರಾದಲ್ಲಿ ಇಡೀ ಕನ್ನಡ ಚಿತ್ರರಂಗ ಭಾಗಿ: ಜಯಮಾಲ ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯ ದಸರಾದಲ್ಲಿ ಇಡೀ ಕನ್ನಡ ಚಿತ್ರರಂಗವೇ ಸಕ್ರಿಯವಾಗಿ ಭಾಗವಹಿಸಲಿದೆ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ವಿಶೇಷ ಪತ್ರಿಕಾಗೋಷ್ಠಿ ನಡೆಸಿ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ, “ಈ ಬಾರಿಯ ದಸರಾ ಉತ್ಸವದಲ್ಲಿ ಸ್ಯಾಂಡಲ್‌ವುಡ್‌ನ ಎಲ್ಲಾ ಕಲಾವಿದರು,

ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆಗೆ ಬ್ರೇಕ್‌! ದೆಹಲಿಯಲ್ಲಿ ನಿಷೇಧಾಜ್ಞೆ ಜಾರಿ, 11 ಮೆಟ್ರೋ ಸ್ಟೇಷನ್‌‌ ಬಂದ್

ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆಗೆ ಬ್ರೇಕ್‌! ದೆಹಲಿಯಲ್ಲಿ ನಿಷೇಧಾಜ್ಞೆ ಜಾರಿ, 11 ಮೆಟ್ರೋ ಸ್ಟೇಷನ್‌‌ ಬಂದ್ ನವದೆಹಲಿ: ಚುನಾವಣಾ ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್

ರೇಣುಕಾಸ್ವಾಮಿ ಕೊಲೆ ಕೇಸ್:ನಟ ದರ್ಶನ್‌ನಿಂದ ಮತ್ತೆ 2 ಅರ್ಜಿ ಸಲ್ಲಿಕೆ

ರೇಣುಕಾಸ್ವಾಮಿ ಕೊಲೆ ಕೇಸ್:ನಟ ದರ್ಶನ್‌ನಿಂದ ಮತ್ತೆ 2 ಅರ್ಜಿ ಸಲ್ಲಿಕೆ ಬೆಂಗಳೂರು: ರಾಜಧಾನಿಯಲ್ಲಿ ತೀವ್ರ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ನಟ ದರ್ಶನ್ ಪರ ವಕೀಲರು 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ

ಲಾರಿ, ವ್ಯಾನ್ ನಡುವೆ ಭೀಕರ ಅಪಘಾತ: 7 ಭಕ್ತರ ದುರ್ಮರಣ, 21 ಮಂದಿಗೆ ಗಂಭೀರ ಗಾಯ

ಲಾರಿ, ವ್ಯಾನ್ ನಡುವೆ ಭೀಕರ ಅಪಘಾತ: 7 ಭಕ್ತರ ದುರ್ಮರಣ, 21 ಮಂದಿಗೆ ಗಂಭೀರ ಗಾಯ ಮುಂಬೈ/ಅಮರಾವತಿ: ಮಹಾರಾಷ್ಟ್ರದ ಸಮೃದ್ಧಿ ಮಹಾಮಾರ್ಗದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಭಕ್ತರು ದುರ್ಮರಣಕ್ಕೀಡಾಗಿದ್ದು, 21 ಜನರು ಗಂಭೀರವಾಗಿ ಗಾಯಗೊಂಡಿರುವ ಧಾಷ್ಟ್ರ ಘಟನೆ

ಕಿಡ್ನ್ಯಾಪ್‌ ನಾಟಕ ತಂದೆಗೆ 90 ಲಕ್ಷ ರೂ. ಬೇಡಿಕೆ: ಪೊಲೀಸರ ಖೆಡ್ಡಾದಲ್ಲಿ ಖದೀಮ ಮಗ!

ಕಿಡ್ನ್ಯಾಪ್‌ ನಾಟಕ ತಂದೆಗೆ 90 ಲಕ್ಷ ರೂ. ಬೇಡಿಕೆ:  ಪೊಲೀಸರ ಖೆಡ್ಡಾದಲ್ಲಿ ಖದೀಮ ಮಗ! ಬೆಂಗಳೂರು: ಸ್ವಂತ ತಂದೆಯಿಂದಲೇ ಕೋಟ್ಯಂತರ ರೂಪಾಯಿ ಹಣ ಪೀಕಲು ಮಗನೇ ತನ್ನ ಅಪಹರಣದ (Kidnap) ನಾಟಕವಾಡಿ, ತಂದೆಗೆ 90 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದ ರೋಚಕ ಪ್ರಕರಣ

ಪ್ರಧಾನಿ ಮೋದಿ ಜೊತೆ ಮಾತನಾಡುವಾಗ ಪೈಲಟ್ ಸ್ಮಿತ್ ಭಾವುಕ

ಆಪತ್ತಿನಲ್ಲಿ ಹನುಮಾನ್‌ ಚಾಲೀಸಾ ಪಠಿಸಿದ್ದಾಗಿ ಮೋದಿ ಜೊತೆ ಮಾತನಾಡುತ್ತಾ ಪೈಲಟ್ ಸ್ಮಿತ್ ಭಾವುಕ ನವದೆಹಲಿ: ದುಬೈನಿಂದ ತೆಲವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ (Flydubai) ವಿಮಾನದಲ್ಲಿ ಸಂಭವಿಸಿದ ಅಚಾನಕ್ ದಾಳಿಯ ವೇಳೆ, ತಮ್ಮ ಪ್ರಾಣವನ್ನೂ ಲೆಕ್ಕಿಸದೇ 180ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ

ಶಿಕಾರಿ ವೇಳೆ ಮಿಸ್‌ಫೈರ್ – ಯುವಕ ದುರಂತ ಸಾವು, ಮೂವರ ವಶ; ತಲೆಮರೆಸಿಕೊಂಡವರಿಗಾಗಿ ಶೋಧ!

ಶಿಕಾರಿ ವೇಳೆ ಮಿಸ್‌ಫೈರ್ – ಯುವಕ ದುರಂತ ಸಾವು, ಮೂವರ ವಶ; ತಲೆಮರೆಸಿಕೊಂಡವರಿಗಾಗಿ ಶೋಧ! ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕಾಡಂಚಿನ ಗ್ರಾಮವಾದ ಕಡೇಮನೆಯಲ್ಲಿ ರಾತ್ರಿ ವೇಳೆ ಬೇಟೆಗೆ ತೆರಳಿದ್ದಾಗ ಸಂಭವಿಸಿದ ಮಿಸ್‌ಫೈರ್ ದುರಂತದಲ್ಲಿ ಯುವಕನೊಬ್ಬ ಅಕಾಲಿಕವಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಮೃತ

ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ರುವಾರಿಗಳಾದ ಜ್ಞಾನೇಂದ್ರ, ಕನ್ನಾಳೆಯಿಂದ ಸ್ಥಳ ಮಹಜರು ಮಾಡಿಸಿದ ED

ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ರುವಾರಿಗಳಾದ ಜ್ಞಾನೇಂದ್ರ, ಕನ್ನಾಳೆಯಿಂದ ಸ್ಥಳ ಮಹಜರು ಮಾಡಿಸಿದ ED ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬಸವರಾಜ್ ಕನ್ನಾಳೆ ಮತ್ತು ಜ್ಞಾನೇಂದ್ರ ಕುಮಾರ್‌ನನ್ನು ಜಾರಿ ನಿರ್ದೇಶನಾಲಯದ (ಇಡಿ)

ಅಲ್ಪಸಂಖ್ಯಾತ ಮತ ಡಿಲೀಟ್ ಮಾಡಿಸಲು ಯತ್ನ ಬಿಜೆಪಿ ಮುಖಂಡ ರವಿ ಪಾಟೀಲ ಸೇರಿ 25 ಜನರ ವಿರುದ್ಧ ಕೇಸ್‌..!

ಅಲ್ಪಸಂಖ್ಯಾತ ಮತ ಡಿಲೀಟ್ ಮಾಡಿಸಲು ಯತ್ನ ಬಿಜೆಪಿ ಮುಖಂಡ ರವಿ ಪಾಟೀಲ ಸೇರಿ 25 ಜನರ ವಿರುದ್ಧ ಕೇಸ್‌..! ಬೆಳಗಾವಿ: ಎಸ್ಐಆರ್​ ವಿಚಾರ ದೇಶ, ರಾಜ್ಯದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ. ಬೆಳಗಾವಿಯಲ್ಲೂ ಒಬ್ಬರಿಗೊಬ್ಬರು ಆರೋಪ – ಪ್ರತ್ಯಾರೋಪದಲ್ಲಿ

ಎಚ್.ವಿಶ್ವನಾಥ್, ಮಂಜುನಾಥ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಎಚ್.ವಿಶ್ವನಾಥ್, ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್! ಬೆಂಗಳೂರು: ವಿಧಾನಪರಿಷತ್ ಸದಸ್ಯ ಬಿ.ಎಸ್. ಶಿವಣ್ಣ (ಮಳವಳ್ಳಿ ಶಿವಣ್ಣ) ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಪಡಿಸುವಂತೆ ಕೋರಿ ಮಾಜಿ ಸಚಿವ ಎಚ್.ವಿಶ್ವನಾಥ್ ಹಾಗೂ ಮಾಜಿ ಶಾಸಕ ಎ. ಮಂಜುನಾಥ್ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿ