ಸ್ತ್ರೀಯರು ಮತ್ತು ದನಕರುಗಳ ರಕ್ಷಕ, ಪರಾಕ್ರಮಿ ಚೌಡಸೆಟ್ಟಿಯ 1180ರ ಶಾಸನ ಪತ್ತೆ
ಉದಯಕಾಲ ನ್ಯೂಸ್, ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಅರನೆಳ್ಳಿ ಗ್ರಾಮದ ಸಿದ್ದೇಶ್ವರ ದೇವಾಲಯದ ಬಳಿ ಕ್ರಿ.ಶ. 1180ರ ಕಾಲಕ್ಕೆ ಸೇರಿದ ಅಪ್ರಕಟಿತ ತುರುಗೋಳ್ ವೀರಗಲ್ಲು ಶಾಸನವೊಂದು ಪತ್ತೆಯಾಗಿದ್ದು, ಇತಿಹಾಸದ ಮಹತ್ವದ ಪುಟಗಳನ್ನು ತೆರೆದಿಟ್ಟಿದೆ. ಹೊಂಬುಜದ ವೀರಸಾಂತರಸನ ಆಳ್ವಿಕೆಯ ಕಾಲಕ್ಕೆ ಸೇರಿದ ಈ ಶಾಸನವು ಚೌಡಸೆಟ್ಟಿಯ ಸಾಹಸ ಮತ್ತು ಬಲಿದಾನವನ್ನು ಸಾರುತ್ತದೆ. ವೀರಗಲ್ಲಿನ ವಿಶೇಷತೆ ಈ ವೀರಗಲ್ಲು 4.4 ಅಡಿ ಎತ್ತರ ಹಾಗೂ 2.3 ಅಡಿ ಅಗಲವಿದ್ದು, ಮೂರು ಪಟ್ಟಿಕೆಗಳನ್ನು ಹೊಂದಿದೆ. ದನಕರುಗಳು
ಆನ್ಲೈನ್ ಗೇಮ್ ವ್ಯಸನ; 4 ಲಕ್ಷ ಹಣ ಕಳೆದುಕೊಂಡ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ಉದಯಕಾಲ ನ್ಯೂಸ್, ದಾವಣಗೆರೆ: ಆನ್ಲೈನ್ ಗೇಮ್ ಸೆಳೆತ ಹಾಗೂ ಹಣಕ್ಕಾಗಿ ಸ್ನೇಹಿತರ ಹಿಂಸೆ ಮತ್ತು ಬೆದರಿಕೆಗೆ ಹೆದರಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿ ಗ್ರಾಮದಲ್ಲಿ ನಡೆದಿದೆ.ಪಾಂಡೊಮಟ್ಟಿ ಗ್ರಾಮದ ನಿವಾಸಿ
ಅಡುಗೆ ಎಣ್ಣೆ ಮರುಬಳಕೆಗೆ ಬ್ರೇಕ್ ಹಾಕಲು ಆರೋಗ್ಯ ಸಚಿವ ಯು.ಟಿ. ಖಾದರ್ ಕಠಿಣ ಕ್ರಮ!
ಉದಯಕಾಲ ನ್ಯೂಸ್, ತುಮಕೂರು: ಹೋಟೆಲ್ಗಳಲ್ಲಿ ಅಡುಗೆ ಎಣ್ಣೆಯನ್ನು ಪದೇ ಪದೆ ಮರುಬಳಕೆ ಮಾಡುವುದರಿಂದ ಉಂಟಾಗುವ ಹೃದಯಾಘಾತ, ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ಬ್ರೇಕ್ ಹಾಕಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ತುಮಕೂರು ಜಿಲ್ಲಾ
ವಿಪ್ ಉಲ್ಲಂಘಿಸಿದ ಪುರಸಭೆಯ ಮೂವರು ಬಿಜೆಪಿ ಸದಸ್ಯರು ಅನರ್ಹ!
ಉದಯಕಾಲ ನ್ಯೂಸ್, ಬಳ್ಳಾರಿ: ಪಕ್ಷದ ಅಧಿಕೃತ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಹಾಗೂ ಸಭೆಗೆ ಉದ್ದೇಶಪೂರ್ವಕವಾಗಿ ಗೈರುಹಾಜರಾದ ಆರೋಪದಡಿ, ಹಗರಿಬೊಮ್ಮನಹಳ್ಳಿ ಪುರಸಭೆಯ ಮೂವರು ಬಿಜೆಪಿ ಸದಸ್ಯರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ವಿಜಯನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯವು ಆದೇಶ ಹೊರಡಿಸಿದೆ. ಅನರ್ಹಗೊಂಡಿರುವ ಜನಪ್ರತಿನಿಧಿಗಳನ್ನು ಪುರಸಭೆ
ಕಾರ್ಗಿಲ್ ಯುದ್ಧ ವೇಳೆ ಸಿನಿಮಾ ಬಿಟ್ಟು ಸೇನೆ ಸೇರಿದ್ದ ನಾನಾ ಪಾಟೇಕರ್!
ಉದಯಕಾಲ ನ್ಯೂಸ್,ಗೋವಾ: ಬಾಲಿವುಡ್ನ ಹೆಮ್ಮೆಯ ಹಿರಿಯ ನಟ, ಸಮಾಜಮುಖಿ ಚಿಂತಕ ಹಾಗೂ ದೇಶಪ್ರೇಮಿ ನಾನಾ ಪಾಟೇಕರ್ (75) ಅವರು ಗೋವಾದ ತಮ್ಮ ನಿವಾಸದಲ್ಲಿ ಇಂದು ಬೆಳಿಗ್ಗೆ ತೀವ್ರ ಹೃದಯ ಸ್ತಂಭನದಿಂದ (Cardiac Arrest) ವಿಧಿವಶರಾಗಿದ್ದಾರೆ.ಕೇವಲ ನಟನೆಗೆ ಮಾತ್ರ ಸೀಮಿತವಾಗದೆ ಸಮಾಜ ಸೇವೆ
ಎಸ್ಐಆರ್ ಪ್ರತಿಭಟನೆಯಲ್ಲಿ ಮೋದಿ ಪರ ಕೂಗಿದ ವ್ಯಕ್ತಿ ಮೇಲೆ ಹಲ್ಲೆ; ಶರ್ಟ್ ಹರಿದುಹಾಕಿದ ಉದ್ರಿಕ್ತ ಗುಂಪು
ಉದಯಕಾಲ ನ್ಯೂಸ್, ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಪಕ್ಷಗಳು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ನಡೆಯುತ್ತಿದ್ದ ಎಸ್ಐಆರ್ (SIR) ಪ್ರತಿಭಟನಾ ಸ್ಥಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಘೋಷಣೆ ಕೂಗಿದ ವ್ಯಕ್ತಿಯೊಬ್ಬರ ಮೇಲೆ ಉದ್ರಿಕ್ತ ಗುಂಪು ಹಲ್ಲೆ ನಡೆಸಿ, ಶರ್ಟ್
ಸುಳ್ಳು ಸುದ್ದಿ ನೀಡಿದವರ ಮೇಲೆ ಮಾನನಷ್ಟ ಮೊಕದ್ದಮೆ: ಸಚಿವ ಸತೀಶ್ ಜಾರಕಿಹೊಳಿ
ಉದಯಕಾಲ ನ್ಯೂಸ್, ಬೆಳಗಾವಿ: ತಮ್ಮನ್ನು ತೇಜೋವಧೆ ಮಾಡಲು ತಮ್ಮ ವಿರುದ್ಧ ಆಧಾರರಹಿತ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದ್ದು, ಧೈರ್ಯವಿದ್ದರೆ ಅವರು ನ್ಯಾಯಾಲಯಕ್ಕೆ ಬಂದು ಆರೋಪಗಳನ್ನು ಎದುರಿಸಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಕಠಿಣ ಸವಾಲು ಹಾಕಿದ್ದಾರೆ.‘ಕಮಿಷನ್ ಹಣದಿಂದ
ಕ್ರಿಪ್ಟೋಕರೆನ್ಸಿ PMLA ಪ್ರಕರಣ: ರಾಬಿನ್ ಖಾಂಡೇಲ್ವಾಲ್,ಶ್ರೀಕಿಗೆ ಹೈಕೋರ್ಟ್ ಜಾಮೀನು
ಬೆಂಗಳೂರು: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ದಾಖಲಾದ ಕುಖ್ಯಾತ ಕ್ರಿಪ್ಟೋಕರೆನ್ಸಿ ಹಾಗೂ ಬಿಟ್ಕಾಯಿನ್ ಹಗರಣದ ತನಿಖೆಗೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯ (ED) ಬಂಧಿಸಿದ್ದ ಪ್ರಮುಖ ಆರೋಪಿಗಳಾದ ರಾಬಿನ್ ಖಾಂಡೇಲ್ವಾಲ್ ಹಾಗೂ ಶ್ರೀಕೃಷ್ಣ ರಮೇಶ್ ಅಲಿಯಾಸ್ ‘ಶ್ರೀಕಿ’ ಅವರಿಗೆ
ರೈತರಿಗೆ ನೆರವಾದ ರಾಜ್ಯ ಸರ್ಕಾರ; ಬರ ಪರಿಹಾರವಾಗಿ 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ!
ಉದಯಕಾಲ ನ್ಯೂಸ್, ಹೊಸಪೇಟೆ: ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತುರ್ತು ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು 1,250 ಕೋಟಿ ರೂ. ಬರ ಪರಿಹಾರದ ಮೊದಲ ಕಂತನ್ನು ಬಿಡುಗಡೆ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ.
ವಿಜಯಪ್ರಕಾಶ್ ಹಾಗೂ ಅನುರಾಧ ಭಟ್ ಗಾನಸುಧೆಯೊಂದಿಗೆ ಮೈಸೂರು ಯುವ ಸಂಭ್ರಮಕ್ಕೆ ತೆರೆ
ಮೈಸೂರು: ಕಳೆದ 10 ದಿನಗಳಿಂದ ಯುವಕ-ಯುವತಿಯರ ಮನಸೊರೆಗೊಳಿಸುತ್ತಿದ್ದ ಮೈಸೂರು ದಸರಾ ಮಹೋತ್ಸವದ ‘ಯುವಸಂಭ್ರಮ’ಕ್ಕೆ ಬುಧವಾರ ಅದ್ಧೂರಿಯಾಗಿ ತೆರೆ ಬಿದ್ದಿದೆ. ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಹಾಗೂ ಗಾಯಕಿ ಅನುರಾಧ ಭಟ್ ಅವರ ಗಾಯನದ ಮೋಡಿಗೆ ಪ್ರೇಕ್ಷಕರು ಮೈಮರೆತು ಕುಣಿದು ಕುಪ್ಪಳಿಸಿದರು. ಕುವೆಂಪು


