Monday, September 28, 2026
Menu

ಕಮ್ಯುನಿಷ್ಟರ ಕೆಲಸವೇ ಜಗಳ ಆಡೋದು: ಕನ್ನೇರಿ ಸ್ವಾಮೀಜಿ

ಬಸವಾದಿ ಶಿವಶರಣರ ಹಿಂದೂ ಸಮಾವೇಶ ಯಾಕೆ ಮಾಡ್ತಿದ್ದಾರೆ ಅಂತ ಪ್ರಶ್ನೆ ಮಾಡುವ ಕಮ್ಯುನಿಷ್ಟರ ಕೆಲಸವೇ ಯಾವಾಗಲೂ ಜಗಳ ಆಡೋದು ಎಂದು ಮಹಾರಾಷ್ಟ್ರದ ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ. ಕಲಬುರಗಿ ನಗರದ ಎನ್.ವಿ. ಕಾಲೇಜ್ ಮೈದಾನದಲ್ಲಿ ಬಸವಾದಿ ಶಿವಶರಣರ ಹಿಂದೂ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶಿವಶರಣರ ಹಿಂದೂ ಸಮಾವೇಶ ಯಾಕೆ ಮಾಡ್ತಿದ್ದಾರೆ ಅಂತ ಕಾವಿಧಾರಿ ಕಮ್ಯುನಿಷ್ಟರು ಕೇಳ್ತಿದ್ದಾರೆ .  ಕಮ್ಯುನಿಷ್ಟರ ಕೇಲಸವೇ ಯಾವಾಗಲೂ ಜಗಳ ಆಡೋದು, ಬರೀ

ಹಾಲಿನ ದರ ಏರಿಕೆ: ಸಂಪುಟದಲ್ಲಿ ಚರ್ಚಿಸಿ ತೀರ್ಮಾನವೆಂದ ಸಿಎಂ

ಹಾಲಿನ ದರ ಹೆಚ್ಚಳದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಫ್ರೀಡಂ ಪಾರ್ಕ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಹಾಲಿನ ದರ ಏರಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಜಿಲ್ಲಾ ಹಾಲು

ಗಿಟಾರ್‌ಗೆ ಹೆಲ್ಮೆಟ್‌ ಧರಿಸಿಲ್ಲವೆಂದು 500 ರೂ. ದಂಡ: AI ಕ್ಯಾಮೆರಾ ಕರಾಮತ್ತು

ದ್ವಿಚಕ್ರವಾಹನದಲ್ಲಿ ಕೊಡೊಯ್ಯುತ್ತಿದ್ದ ಗಿಟಾರ್‌ ಗೆ ಹೆಲ್ಮೆಟ್‌ ಧರಿಸಿಲ್ಲವೆಂದು 500 ರೂ. ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟ್ರಾಫಿಕ್‌ ನಿಯಮ ಉಲ್ಲಂಘನೆ ಪತ್ತೆಗಾಗಿ ಅಳವಡಿಸಲಾಗಿರುವ AI ಕ್ಯಾಮೆರಾ ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಗಿಟಾರ್‌ ಅನ್ನು “ಹೆಲ್ಮೆಟ್‌ ಧರಿಸದ ಹಿಂಬದಿ ಸವಾರ” ಎಂದು ಗುರುತಿಸಿ

ಬಾರದ ಅನುದಾನ: ಗುತ್ತಿಗೆದಾರರ ಕಿರುಕುಳಕ್ಕೆ ಡೆತ್‌ನೋಟ್‌ ಬರೆದಿಟ್ಟು ಗದಗದ ಅಧಿಕಾರಿ ನಾಪತ್ತೆ

ಸರ್ಕಾರದಿಂದ ಅನುದಾನ ಬಾರದೆ ಉಪ ಗುತ್ತಿಗೆದಾರರ ಕಿರುಕುಳದಿಂದ ಬೇಸತ್ತ ಗದಗದ ಕೆಆರ್‌ಐಡಿಎಲ್‌ ಎಇಇ ಫರ್ವಿಜ್‌ ಧಾರವಾಡ ಆತ್ಮಹತ್ಯೆ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಬೆಟಗೇರಿ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸೆಪ್ಟೆಂಬರ್ 12ರಂದು ಬೆಂಗಳೂರಿನ ಕೆಆರ್​ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ

ಚುನಾವಣಾ ಆಯೋಗ ಮತಗಳ್ಳತನದ ಪಾಲುದಾರ: ಮುಖ್ಯಮಂತ್ರಿ

ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಾಗಿದೆ. ಬಡ ಹಾಗೂ ಆಡಳಿತ ವ್ಯವಸ್ಥೆ ಟೀಕಿಸುವ ಮತದಾರರ ಹೆಸರನ್ನು ಗುರಿಯಾಗಿಸಲಾಗಿದೆ. ಬಿಜೆಪಿ ಜೊತೆ ಸೇರಿ ಮತಗಳ್ಳತನಕ್ಕೆ ಪಾಲುದಾರರಾಗಿದ್ದಾರೆ ಎಂದು ಸಿಎಂ ಡಿ ಕೆ ಶಿವಕುಮಾರ್‌ ವಾಗ್ದಾಳಿ ನಡೆಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್  ರಾಜೀನಾಮೆ

ಅಲ್ಪಸಂಖ್ಯಾತರು ಎಸ್ಐಆರ್ ಬಗ್ಗೆ ಎಚ್ಚರದಿಂದಿರಿ: ಸಿಎಂ ಡಿಕೆ ಶಿವಕುಮಾರ್

ಯುವ ಜನಾಂಗ ಜಾಗೃತರಾಗಿರಬೇಕು. ಎಸ್ಐಆರ್ ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಮತಪಟ್ಟಿಯಿಂದ ಕೈಬಿಡಲು ಸಂಚು ನಡೆಯುತ್ತಿದ್ದು, ನಾವು ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ನೀವು ನಿಮ್ಮ ಮತದಾನದ ಹಕ್ಕು ರಕ್ಷಿಸಿಕೊಳ್ಳಿ. ಮತದಾನದ ಹಕ್ಕು ಬದುಕಿನ ಹಕ್ಕಾಗಿದೆ. ಇದನ್ನು ಉಳಿಸಿಕೊಳ್ಳಿ ಎಂದು ಮನವಿ

ಸಿಇಸಿ ಜ್ಞಾನೇಶ್‌ ವಜಾಗೊಳಿಸಿ ಚುನಾವಣಾ ಆಯೋಗದ ಸ್ವಾಯತ್ತತೆ ರಕ್ಷಿಸಿ: ಮಾಜಿ ಸಿಎಂ ಸಿದ್ದರಾಮಯ್ಯ

ಚುನಾವಣಾ ಆಯೋಗದ ಇತ್ತೀಚಿನ ಬೆಳವಣಿಗೆಗಳು ಹಾಗೂ ಅದರ ಕಾರ್ಯವೈಖರಿ ಕುರಿತು ದೇಶದ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವವರಲ್ಲಿ ಆತಂಕ ಮೂಡಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ಕೂಡಲೇ ವಜಾಗೊಳಿಸುವುದರ ಜೊತೆಗೆ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು

ಹಾನಗಲ್‌ನಲ್ಲಿ ಆಸ್ತಿ ವಿಚಾರಕ್ಕೆ ತಾಯಿ, ಮಗನ ಕೊಲೆ

ಆಸ್ತಿ ವಿಚಾರಕ್ಕೆ ತಾಯಿ ಮತ್ತು ಮಗನನ್ನು ಕೊಲೆ ಮಾಡಿರುವ ಘಟನೆ ಹಾನಗಲ್‌ ತಾಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ. ಪ್ರೇಮಕ್ಕ ಬಡಿಗೇರ (55) ಹಾಗೂ ಮಗ ಅವಿನಾಶ್ ಬಡಿಗೇರ (38) ಕೊಲೆಯಾದವರು. ತಿರಕಯ್ಯ ಹೊಸಮಠ ಹಾಗೂ ಬಸವರಾಜ ಹೊಸಮಠ ಕೊಲೆ ಆರೋಪಿಗಳು. ಆಡೂರು

ಗಣೇಶ ವಿಸರ್ಜನೆ: ಬೆಳಗಾವಿಯಲ್ಲಿ ಯುವಕ ಸಾವು

ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ಬೆಳಗಾವಿಯ ಮಚ್ಛೆ ಗ್ರಾಮದಲ್ಲಿ ನಡೆದಿದೆ. ಮಚ್ಛೆ ಗ್ರಾಮದ ವಿಶ್ವೇಶ್ ನಾಯಕ್ (20) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ವಿಶ್ವೇಶ್ ಗಣಪತಿ ವಿಸರ್ಜನೆ ಮಾಡಲು ಸ್ನೇಹಿತರೊಂದಿಗೆ ಜೊತೆ ತೆರಳಿದ್ದು, ವಿಸರ್ಜನೆ ಮಾಡಿ

ಸಿದ್ದರಾಮಯ್ಯ ಮೋಸದಿಂದ ಖಜಾನೆ ಖಾಲಿ ಮಾಡಿದ್ದಾರೆ ಎಂದು ತಿಳಿಸಲು ಪತ್ರ ಸೋರಿಕೆ ಮಾಡಿದ ಸಿಎಂ ಡಿಕೆ ಶಿವಕುಮಾರ್‌: ಆರ್‌ ಅಶೋಕ

ಹಣದ ಕೊರತೆ ಬಗ್ಗೆ ಆರ್ಥಿಕ ಇಲಾಖೆ ಬಗ್ಗೆ ತಿಳಿವಳಿಕೆ ಪತ್ರ ಈಗ ಏಕೆ ಸೋರಿಕೆಯಾಗಿದೆ,  ಸಿದ್ದರಾಮಯ್ಯ ಮೋಸ ಮಾಡಿ ಖಜಾನೆ ಖಾಲಿ ಮಾಡಿದ್ದಾರೆ ಎಂದು ತಿಳಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರೇ ಈ ಪತ್ರವನ್ನು ಸೋರಿಕೆ ಮಾಡಿದ್ದಾರೆ. ಇಷ್ಟು ಗುಪ್ತವಾಗಿರುವ ಪತ್ರ