ಯುಎಸ್ ಜೊತೆ ಒಪ್ಪಂದ ಕೊನೆ: ಹರ್ಮುಜ್ ನಿಯಂತ್ರಣ ತನ್ನದೇ ಎಂದ ಇರಾನ್
ಅಮೆರಿಕದೊಂದಿಗೆ ಕಳೆದ ತಿಂಗಳು ಮಾಡಿಕೊಂಡಿದ್ದ ತಾತ್ಕಾಲಿಕ ತಿಳಿವಳಿಕೆ ಒಪ್ಪಂದವನ್ನು ಕೊನೆಗೊಳಿಸುವುದಾಗಿ ಇರಾನ್ ಅಧಿಕೃತ ಘೋಷಣೆ ಮಾಡಿದೆ. ಅಮೆರಿಕ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದ್ದು ಮಾತ್ರವಲ್ಲ, ಇರಾನ್ ಬಂದರುಗಳ ಮೇಲೆ ನೌಕಾ ನಿರ್ಬಂಧ ಹೇರಿ ಒಪ್ಪಂದವನ್ನೇ ಸಂಪೂರ್ಣವಾಗಿ ಮುರಿದಿದೆ ಎಂದು ಇರಾನ್ ಆರೋಪಿಸಿದೆ. ಅಮೆರಿಕ
ರಾಜ್ಯ ಸುದ್ದಿ
ರಾಜ್ಯದಲ್ಲೂ ಕೋವಿಡ್ ಪಾಸಿಟಿವ್ ಹೆಚ್ಚಳ
ಆಂಧ್ರಪ್ರದೇಶದ ಬಳಿಕ ಕರ್ನಾಟಕದಲ್ಲೂ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಏರಿಕೆಯಾಗಿದೆ, ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದ ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಹೆಚ್ಚಿನವು ಗಂಭೀರ ಸ್ವರೂಪ ಹೊಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿನಿಮಾ ಸುದ್ದಿ
“ದಿ ಒಡಿಸ್ಸಿ” ಪ್ರೀಮಿಯರ್: ಚಿತ್ರತಂಡದೊಂದಿಗೆ ಭಾರತಕ್ಕೆ ಕ್ರಿಸ್ಟೋಫರ್ ನೋಲನ್
ಪೌರಾಣಿಕ ಆಕ್ಷನ್ ಮಹಾಕಾವ್ಯ ‘ದಿ ಒಡಿಸ್ಸಿ’ಯ ಜಾಗತಿಕ ಬಿಡುಗಡೆಯ ಸಂಭ್ರಮಾಚರಣೆಗಾಗಿ ನಿರ್ಮಾಪಕ ಕ್ರಿಸ್ಟೋಫರ್ ನೋಲನ್ ಅವರು ಇತ್ತೀಚೆಗೆ ಮುಂಬೈಗೆ ಆಗಮಿಸಿದ್ದರು. ನಟ ಮ್ಯಾಟ್ ಡಾಮನ್, ನಟ ಟಾಮ್ ಹಾಲೆಂಡ್ ಹಾಗೂ ನಿರ್ಮಾಪಕಿ ಎಮ್ಮಾ ಥಾಮಸ್ ಸಾಥ್ ನೀಡಿದರು. ಭಾರತದಲ್ಲಿ ಕ್ರಿಸ್ಟೋಫರ್ ನೋಲನ್
ಕ್ರೈಂ ಸುದ್ದಿ
ಹುಟ್ಟು ಹಬ್ಬ ಆಚರಿಸಿ ಪತ್ನಿಯ ಕೊಲೆಗೈದಿದ್ದ ಪಿಸಿ ಆತ್ಮಹತ್ಯೆ
ಪತ್ನಿಯ ಹುಟ್ಟುಹಬ್ಬ ಆಚರಿಸಿದ ಬಳಿಕ ಆಕೆಯ ಕೊಲೆ ಮಾಡಿದ್ದ ಪೊಲೀಸ್ ಕಾನ್‌ಸ್ಟೇಬಲ್ ದೆಹಲಿಯ ಮಯೂರ್ ವಿಹಾರ್-ನೋಯ್ಡಾ ಲಿಂಕ್ ರಸ್ತೆಯ ಹೋಟೆಲ್‌ನ ಹಿಂಭಾಗ ಪಾರ್ಕಿಂಗ್ ಪ್ರದೇಶದಲ್ಲಿ ಗುಂಡು ಹಾರಿಸಿಕೊಂಡು


























