ಅಂಕಣ
ಬಿಜೆಪಿ ತೊರೆದು ಅಣ್ಣಾಮಲೈ ಹೊಸ ವರಸೆ
ಕಳೆದ ಹತ್ತು ವರ್ಷಗಳಿಂದ ತಮಿಳುನಾಡಿನಲ್ಲಿ ಬಿಜೆಪಿ ಗೇಮ್‌ಚೇಂಜರ್ ಆಗಬೇಕೆಂದು ಬಿಗಿಪಟ್ಟು ಹಿಡಿದರೂ ಇದು ಫಲ ನೀಡಿಲ್ಲ. ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ತಮಿಳುನಾಡಿನಲ್ಲಿ ಬಿಜೆಪಿಯ ಪಾರಮ್ಯ ಮೆರೆಯಬೇಕೆಂಬ ಆಶಯದಿಂದ ರಾಜಕೀಯ ಪ್ರವೇಶಿಸಿದರೂ, ಇದಾವುದೂ ಕಾರ್ಯಾನುಗತ ಆಗದ ಪರಿಣಾಮವಾಗಿಯೇ ಅಣ್ಣಾಮಲೈ ಈಗ ಹೊಸ ರಾಜಕೀಯ ಪಕ್ಷವನ್ನು ಹುಟ್ಟುಹಾಕಲು ಮುಂದಾಗಿರುವುದು. ತಮಿಳುನಾಡಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರಿಂದ ಇದೀಗ ಹೊಸ ರಾಜಕೀಯ ವರಸೆ. ಮೊನ್ನೆಯವರೆಗೂ ಭಾರತೀಯ ಜನತಾ ಪಕ್ಷದ ತೆಕ್ಕೆಯಲ್ಲಿದ್ದ ಇವರು,
ನೂತನ ಕೆಪಿಸಿಸಿ ಸಾರಥಿಗೆ ನಾನಾ ಸವಾಲು
ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಮುಂದಿನ ದಿನಗಳ ಕಾಂಗ್ರೆಸ್ ಆಡಳಿತವನ್ನು ಜನತೆಯ ಮುಂದೆ ಪರಿಣಾಮಕಾರಿ ತೆಗೆದುಕೊಂಡು ಹೋಗುವ ಗುರುತರ ಹೊಣೆಗಾರಿಕೆ ಮತ್ತು ವಿಪಕ್ಷಗಳನ್ನು ಸಮರ್ಥವಾಗಿ ಎದುರಿಸುವ ಕೆಲಸವೂ ಈಗ ಹರಿಪ್ರಸಾದ್ ಅವರ ಹೆಗಲೇರಿದೆ. ಕೆಪಿಸಿಸಿ ಸಾರಥ್ಯವೀಗ ಕಾಂಗ್ರೆಸ್ ಪಾರ್ಟಿಯ ಹಿರಿಯ ನಾಯಕ
ಸಿದ್ದರಾಮಯ್ಯ -ಶಿವಕುಮಾರ್ ನಿಜ ಜೋಡೆತ್ತುಗಳಾದರೆ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭವಿಷ್ಯ
ರಾಜಕೀಯ ಇತಿಹಾಸದಿಂದ ಆಡಳಿತಾರೂಢ ಪಕ್ಷಗಳು ಸಾಕಷ್ಟು ಪಾಠ ಕಲಿಯಬೇಕಿದೆ. ಒಟ್ಟಿನಲ್ಲಿ ಈಗ ಸಿದ್ದರಾಮಯ್ಯ -ಶಿವಕುಮಾರ್ ನಿಜವಾದ ಜೋಡೆತ್ತುಗಳಾದರೆ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವುಂಟು. ಜೋಡೆತ್ತುಗಳಿಗೆ ಈಗಿದು ಅಸಲೀ ಸವಾಲ್. ಹೊಸ ಮಂತ್ರಿಮಂಡಲದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಇರಬೇಕೆ? ಕೆಪಿಸಿಸಿ ಹುದ್ದೆ ಮತ್ತು
ರಾಷ್ಟ್ರರಾಜಕಾರಣಕ್ಕಿಂದು ಸಿದ್ದರಾಮಯ್ಯ ಪ್ರಸ್ತುತ
ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣದಿಂದ ದೂರ ಸರಿಯುವ ನಿಲುವು ಈಗ , ಪಕ್ಷದ ರಾಜಕೀಯ ಪಡಸಾಲೆಯಲ್ಲಿ ಮಾತ್ರವಲ್ಲ . ರಾಜ್ಯದಲ್ಲಿ ಪಕ್ಷದ ಹೊರಗೂ ಚರ್ಚೆಗೆ ಗ್ರಾಸವಾದ ಸಂಗತಿ. ಅಂಬೇಡ್ಕರ್, ಸಮಾಜವಾದದ ಮೂಲಕ ತಾನೊಬ್ಬ ಯಶಸ್ವಿ ನಾಯಕನಾಗಿ ಬೆಳೆಯಲು ಜನತಾ ಪರಿವಾರದಲ್ಲಿ ಸಾಧ್ಯವಿಲ್ಲ ಎಂಬ
ಕರ್ನಾಟಕದಲ್ಲಿ ಬಿಜೆಪಿಗೆ ದಳ ಅನಿವಾರ್ಯವೇ?
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿ ಅಧಿಕಾರ ನಡೆಸಿದ್ದುಂಟು. ಆದರೆ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ೧೩೬ ಸೀಟು ಗಳಿಸಿ ಅಧಿಕಾರ ನಡೆಸುವ ಅಚಲ ವಿಶ್ವಾಸವನ್ನು ಹೊಂದಿದೆಯೇ ಎಂಬುದು ಗಂಭೀರ ಪ್ರಶ್ನೆ. ರಾಜ್ಯದಲ್ಲಿ ಬಿಜೆಪಿಗೆ ಜೆಡಿಎಸ್ ಸಖ್ಯ ಅನಿವಾರ್ಯವೇ
ತ್ವರಿತ ಮತದಾರರ ಪಟ್ಟಿ ಪರಿಶೀಲನೆ ಕಾಡುವ ಗುಮ್ಮ
ಪಶ್ಚಿಮ ಬಂಗಾಲದಲ್ಲಿ ಮಮತಾ ನೆಲಕಚ್ಚಿದ ಮೇಲೆ ಎಲ್ಲ ಪ್ರತಿಪಕ್ಷಗಳಿಗೆ ತ್ವರಿತ ಮತದಾರರ ಪಟ್ಟಿ ಪರಿಷ್ಕರಣೆ ಸಿಂಹಸ್ವಪ್ನವಾಗಿ ಕಾಡುತ್ತಿದೆ. ಕೇರಳದಲ್ಲಿ ಕೈ ಅಧಿಕಾರಕ್ಕೆ ಬಂದಿದ್ದು ಸ್ವಲ್ಪ ಭರವಸೆ ಮುಡಿಸಿದೆ. ಈಗ ಕರ್ನಾಟಕದ ಕಾಂಗ್ರೆಸ್ ನಾಯಕರು ಕೇರಳದಲ್ಲಿ ಕಾಂಗ್ರೆಸ್ ನಾಯಕರು ಅನುಸರಿಸಿದ ಕ್ರಮವನ್ನೇ ಇಲ್ಲೂ
ರಾಜ್ಯ ಬಿಜೆಪಿ ನೂತನ ಸಾರಥಿಯ ತಳಮಳ
ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಸಂಪೂರ್ಣ ರಾಜಕೀಯ ಲಾಭ ಪಡೆಯುವ ದಿಶೆಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ರಚಿಸಿರುವ ಚಕ್ರವ್ಯೂಹ ಏನೆಂಬುದೇ ರಾಜ್ಯದ ಬಿಜೆಪಿ ನಾಯಕರಿಗೆ ಇದುವರೆಗೂ ಅರ್ಥವಾಗಿಲ್ಲ. ರಾಜ್ಯ ಬಿಜೆಪಿ ಸಾರಥಿ ವಿಚಾರವೀಗ ಚರ್ಚೆಯಲ್ಲಿದೆ. ಅಸೆಂಬ್ಲಿ ಚುನಾವಣೆಗೆ ಇನ್ನು ದಿನಾಂಕವೇನೂ ಬಹಳ ದೂರವಿಲ್ಲ.
ಸರ್ಕಾರಕ್ಕೆ ಜಿಬಿಎ ಚುನಾವಣೆಯ ಸವಾಲು
ಬೆಂಗಳೂರಿನ ಎಂಟೂ ದಿಕ್ಕುಗಳಿಂದು ಭಾರಿ ಪ್ರಮಾಣದಲ್ಲಿ ಬದಲಾವಣೆ ಆಗಿದೆ. ಲಕ್ಷಾಂತರ ಮಂದಿ ಹೊರ ರಾಜ್ಯದವರು ಹೊರ ಬೆಂಗಳೂರಿನಲ್ಲಿ ಹಲವು ಹತ್ತು ವರ್ಷವಳಿಂದಲೂ ಠಿಕಾಣಿ ಹಾಕಿದ್ದಾರೆ. ಹೀಗೆ ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿ ಠಿಕಾಣಿ ಹಾಕಿದವರೆಲ್ಲರೂ ಇಲ್ಲಿನ ಮತದಾರರಾಗಿಲ್ಲ. ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು
ಪ್ರಜಾತಂತ್ರದಲ್ಲಿ ಸಾಮರಸ್ಯ: ಭಲೇ ವಿಜಯ್- ಸತೀಶನ್
ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವ್ಯಾವ ಯೋಜನೆಗಳು ಅಥವಾ ಪ್ರತಿಮೆಗಳು ಪ್ರತಿಷ್ಟಾಪನೆ ಆಗಿತ್ತೋ, ಇವೆಲ್ಲವನ್ನೂ ನಿರ್ಮೂಲನೆ ಮಾಡಿ ಇದೇ ಜಾಗದಲ್ಲಿ ಬಿಜೆಪಿಯ ಲಾಂಛನಗಳನ್ನು ನೆಲೆಗೊಳಿಸುವುದು ನೋಡಿದಾಗ ಇದು ಸಾಮ್ರಾಜ್ಯಶಾಹಿ ಧೋರಣೆಯ ಪ್ರತೀಕ ಎನ್ನದೆ ವಿಧಿಯಿಲ್ಲ. ಸರ್ಕಾರಗಳು ಸಂಪೂರ್ಣವಾಗಿ ಪಾರ್ಟಿ ಆಧಾರಿತ ಭೂತಕನ್ನಡಿಯಲ್ಲಿ ನೋಡಬಾರದೆಂಬ
ಉಪಸಮರ: ಕೈ-ಕಮಲಕ್ಕೆ ಪಾಠವೇನು?
ಸೋಲು ಮತ್ತು ಗೆಲುವು ರಾಜಕಾರಣದಲ್ಲಿ ಯಾವಾಗಲೂ ಒಂದೇ ವಿಧವಾಗಿರುವುದಿಲ್ಲ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜನತೆ ತಮ್ಮ ಪ್ರತಿನಿಧಿ ಆಯ್ಕೆ ಕುರಿತು ಹೇಗೆ ಆಲೋಚಿಸಿ ತೀರ್ಪು ನೀಡುವರೆಂಬುದಕ್ಕೆ ಈಗ ತಮಿಳುನಾಡಿನಲ್ಲಿ ವಿಜಯ್ ಪಕ್ಷಕ್ಕೆ ದಕ್ಕಿರುವ ಜನಾದೇಶವೇ ಸಾಕ್ಷಿ. ಉಪಚುನಾವಣೆಗಳ ಫಲಿತಾಂಶದಿಂದ ಸರ್ಕಾರಗಳು ಉರುಳಿ




