kannada news
ಮಾಜಿ ಪತ್ನಿಯ ಪ್ರಿಯಕರನ ಕೊಲೆಗೈದ ಮಾಜಿ ಪತಿ
ತುಮಕೂರು ನಗರದ ಜನತಾಕಾಲೋನಿಯಲ್ಲಿ ವಾಸವಿದ್ದ ಮಹಿಳೆಯ ಪ್ರಿಯಕರನ್ನನು ಆಕೆಯ ಮಾಜಿ ಪತಿ ಹತ್ಯೆ ಮಾಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮಾಜಿ ಪತ್ನಿಯ ಜೊತೆ ವಾಸವಿದ್ದ ಪ್ರಿಯಕರ ದಸ್ತಗಿರ್ ಎಂಬಾತನನ್ನು ಆಕೆಯ ಮಾಜಿ ಪತಿ ಗೌಸ್ ಕೊಲೆ ಮಾಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗೌಸ್‌ನಿಂದ ಹಲ್ಲೆಗೊಂಡು ಆಸ್ಪತ್ರೆ ಸೇರಿದ್ದ ದಸ್ತಗಿರ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ, ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. 36 ವರ್ಷದ ಮಹಿಳೆಯು ಪ್ರಿಯಕರ 26 ವರ್ಷದ ದಸ್ತಗಿರ್
ಕೆಪಿಎಸ್ಸಿ ನೇಮಕ ಅಕ್ರಮ: ಎಸ್‌ಐಟಿ ರಚನೆಗೆ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಗೆ
ಕೆಪಿಎಸ್ಸಿ ನೇಮಕ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳು ಸೇರಿದಂತೆ ಇಡೀ ಹಗರಣದ ತನಿಕೆಗೆ ಎಸ್‌ಐಟಿ ರಚಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಗೆ ಮನವಿ ಸಲ್ಲಿಸಲು ಮುಂದಾಗಿದೆ. ತನಿಖಾ ತಂಡದ ನೇತೃತ್ವ ವಹಿಸಬೇಕಾದ ಅಧಿಕಾರಿಯಯ ಹೆಸರನ್ನು ಉಲ್ಲೇಖಿಸಿ ಹೈಕೋರ್ಟ್
ರಾಜ್ಯ ಸರ್ಕಾರದಿಂದ ಐಎಎಸ್ ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಹೊಸ ಹುದ್ದೆಗಳಿಗೆ ನೇಮಕಗೊಳಿಸಿ ಆದೇಶಿಸಿದೆ. ಕೃಷಿ, ಉಪಮುಖ್ಯಮಂತ್ರಿಗಳ ಕಚೇರಿ, ಖಜಾನೆ, ಗ್ರಾಮೀಣಾಭಿವೃದ್ಧಿ, ವಿದ್ಯುತ್ ಕಂಪನಿಗಳು ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿ ಹೊಸ ಬದಲಾವಣೆಗಳಾಗಿವೆ. ಡಾ. ತ್ರಿಲೋಕ್ ಚಂದ್ರ ಕೆ.ವಿ. ಐಎಎಸ್ ಅವರನ್ನು ಯೋಜನೆ,
ಬೆಂಗಳೂರಿನಲ್ಲಿ ಮನೆ ಬಾಗಿಲು ಮುರಿದು ಅರ್ಧ ಕೆಜಿ ಚಿನ್ನಾಭರಣ ದರೋಡೆ
ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯ ವಿವೇಕಾನಂದ ನಗರದಲ್ಲಿ ಮನೆಯ ಬಾಗಿಲು ಮುರಿದು ನುಗ್ಗಿದ ಕಳ್ಳರು ಅರ್ಧ ಕೆಜಿ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದ ಕುಟುಂಬ ಮನೆಗೆ ಬೀಗ ಹಾಕಿ ಹೋಗಿತ್ತು, ಕುಟುಂಬ ಆಸ್ಪತ್ರೆಯಲ್ಲಿ ಇರಬೇಕಾದರೆ ಕಳ್ಳರು ಮನೆ
ಪ್ರಿಯಕರನೊಂದಿಗೆ ಸೇರಿ ಅಪ್ಪ, ಅಮ್ಮ, ತಂಗಿಯನ್ನು ಹಣಕ್ಕಾಗಿ ಕೊಲೆಗೈದಿದ್ದ ಶ್ವೇತಾ
ಕೆಆರ್‌ಪುರಂನಲ್ಲಿ ಶ್ವೇತಾ ಎಂಬಾಕೆ ಪ್ರಿಯಕರನೊಂದಿಗೆ ಸೇರಿ ತಂದೆ, ತಾಯಿ, ತಂಗಿಯನ್ನು ಕೊಲೆ ಮಾಡಿರುವ ಪ್ರಕರಣ ಸಂಬಂಧ ಪೊಲೀಸರು 2085 ಪುಟಗಳ ಜಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಹಣದ ವಿಚಾರಕ್ಕಾಗಿಯೇ ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನೆತ್ ಈ ಕೊಲೆ ಮಾಡಿರುವುದು ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ.
ಯೋಜನೆಗಳಿಗೆ ಹಣವಿಲ್ಲವೆಂದು ಸರ್ಕಾರಕ್ಕೆ ಆರ್ಥಿಕ ಇಲಾಖೆ ಕಪಾಳಮೋಕ್ಷ: ಆರ್ ಅಶೋಕ
ಹೊಸ ಯೋಜನೆಗಳನ್ನು ಘೋಷಣೆ ಮಾಡಲು ಹಣವಿಲ್ಲ ಹಾಗೂ ಹೊಸದಾಗಿ ಸಾಲ ಮಾಡಲು ಅರ್ಹತೆ ಕಳೆದುಕೊಂಡಿದ್ದೇವೆ ಎನ್ನುವ ಮೂಲಕ ಆರ್ಥಿಕ ಇಲಾಖೆಯೇ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು. ವಿಧಾನಸಭೆಯಲ್ಲಿ ಬರಗಾಲ ವಿಷಯದ ಚರ್ಚೆಯಲ್ಲಿ ಮಾತನಾಡಿದ
ಕೇಂದ್ರದಿಂದ ನಮ್ಮ ಪಾಲನ್ನು ಕೇಳುತ್ತಿದ್ದೇವೆ, ಗೋಗರೆಯುತ್ತಿಲ್ಲ: ಎನ್. ರವಿಕುಮಾರ್‌ಗೆ ಸಚಿವ ಲಾಡ್ ತಿರುಗೇಟು
ಬರ ಪರಿಹಾರಕ್ಕೆ ಕೇಂದ್ರ ಹಣ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರ ಗೋಗರೆಯುತ್ತಿದೆ ಎಂದು ಹೇಳಿದ ಸದಸ್ಯ ಎನ್.ರವಿ ಕುಮಾರ್ ಮಾತಿಗೆ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಸಂತೋಷ್ ಎಸ್. ಲಾಡ್ ನೀಡಿದ ಪ್ರತ್ಯುತ್ತರಕ್ಕೆ ರವಿಕುಮಾರ್ ಆದಿಯಾಗಿ ಬಿಜೆಪಿ ನಾಯಕರು ತಬ್ಬಿಬ್ಬಾದ
ಕಸ್ತೂರಿ ರಂಗನ್ ವರದಿ: ಲೋಪಗಳ ಸರಿಪಡಿಸಲು ಉನ್ನತ ಸಮಿತಿ ರಚನೆ ಘೋಷಿಸಿದ ಸಿಎಂ
ಕಸ್ತೂರಿ ರಂಗನ್ ವರದಿಯಲ್ಲಿನ ಲೋಪಗಳನ್ನು ಸರಿಪಡಿಸಲು ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ವರದಿ ಕುರಿತು ಕೇಂದ್ರ ಸರ್ಕಾರದ 7ನೇ ಕರಡು ಅಧಿಸೂಚನೆಯನ್ನು ಈಗ ಇರುವ ರೀತಿ
ಚನ್ನರಾಯಪಟ್ಟಣದಲ್ಲಿ ನವ ವಿವಾಹಿತೆ ಕಣ್ಮರೆ: ಪತಿ ವಿರುದ್ಧ ಕೊಲೆ ಆರೋಪ
ಹಾಸನದ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿಯ ನಾಲೆಯಲ್ಲಿ ನವವಿವಾಹಿತ ಮಹಿಳೆ ಕಣ್ಮರೆಯಾಗಿರುವ ಘಟನೆ ನಡೆದಿದೆ. ಜಯಶೀಲಾ.ಬಿ.ಕೆ ಅನುಮಾನಾಸ್ಪದವಾಗಿ ಕಣ್ಮರೆಯಾಗಿರುವ ಮಹಿಳೆ. ಎಂಟು ತಿಂಗಳ ಹಿಂದೆ ಕುರುವಂಕ ಗ್ರಾಮದ ರಾಜಶೇಖರ (27) ಎಂಬಾತನ ಜೊತೆ ಆಕೆಯ ಮದುವೆ ನಡೆದಿದೆ. ರಾಜಶೇಖರ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದ ಎನ್ನಲಾಗಿದೆ. ಮದುವೆಯಾದ
ಕಾವೇರಿ ನೀರು ಹಂಚಿಕೆ: ಹೊಸ ಅರ್ಜಿಗಳ ಪರಿಗಣಿಸಲು ಸುಪ್ರೀಂ ನಿರಾಕರಣೆ
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹೊಸ ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ವಿವಾದ ಕತ್ನಾಟಕ ಮತ್ತು ತಮಿಳುನಾಡುವಗಳ ಮಧ್ಯೆ ಇದ್ದು, ಎರಡೂ ರಾಜ್ಯಗಳು ಈಗಾಗಲೇ ಈ ಸಂಬಂಧ ಕಾನೂನು ಹೋರಾಟ ನಡೆಸುತ್ತಿವೆ ಎಂದು ನ್ಯಾಯಾಲಯ ಹೇಳಿದೆ.




