Thursday, October 01, 2026
Menu

ಕಾರವಾರ ಮೆಡಿಕಲ್ ಕಾಲೇಜು, ಪ್ರಮುಖ ರಸ್ತೆಗೆ ರಾಮಕೃಷ್ಣ ಹೆಗಡೆ ಹೆಸರು: ಸಿಎಂ 

ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶನಿವಾರ ನಡೆದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರೊಂದಿಗೆ ಉದ್ಘಾಟಿಸಿ, ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ರಾಮಕೃಷ್ಣ ಹೆಗಡೆ ಅವರ ಹೆಸರಿಡುವ

ಡೇಟಿಂಗ್ ಆ್ಯಪ್‌: ಯುವಕನಿಂದ 3.75 ಲಕ್ಷ ರೂ. ದೋಚಿ ಯುವತಿ ಪರಾರಿ

ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯವಾದ ಯುವಕನನ್ನು ಅಪಹರಿಸಿದ ಯುವತಿ ಆತನಿಂದ 3.75 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೂನಂ ಎಂಬ ಯುವತಿ ಶೇಬಿನ್ ಬೇಬಿ ಎಂಬ ಯುವಕನನ್ನು ಪಬ್‌ಗೆ ಆಹ್ವಾನಿಸಿ ಅಪಹರಿಸಿದ ಬಳಿಕ ಸಹಚರರೊಂದಿಗೆ ಸೇರಿ ಯುವಕನಿಂದ 3.75

ಸಿಎಂ ಡಿಕೆಶಿ ಅವರ 6ನೇ ಗ್ಯಾರಂಟಿ  ಹಿಂದೂಗಳಿಗೆ ಸುನ್ನತ್ : ಆರ್‌ ಅಶೋಕ

“ಇಸ್ಲಾಂ ಧರ್ಮವೇ ಶ್ರೇಷ್ಠ, ನಾನು ಮಠಕ್ಕೆ ಹೋಗುವುದಿಲ್ಲ”  ಎಂಬ  ಸಚಿವ ಬಸವ ರಾಜರಾಯರೆಡ್ಡಿ  ಅವರ ಹೇಳಿಕೆಗೆ  ಪ್ರತಿಕ್ರಿಯಿಸಿರುವ  ಪ್ರತಿಪಕ್ಷ ನಾಯಕ ಆರ್‌ ಅಶೋಕ, ಸಿಎಂ  ಡಿಕೆ ಶಿವಕುಮಾರ್‌ ಅವರ 6ನೇ ಗ್ಯಾರಂಟಿ  ಹಿಂದೂಗಳಿಗೆ ಸುನ್ನತ್‌  ಎಂದು  ಹರಿ ಹಾಯ್ದಿದ್ದಾರೆ. ಸಿಎಂ @DKShivakumar

ಕೆಪಿಎಸ್ಸಿ ಪರೀಕ್ಷೆ ಬರೆಯಲು ಭಾಲ್ಕಿಯಿಂದ ಬೆಂಗಳೂರಿಗೆ: ಮಧ್ಯವರ್ತಿಯಾಗಿ ಕೋಟ್ಯಾಧಿಪತಿಯಾದ ಕನ್ನಾಳೆ ಬಂಧನ

ಕೆಪಿಎಸ್ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕ ಅಕ್ರಮ ಪ್ರಕರಣ ಸಂಬಂಧ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಬೀದರ್‌ನ ಭಾಲ್ಕಿಯ ಬಸವರಾಜ ಕನ್ನಾಳೆ ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಭಾಲ್ಕಿಯಿಂದ ಬೆಂಗಳೂರಿಗೆ ಬಂದಿಳಿದಿದ್ದ ಬಸವರಾಜ್ ಕನ್ನಾಳೆ ಪರೀಕ್ಷೆ ಪಾಸಾಗದೆ ಕೋಟ್ಯಾಧಿಪತಿಯಾಗಿರುವುದು ಪತ್ತೆಯಾಗಿದೆ.

ಕೆಪಿಎಸ್ಸಿ ಅಕ್ರಮ: ಐಎಎಸ್‌ ಜ್ಞಾನೇಂದ್ರ ಅರೆಸ್ಟ್‌

ಕೆಪಿಎಸ್ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಹಿರಿಯ ಐಎಎಸ್‌ ಅಧಿಕಾರಿ ಮತ್ತು ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಪರೀಕ್ಷೆಗೂ ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವ ಗಂಭೀರ ಆರೋಪವಿದೆ. ಈ ಅಕ್ರಮದಲ್ಲಿ

ಅಮೆರಿಕದಲ್ಲಿ ಹಠಾತ್‌ ಪ್ರವಾಹ: ಒಂದು ಸಾವು, 20 ಕ್ಕೂ ಹೆಚ್ಚು ಮಂದಿ ನಾಪತ್ತೆ

ಅಮೆರಿಕದ ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನದಲ್ಲಿ ಏಕಾಏಕಿ ಭೀಕರ ಪ್ರವಾಹವುಂಟಾಗಿ 20 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಈ ಹಠಾತ್‌ ಪ್ರವಾಹವು ಬ್ರೈಟ್‌ ಏಂಜಲ್‌ ಕ್ಯಾನ್ಯನ್‌ ಮತ್ತು ಫ್ಯಾಂಟಮ್‌ ರಾಚ್‌ ಪ್ರದೇಶಕ್ಕೆ ಅಪ್ಪಳಿಸಿದೆ. ದೊಡ್ಡ ಬಂಡೆಗಳು ಮತ್ತು ಇತರ

ಮೇಕೆದಾಟು ಯೋಜನೆ: ಪಕ್ಷಾತೀತ ಸಹಕಾರ ಅಗತ್ಯವೆಂದ ಮುಖ್ಯಮಂತ್ರಿ

ನಾಡಿನ ನೆಲ, ಜಲ, ಭಾಷೆಗಳ ವಿಚಾರಗಳು ಯಾವುದೇ ಪಕ್ಷ, ಧರ್ಮ ಜಾತಿಗೆ ಸೇರಿಲ್ಲ. ಇದರಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಗ್ರಾಮೀಣ ರೈತರನ್ನು ಸಶಕ್ತರನ್ನಾಗಿಸುವುದು ನಮ್ಮ ಕರ್ತವ್ಯ. ಕರ್ನಾಟಕವು ಮೇಕೆದಾಟು ಯೋಜನೆಯನ್ನು ಕೈಗೊಳ್ಳಲು ಪೂರಕ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ.  ಯೋಜನೆಗೆ 5,400 ಹೆಕ್ಟೇರ್

ಗ್ರೇಟರ್ ಮೈಸೂರಿಗೆ ಹೊಸ ರೂಪ, ದಸರಾಗೆ ಹೊಸ ಸ್ಪರ್ಶ: ಸಿಎಂ ಡಿಕೆ ಶಿವಕುಮಾರ್

ಬಹುದಿನಗಳಿಂದ ಚರ್ಚೆಯಲ್ಲಿರುವ ಗ್ರೇಟರ್ ಮೈಸೂರು ಯೋಜನೆಗೆ ಹೊಸ ರೂಪ ನೀಡುವ ಜತೆಗೆ, ವಿಶ್ವವಿಖ್ಯಾತ ಮೈಸೂರು ದಸರಾಕ್ಕೂ ಹೊಸ ಆಲೋಚನೆ, ಶಿಸ್ತು ಮತ್ತು ಅಂತರರಾಷ್ಟ್ರೀಯ ಆಕರ್ಷಣೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಹೇಳಿದ್ದಾರೆ. ಮೈಸೂರಿನ ಓವೆಲ್ ಮೈದಾನದಲ್ಲಿ

ಹನೂರು ದುರಂತ: ಅರಣ್ಯ ಸಿಬ್ಬಂದಿ ಸ್ಥೈರ್ಯಕ್ಕೆ ಅಡ್ಡಿ ಬೇಡ

ಹನೂರು ಅರಣ್ಯದಲ್ಲಿ ಸಿಬ್ಬಂದಿಯ ಬಂದೂಕಿಗೆ ಮೂವರು ಬಲಿಯಾಗಿರುವುದು ನಿಜಕ್ಕೂ ದುರಂತದ ಸಂಗತಿ. ಅದರ ಬಗ್ಗೆ ಪೊಲೀಸರ ತನಿಖೆ ಮತ್ತು ಮ್ಯಾಜಿಸ್ಟ್ರೇಟ್ ವಿಚಾರಣೆ ಕಾನೂನು ಬದ್ಧವಾಗಿ ನಡೆಯುತ್ತದೆ. ಅದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ ಇದು ಅರಣ್ಯ ಸಂರಕ್ಷಕರ ಮನೋಬಲವನ್ನು ಕುಂದಿಸುವುದಕ್ಕೆ ಕಾರಣವಾಗಬಾರದು.

ಸಿಂಧನೂರು  ವಸತಿ ನಿಲಯದ ಊಟದಲ್ಲಿ ಏರು ಪೇರು: ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ

ಸಿಂಧನೂರು ನಗರದ ಪೊಲೀಸ್ ಠಾಣೆ ಎದುರಿಗೆ ಇರುವ ಡಾ. ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ  ಮತ್ತೆ ಊಟದಲ್ಲಿ ಏರುಪೇರು ಆಗಿರುವುದರಿಂದ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬೆಳಗಿನ  ತಿಂಡಿ ತಿಂದ ಬಳಿಕ  25 ಮಕ್ಕಳು ಅಸ್ವಸ್ಥಗೊಂಡು