ಕೃಷಿ
ಲಕ್ಷಾಂತರ ರೂಪಾಯಿ ಬೆಲೆಯ ಚಿಯಾ ಬೆಳೆ ನಾಶಪಡಿಸಿದ ದುರುಳರು!
ಉದಯಕಾಲ ನ್ಯೂಸ್, ಬೀದರ್: ತೀವ್ರ ಬರಗಾಲ ಹಾಗೂ ನೀರಿನ ಅಭಾವದ ನಡುವೆಯೂ ರೈತರೊಬ್ಬರು ಅತೀವ ಶ್ರಮದಿಂದ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿಯಾ (Chia Seeds) ಬೆಳೆಯನ್ನು ಕಿಡಿಗೇಡಿಗಳು ಕೀಟನಾಶಕ ಸಿಂಪಡಿಸಿ ರಾತ್ರೋರಾತ್ರಿ ನಾಶಪಡಿಸಿರುವ ಅಮಾನವೀಯ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ವರದಿಯಾಗಿದೆ. ಬೆಳೆದ ಫಸಲು ಕಣ್ಣೆದುರೇ ಒಣಗಿ ಹೋಗುವುದನ್ನು ಕಂಡು ರೈತ ಕಂಗಾಲಾಗಿದ್ದು, ಕಣ್ಣೀರಿಡುತ್ತಿದ್ದಾರೆ. ಲಕ್ಷಾಂತರ ರೂ. ವೆಚ್ಚ: ಅಪಾರ ನಿರೀಕ್ಷೆಯಲ್ಲಿದ್ದ ರೈತನಿಗೆ ಆಘಾತ
ಕಬ್ಬು ಬೆಳೆಗಾರರ ಆಕ್ರೋಶ ಶಮನಕ್ಕೆ ಕಾಶಪ್ಪನವರ್ ಕಸರತ್ತು: ರೈತರ ಮನವೊಲಿಸಲು ಸೂಚನೆ!
ಉದಯಕಾಲ ನ್ಯೂಸ್, ಬಾಗಲಕೋಟೆ: ಜಿಲ್ಲೆಯಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭ ಹಾಗೂ ಕಬ್ಬಿನ ದರ ನಿಗದಿ ಸಂಬಂಧ ಉಂಟಾಗಿರುವ ಗಂಭೀರ ಬಿಕ್ಕಟ್ಟನ್ನು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ಸಕ್ರಿಯವಾಗಿ ಮುಂದಾಗಿದ್ದಾರೆ. ಬಾಗಲಕೋಟೆಯ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಸಕ್ಕರೆ
10 ವರ್ಷಗಳ ಹೋರಾಟ: 95 ರೈತರಿಗೆ ರೂ.54 ಕೋಟಿ ಪರಿಹಾರ ಕೊಡಿಸಿದ ಸತೀಶ್ ಜಾರಕಿಹೊಳಿ
ಉದಯಕಾಲ ನ್ಯೂಸ್, ಬೆಳಗಾವಿ: ಜಿಲ್ಲೆಯ ಕಮಲಾಪುರ ಗ್ರಾಮದ ರೈತರು ಬಳ್ಳಾರಿ ನಾಲಾ ಯೋಜನೆಯಡಿ ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡು ಕಳೆದ ಹತ್ತು ವರ್ಷಗಳಿಂದ ನಡೆಸಿದ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸೋಮವಾರ
ಕಬ್ಬಿನ ಕಗ್ಗಂಟು ಬಗೆಹರಿಸಲು ಸತೀಶ ಜಾರಕಿಹೊಳಿ ಸಭೆ ವಿಫಲ: ಇಂದು ಮತ್ತೊಂದು ಸುತ್ತಿನ ಮಾತುಕತೆ
ಉದಯಕಾಲ ನ್ಯೂಸ್,ಬೆಳಗಾವಿ: ಜಿಲ್ಲೆಯಲ್ಲಿ ಕಬ್ಬಿನ ಬೆಲೆ ನಿಗದಿ ಕುರಿತು ಉಂಟಾಗಿರುವ ಕಗ್ಗಂಟನ್ನು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ನಡೆಸಿದ ಎರಡು ಸುತ್ತಿನ ಸಭೆಗಳು ಯಾವುದೇ ಒಮ್ಮತದ ನಿರ್ಧಾರವಿಲ್ಲದೆ ವಿಫಲಗೊಂಡಿವೆ. ಸಕ್ಕರೆ ಕಾರ್ಖಾನೆಗಳು ಮತ್ತು ರೈತ ಮುಖಂಡರ ನಡುವಿನ
ಬರ ಪರಿಹಾರ ರೂ. 22,400 ಕೋಟಿ ನೆರವು ಕೋರಿ ಕೇಂದ್ರಕ್ಕೆ ಡಿಸಿಎಂ ಡಾ. ಜಿ.ಪರಮೇಶ್ವರ್ ಪತ್ರ
ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದಲ್ಲಿ ತೀವ್ರಗೊಂಡಿರುವ ಭೀಕರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವಂತೆ ಕೋರಿ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ.ಪರಮೇಶ್ವರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ
ಹಾಲಿನ ಬೆಲೆಯೇರಿಕೆ ಅನಿವಾರ್ಯ, ಗೋ ರಕ್ಷಣೆ, ರೈತರ ಹಿತ ಕಾಯುವುದು ಎಲ್ಲರ ಕರ್ತವ್ಯ: ಸಿಎಂ ಡಿಕೆಶಿ
ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆ ಏರಿಕೆಯಾಗಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದು, ಗೋಮಾತೆಯ ರಕ್ಷಣೆ ಮತ್ತು ಸಂಕಷ್ಟದಲ್ಲಿರುವ ರೈತರ ಹಿತದೃಷ್ಟಿಯಿಂದ ಹಾಲಿನ ದರ
ಕೆರೆ ಉಳಿವಿಗೆ 15 ವರ್ಷಗಳಿಂದ ಹೋರಾಟ, ಸಿಗದ ನ್ಯಾಯ: ಗ್ರಾಮಸ್ಥರ ಸತ್ಯಾಗ್ರಹ
ಉದಯಕಾಲ ನ್ಯೂಸ್, ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದಲ್ಲಿ ಐತಿಹಾಸಿಕ ಕೆರೆಯನ್ನು ಬಲಾಢ್ಯರ ಕಬಳಿಕೆಯಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದಾರೆ. ಬರೋಬ್ಬರಿ 15 ವರ್ಷಗಳಿಂದ ನಿರಂತರವಾಗಿ ಕಾನೂನು ಹೋರಾಟ ನಡೆಸಿದರೂ ಜಿಲ್ಲಾಡಳಿತದಿಂದ ನ್ಯಾಯ ಸಿಗದ ಹಿನ್ನೆಲೆಯಲ್ಲಿ,
ನಗರ ವಿದ್ಯಾರ್ಥಿಗಳಿಗೆ ಗ್ರಾಮೀಣ ಪರಿಚಯಕ್ಕಾಗಿ ಮುಖ್ಯಮಂತ್ರಿಗಳಿಂದ ‘ಗ್ರಾಮಾನುಭವ’ ಯೋಜನೆ!
ಉದಯಕಾಲ ನ್ಯೂಸ್, ಬೆಂಗಳೂರು: ನಗರ ಪ್ರದೇಶದ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಹಳ್ಳಿಗಳ ನೈಜ ಬದುಕು, ಕೃಷಿ ಸಂಸ್ಕೃತಿ ಮತ್ತು ಶ್ರಮದ ಮಹತ್ವವನ್ನು ನೇರವಾಗಿ ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ರೂಪಿಸಿರುವ ವಿನೂತನ ಶೈಕ್ಷಣಿಕ ಕಾರ್ಯಕ್ರಮ ‘ಗ್ರಾಮಾನುಭವ’ ಯೋಜನೆಗೆ ಕನ್ನಡ ರಾಜ್ಯೋತ್ಸವದ (ನವೆಂಬರ್
ಕಬ್ಬಿಗೆ ರೂ.5,500 ಬೆಲೆಗೆ ಆಗ್ರಹ: ಕಬ್ಬು ಬೆಳೆಗಾರರ ಉಗ್ರ ಪ್ರತಿಭಟನೆ, ಸಂಚಾರ ಅಸ್ತವ್ಯಸ್ತ!
ಉದಯಕಾಲ ನ್ಯೂಸ್,ಬೆಂಗಳೂರು: ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಕಬ್ಬು ಬೆಳೆಗಾರರು ನಡೆಸಿರುವ ಆಂದೋಲನ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಳೆದ 15 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ಅನ್ನದಾತರು, ಇದೀಗ ಸರ್ಕಾರದ ಮೇಲೆ ಒತ್ತಡ ಹೇರಲು ರಸ್ತೆಗಿಳಿದಿದ್ದು,
ಮೋದಿ ಮಾಡಿದ್ರೆ ದೇಶೋದ್ಧಾರ, ಕಾಂಗ್ರೆಸ್ ರೈತರನ್ನು ಬದುಕಿಸಬಾರದೇ? ಹಾಲು ಬೆಲೆ ಏರಿಕೆ ಸಮರ್ಥಿಸಿದ ಪ್ರಿಯಾಂಕ್
ಉದಯಕಾಲ ನ್ಯೂಸ್, ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಗಗನಕ್ಕೇರಿಸಿದಾಗ ‘ದೇಶಕ್ಕಾಗಿ’ ಎಂದು ಸಮರ್ಥಿಸಿಕೊಳ್ಳುವ, ಜನಗಳೆದುರು ಕೂಗುವ ವಿರೋಧ ಪಕ್ಷದವರು, ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಹಾಲಿನ ದರ ಏರಿಸಿದರೆ ಮಾತ್ರ ‘ಸಾಮಾನ್ಯರ ಮೇಲೆ ಬರೆ’ ಎಂದು



