ದೇಶ-ವಿದೇಶ
ಏಷ್ಯನ್ ಪ್ಯಾರಾ ಗೇಮ್ಸ್ 2026: ವಿಶ್ವ ದಾಖಲೆಯೊಂದಿಗೆ ಭಾರತಕ್ಕೆ ಮತ್ತೆರಡು ಚಿನ್ನದ ಪದಕಗಳ ಸೇರ್ಪಡೆ!
ನಗೋಯಾ (ಜಪಾನ್): ಜಪಾನ್ನ ಐಚಿ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ತಮ್ಮ ಅಸಾಧಾರಣ ಸಾಮರ್ಥ್ಯವನ್ನು ಮುಂದುವರಿಸಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಸಂದೀಪ್ ಸಿಂಗ್ ಮನ್ ಮತ್ತು ಜಾವ್ಲಿನ್ ಥ್ರೋ ವಿಭಾಗದಲ್ಲಿ ಹ್ಯಾನಿ ಅವರು ಅದ್ಭುತ ಪ್ರದರ್ಶನ ನೀಡಿ, ವಿಶ್ವ ದಾಖಲೆಯೊಂದಿಗೆ ದೇಶಕ್ಕೆ ಮತ್ತೆರಡು ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದಾರೆ. ಸಂದೀಪ್ ಸಿಂಗ್ ಮನ್ ಮತ್ತು ಅಜಯ್ ಕುಮಾರ್ ಸಾಧನೆ ಪುರುಷರ 400 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ
ಭಾರತೀಯ ವಿಹಾರ ನೌಕೆ ಮೇಲೆ ಸೌದಿ ದಾಳಿ ಮಾಡಿದೆ ಎಂದ ಹೌತಿ ಬಂಡುಕೋರರು!
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮತ್ತು ಸೌದಿ ಅರೇಬಿಯಾ ನಡುವಿನ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಕೆಂಪು ಸಮುದ್ರದಲ್ಲಿ 14 ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ವಿಹಾರ ನೌಕೆಯೊಂದರ ಮೇಲೆ ಸೌದಿ ಪಡೆಗಳು ದಾಳಿ ನಡೆಸಿವೆ ಎಂದು ಯೆಮೆನ್ನ ಹೌತಿ ಗುಂಪು ಗಂಭೀರ
ನನ್ನ ಬರವಣಿಗೆ ಪುಲಿಟ್ಜರ್ ಪ್ರಶಸ್ತಿಗೆ ಅರ್ಹ: ವಿಚಿತ್ರ ಹೇಳಿಕೆ ನೀಡಿದ ಅಮೆರಿಕ ಅಧ್ಯಕ್ಷ!
ವಾಷಿಂಗ್ಟನ್: ನೊಬೆಲ್ ಶಾಂತಿ ಪ್ರಶಸ್ತಿಯ ಮೇಲಿನ ತಮ್ಮ ವ್ಯಾಮೋಹವನ್ನು ಮುಕ್ತವಾಗಿ ವ್ಯಕ್ತಪಡಿಸುತ್ತ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಪತ್ರಿಕೋದ್ಯಮದ ಅತ್ಯಂತ ಪ್ರತಿಷ್ಠಿತ ‘ಪುಲಿಟ್ಜರ್ ಪ್ರಶಸ್ತಿ ತಮಗೆ ಸಿಗಬೇಕಿತ್ತು ಎಂದು ಹೇಳುವ ಮೂಲಕ ಹೊಸ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದ್ದಾರೆ.
ಫ್ರಾನ್ಸ್ನಲ್ಲಿ ಪ್ರತಿಭಟನೆಗೆ ಭುಗಿಲೆದ್ದ ಹಿಂಸಾಚಾರ: ಎಚ್ಚರಿಕೆಯಿಂದಿರಿ ಭಾರತೀಯರೇ ಎಂದ ರಾಯಭಾರಿ ಕಚೇರಿ!
ಪ್ಯಾರಿಸ್/ನವದೆಹಲಿ: ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಫ್ರಾನ್ಸ್ನಲ್ಲಿ ಆಂತರಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸರಣಿ ಪ್ರತಿಭಟನೆಗಳು ಹಾಗೂ ಹಿಂಸಾಚಾರ ಭುಗಿಲೆದ್ದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ, ಫ್ರಾನ್ಸ್ನಲ್ಲಿ ನೆಲೆಸಿರುವ ಹಾಗೂ ಪ್ರವಾಸ ಕೈಗೊಂಡಿರುವ ಮತ್ತು ಪ್ರವಾಸದ ಯೋಜನೆಯಲ್ಲಿರುವ ಭಾರತೀಯ ಪ್ರಜೆಗಳು ಅತ್ಯಂತ ಎಚ್ಚರಿಕೆಯಿಂದ
‘ನಾನೇನು ಟ್ರಾವೆಲ್ ಏಜೆಂಟ್ ಅಲ್ಲ’: ರಾಹುಲ್ ಗಾಂಧಿ ವಿದೇಶ ಪ್ರವಾಸ ಪ್ರಶ್ನೆಗೆ ಶಶಿ ತರೂರ್ ಕಿಡಿ
ಉದಯಕಾಲ ನ್ಯೂಸ್, ಹೊಸದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಗಳ ಕುರಿತು ಮಾಧ್ಯಮದವರು ಅಥವಾ ವಿರೋಧಿಗಳು ಪ್ರಶ್ನಿಸಿದಾಗಲೆಲ್ಲಾ ತಾಳ್ಮೆ ಕಳೆದುಕೊಳ್ಳುವ ಹಿರಿಯ ಕಾಂಗ್ರೆಸ್ ಸಂಸದ ಶಶಿ ತರೂರ್, ಮತ್ತೊಮ್ಮೆ ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ರಾಹುಲ್ ಗಾಂಧಿ ಅವರ
ಟೈಗರ್ ಶ್ರಾಫ್ ಗುಂಡು ದಾಳಿ ಪ್ರಕರಣ; ಸಲ್ಮಾನ್,ಆಮೀರ್,ರಣಬೀರ್ ಮನೆಗಳ ಮೇಲೂ ಶೂಟರ್ಗಳ ಸ್ಕೆಚ್!
ಉದಯಕಾಲ ನ್ಯೂಸ್, ಮುಂಬೈ: ಬಾಲಿವುಡ್ ಯುವ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಭೀಕರ ಗುಂಡಿನ ದಾಳಿ ಪ್ರಕರಣವು ಇಡೀ ಚಿತ್ರರಂಗದಲ್ಲಿ ತಲ್ಲಣ ಮೂಡಿಸಿದೆ. ಪ್ರಕರಣದ ತನಿಖೆ ಮುಂದುವರಿಸಿರುವ ಮುಂಬೈ ಪೊಲೀಸರು ಬಿಚ್ಚಿಟ್ಟಿರುವ ಸತ್ಯಗಳು ಬಾಲಿವುಡ್ನ ದಿಗ್ಗಜರ ನಿದ್ದೆಗೆಡಿಸಿವೆ.
ಬಿಜೆಪಿಗರಿಗೆ ಮರೆವಿನ ಕಾಯಿಲೆ; ಮೋದಿ ಸರ್ಕಾರದ ವಿರುದ್ಧ ಕೆ. ಅಣ್ಣಾಮಲೈ ತೀವ್ರ ವಾಗ್ದಾಳಿ!
ಉದಯಕಾಲ ನ್ಯೂಸ್, ಚೆನ್ನೈ/ಹೊಸದೆಹಲಿ: ತಮಿಳುನಾಡಿನ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಕೇಂದ್ರ ಸರ್ಕಾರದ ಕಾರ್ಯವೈಖರಿ ಮತ್ತು ದೆಹಲಿ ಪೊಲೀಸರ ಧೋರಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಭಟನಾಕಾರರ ಮೇಲೆ ನಡೆಯುತ್ತಿರುವ ದಮನಕಾರಿ ಕ್ರಮಗಳನ್ನು ಪ್ರಶ್ನಿಸಿರುವ
ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ: ಇಬ್ಬರ ಸಾವು, 8 ಮಂದಿಗೆ ಗಾಯ
ರಿಯಾದ್: ಸೌದಿ ಅರೇಬಿಯಾದ ಪ್ರಮುಖ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ನಡೆಸಲಾದ ಕ್ಷಿಪಣಿ/ಡ್ರೋನ್ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿರುವ ದಾರುಣ ಘಟನೆ ಬುಧವಾರ ಸಂಜೆ ನಡೆದಿದೆ. ಸೌದಿ ಅರೇಬಿಯಾದ ದಮ್ಮಾಮ್ನಲ್ಲಿರುವ ಐತಿಹಾಸಿಕ ಕಿಂಗ್ ಫಹದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಮೇಲೆ
ಡಿಸ್ಕಸ್ ಥ್ರೋನಲ್ಲಿ ಚಿನ್ನ ಗೆದ್ದು ಸುವರ್ಣ ರಾಜ್ ಇತಿಹಾಸ ಸೃಷ್ಟಿ!
ನಗೋಯಾ (ಜಪಾನ್): ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಬಂಗಾರದ ಪದಕ ಒಲಿದುಬಂದಿದೆ. ಮಹಿಳೆಯರ ಡಿಸ್ಕಸ್ ಥ್ರೋ F54 ವಿಭಾಗದಲ್ಲಿ ಭಾರತದ ಅನುಭವಿ ಪ್ಯಾರಾ-ಅಥ್ಲೀಟ್ ಸುವರ್ಣ ರಾಜ್ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕಕ್ಕೆ ಮುತ್ತುಕ್ಕುವ ಮೂಲಕ
ತಮಿಳುನಾಡು, ಪುದುಚೇರಿಯಲ್ಲಿ ಮಳೆಯ ಆರ್ಭಟ; ಕೇರಳದಲ್ಲಿ ಭೂಕುಸಿತ ಹಳಿ ತಪ್ಪಿದ ರೈಲು!
ಉದಯಕಾಲ ನ್ಯೂಸ್, ಚೆನ್ನೈ/ತಿರುವನಂತಪುರಂ: ದಕ್ಷಿಣ ಭಾರತದಾದ್ಯಂತ ವಾಯುಭಾರ ಕುಸಿತದ ಪ್ರಭಾವ ಮುಂದುವರಿದಿದ್ದು, ತಮಿಳುನಾಡು, ಪುದುಚೇರಿ ಹಾಗೂ ಕೇರಳದಲ್ಲಿ ವರುಣನ ಆರ್ಭಟ ಜೋರಾಗಿದೆ. ಅಕ್ಟೋಬರ್ 25ರವರೆಗೆ ರಾಜ್ಯದ ವಿವಿಧೆಡೆ ಭಾರಿಯಿಂದ ಅತಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಇದರ



