Thursday, October 22, 2026
Menu

ಎಲ್ಲಾ ಸಂಸ್ಥೆಗಳು ಕಾನೂನು ಅಡಿಯಲ್ಲಿ ಕೆಲಸ ಮಾಡಬೇಕು: ರಿಲಯನ್ಸ್‌ನಿಂದ ಸ್ಟಾರ್‌ಲಿಂಕ್‌ ಕುರಿತು ಪ್ರತಿಕ್ರಿಯೆ!

ಉದಯಕಾಲ ನ್ಯೂಸ್, ಮುಂಬೈ: ಭಾರತದ ಉದಯೋನ್ಮುಖ ಉಪಗ್ರಹ ಸಂವಹನ (Satellite Communication) ಮಾರುಕಟ್ಟೆಯಲ್ಲಿ ಎಲಾನ್ ಮಸ್ಕ್ (Elon Musk) ನೇತೃತ್ವದ ‘ಸ್ಟಾರ್‌ಲಿಂಕ್’ (Starlink) ಸೇರಿದಂತೆ ಜಾಗತಿಕ ಮಟ್ಟದ ಯಾವುದೇ ಕಂಪನಿಯ ಸ್ಪರ್ಧೆಯನ್ನು ತಾವು ಸ್ವಾಗತಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಸ್ಪಷ್ಟಪಡಿಸಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕೇಳಿಬಂದ ಚರ್ಚೆಗಳು ಹಾಗೂ ಟೀಕೆಗಳ ಹಿನ್ನೆಲೆಯಲ್ಲಿ ದಿಟ್ಟ ಉತ್ತರ ನೀಡಿರುವ ರಿಲಯನ್ಸ್, ಭಾರತದಲ್ಲಿ ವ್ಯವಹಾರ ನಡೆಸುವ ಪ್ರತಿಯೊಂದು ಕಂಪನಿಯೂ ದೇಶದ ಕಾನೂನುಗಳು ಮತ್ತು ನಿಯಂತ್ರಣ

ಕರ್ನಾಟಕದ 20ನೇ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣ ವಚನ ಸ್ವೀಕಾರ

ಉದಯಕಾಲ ನ್ಯೂಸ್, ಬೆಂಗಳೂರು: ಕರ್ನಾಟಕದ 20ನೇ ರಾಜ್ಯಪಾಲರಾಗಿ ಹಾಗೂ ರಾಜ್ಯದ ಇತಿಹಾಸದಲ್ಲಿ ಎರಡನೇ ಮಹಿಳಾ ರಾಜ್ಯಪಾಲರಾಗಿ ಹಿರಿಯ ರಾಜಕಾರಣಿ ಡಾ. ಸುಧಾ ಯಾದವ್ (Dr. Sudha Yadav) ಅವರು ಇಂದು ರಾಜಭವನದಲ್ಲಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯ ರಾಜಭವನದ ಮೈದಾನದಲ್ಲಿ

ಸಿಎಂ ಡಿಕೆ ಶಿವಕುಮಾರ್‌ರವರ ಸಾರಥ್ಯದಲ್ಲಿ ಬೃಂದಾವನದಲ್ಲಿ ಇಂದಿನಿಂದ ವಿಜೃಂಭಣೆಯ ‘ಕಾವೇರಿ ಆರತಿ’ ಆರಂಭ

ಉದಯಕಾಲ ನ್ಯೂಸ್, ಮಂಡ್ಯ: ವಾರಣಾಸಿಯ ವಿಶ್ವಪ್ರಸಿದ್ಧ ಗಂಗಾರತಿಯ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾವೇರಿ ನಡಿಗೆ ಪೂಜೆ ಸಲ್ಲಿಸುವ ಮಹತ್ವಾಕಾಂಕ್ಷೆಯ ‘ಕಾವೇರಿ ಆರತಿ’ (Cauvery Aarathi) ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹೋತ್ಸವದ ಎರಡನೇ ವರ್ಷದ ಸಂಭ್ರಮಕ್ಕೆ  ಅಧಿಕೃತ ಚಾಲನೆ ಸಿಗಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ

ಸ್ಲೀಪರ್‌ ಬಸ್‌ ಹಾಗೂ ಲಾರಿ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ದುರ್ಮರಣ, 20ಕ್ಕೂ ಹೆಚ್ಚು ಮಂದಿಗೆ ಗಾಯ

ಉದಯಕಾಲ ನ್ಯೂಸ್, ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೀರನಹಳ್ಳಿ ಗೇಟ್ ಬಳಿ ಇಂದು ನಸುಕಿನ ಜಾವ (ಅಕ್ಟೋಬರ್ 16ರ ಮುಂಜಾನೆ ಸುಮಾರು 3:30ರ ಸುಮಾರಿಗೆ) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು

ಸಕಲೇಶಪುರದಲ್ಲಿ ರಾಶಿ ರಾಶಿ ಓಟರ್ ಐಡಿ, ದಾಖಲೆ ಪತ್ತೆ: ಸುಟ್ಟ ಸ್ಥಿತಿಯಲ್ಲಿ ದಾಖಲೆಗಳು, ಉಪವಿಭಾಧಿಕಾರಿಗಳಿಂದ ತನಿಖೆಗೆ ಆದೇಶ!

ಉದಯಕಾಲ ನ್ಯೂಸ್, ಹಾಸನ: ದೇಶಾದ್ಯಂತ ಚುನಾವಣಾ ಆಯೋಗದಿಂದ (Election Commission) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿರುವಂತೆಯೇ, ಹಾಸನ ಜಿಲ್ಲೆಯ ಸಕಲೇಶಪುರ (Sakaleshpur) ಪಟ್ಟಣದಲ್ಲಿ ದಢಿಕರಿಸಿ ಆತಂಕ ಸೃಷ್ಟಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಪಟ್ಟಣದ ಶ್ರೀಗಂಧ

ದೇಶದಲ್ಲಿ ಆಡಳಿತ ಖಂಡಿತವಾಗಿಯೂ ಬದಲಾಗಲಿದೆ: ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಕೀಲ ಪ್ರಶಾಂತ್ ಭೂಷಣ್!

ಉದಯಕಾಲ ನ್ಯೂಸ್, ನವದೆಹಲಿ: ಪ್ರಸ್ತುತ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಹಾಗೂ ಖ್ಯಾತ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ (Prashant Bhushan), ದೇಶದಲ್ಲಿ ಖಂಡಿತವಾಗಿಯೂ ಆಡಳಿತ ಬದಲಾವಣೆಯಾಗಲಿದೆ ಎಂದು

ಅಕ್ಟೋಬರ್ 23ರಿಂದ ದೇಶಾದ್ಯಂತ ಬೃಹತ್ ಜನಾಂದೋಲನ ಹಾಗೂ ಪ್ರತಿಭಟನೆಗೆ ಸಿಜೆಪಿ ಸಜ್ಜು!

ಉದಯಕಾಲ ನ್ಯೂಸ್, ನವದೆಹಲಿ: ಚುನಾವಣಾ ಆಯೋಗದ (Election Commission) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಗಂಭೀರ ಆರೋಪ ಮಾಡಿರುವ ಕಾಕ್ರೋಚ್ ಜನತಾ ಪಾರ್ಟಿ (CJP), ಇದರ ವಿರುದ್ಧ ಅಕ್ಟೋಬರ್ 23ರಿಂದ ದೇಶಾದ್ಯಂತ

U-23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಗ್ರೀಕೋ-ರೋಮನ್ ವಿಭಾಗದಲ್ಲಿ ಬೆಳ್ಳಿ ಗೆದ್ದು ಇತಿಹಾಸ ಬರೆದ ವಿಶ್ವಜಿತ್ ಮೋರೆ!

ಉದಯಕಾಲ ನ್ಯೂಸ್, ನವದೆಹಲಿ: ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಯು-23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಯುವ ಕುಸ್ತಿಪಟು ವಿಶ್ವಜಿತ್ ರಾಮಚಂದ್ರ ಮೋರೆ ಇತಿಹಾಸ ನಿರ್ಮಿಸಿದ್ದಾರೆ. ಪುರುಷರ 55 ಕೆಜಿ ಗ್ರೀಕೋ-ರೋಮನ್ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಶ್ವಜಿತ್, ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ

ಕೆಲಸದೊತ್ತಡ ಕಾರಣ ನೀಡಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಜಸ್ಪ್ರೀತ್ ಬುಮ್ರಾಗೆ ಕೊಕ್‌!

ಉದಯಕಾಲ ನ್ಯೂಸ್, ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಕುರಿತು ತಂಡದ ಆಡಳಿತ ಮಂಡಳಿಯು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಯಾವುದೇ ಗಾಯದ ಸಮಸ್ಯೆಗಳಿಲ್ಲದೆ ಸಂಪೂರ್ಣ ದೈಹಿಕ ಫಿಟ್‌ನೆಸ್ ಹೊಂದಿದ್ದರೂ ಸಹ, ನ್ಯೂಜಿಲೆಂಡ್ ವಿರುದ್ಧದ

ಸಚಿವ ಸಂಪುಟದಿಂದ ರಿಂಗ್‌ ರೋಡ್‌ ಶುಭಾ ಕ್ಷಮಾದಾನ ಅರ್ಜಿ ತಿರಸ್ಕೃತ : ಜೀವಾವಧಿ ಶಿಕ್ಷೆ ಮುಂದುವರಿಕೆ!

ಉದಯಕಾಲ ನ್ಯೂಸ್,ಬೆಂಗಳೂರು: ರಾಜ್ಯ ಹಾಗೂ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ, ಬಹುಚರ್ಚಿತ ‘ರಿಂಗ್ ರೋಡ್ ಶುಭಾ’ (Ring Road Shubha Case) ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಭಾವಿ ಪತಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಶುಭಾ