Saturday, October 24, 2026
Menu

ಮಂತ್ರಾಲಯದಲ್ಲಿ ಹುಂಡಿ ಹಣ ಎಣಿಕೆ: 22 ದಿನಗಳಲ್ಲಿ 3.46 ಕೋಟಿ ರೂ.ಸಂಗ್ರಹ!

ಉದಯಕಾಲ ನ್ಯೂಸ್, ರಾಯಚೂರು:ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗುರು ರಾಘವೇಂದ್ರ ಸ್ವಾಮಿಗಳ ದೇವಸ್ಥಾನ ಮಂತ್ರಾಲಯವಾಗಿದೆ. ಈ ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಕೇವಲ 22 ದಿನಗಳ ಅವಧಿಯಲ್ಲಿ ಬರೋಬ್ಬರಿ 3,46,53,864 ರೂಪಾಯಿ ಕಾಣಿಕೆ ರೂಪದಲ್ಲಿ ಹರಿದುಬಂದಿದೆ. ಪ್ರತಿನಿತ್ಯದಂತೆ ಈ ಬಾರಿಯೂ ಸಹ ಭಕ್ತರ ದೊಡ್ಡ ದಂಡು ಮಠಕ್ಕೆ ಭೇಟಿ ನೀಡಿ ರಾಯರಿಗೆ ತಮ್ಮ ಕಾಣಿಕೆಯನ್ನು ಸಮರ್ಪಿಸಿದ್ದಾರೆ. ಹುಂಡಿ ಸಂಗ್ರಹದ ವಿವರ ಮಂತ್ರಾಲಯದ ರಾಯರ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸೇವಾ ಶುಲ್ಕ ಹೆಚ್ಚಳ: ರಥೋತ್ಸವ ಹಾಗೂ ಮಹಾಭಿಷೇಕಕ್ಕೆ ಹೊಸ ದರ!

ಉದಯಕಾಲ ನ್ಯೂಸ್, ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಮುಖ ಧಾರ್ಮಿಕ ಸೇವೆಗಳ ದರವನ್ನು ಪರಿಷ್ಕರಿಸಿ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು