Menu

ಪ್ರಧಾನಿಯಿಂದ ಕಾಸ್ಮೋಸ್‌ ಮೈಸೂರು ತಾರಾಲಯ ಲೋಕಾರ್ಪಣೆ: ವಿಜ್ಞಾನ ಕ್ಷೇತ್ರಕ್ಕೆ ಐತಿಹಾಸಿಕ ಮೈಲಿಗಲ್ಲು

ಉದಯಕಾಲ ನ್ಯೂಸ್, ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೇಶದ ಹೆಮ್ಮೆಯ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೈಲಿಗಲ್ಲಾಗಿರುವ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯ ಕಾಸ್ಮೋಸ್ ಮೈಸೂರು ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ನೂತನ ತಾರಾಲಯವನ್ನು ಉದ್ಘಾಟಿಸಿ, ದೇಶದ ವಿಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ತಲೆಎತ್ತಿರುವ ಈ ಅತ್ಯಾಧುನಿಕ ವಿಜ್ಞಾನ ಕೇಂದ್ರವು ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ

ಐಟಿ ಉದ್ಯೋಗಿಗಳಿಗೆ ಶಾಕ್: ಭಾರತ ಸೇರಿ ವಿಶ್ವಾದ್ಯಂತ ಮೈಕ್ರೋಸಾಫ್ಟ್ ಸೇವೆಗಳಲ್ಲಿ ಭಾರಿ ವ್ಯತ್ಯಯ

ಉದಯಕಾಲ ನ್ಯೂಸ್, ಬೆಂಗಳೂರು:  ಜಾಗತಿಕ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್ ಸಂಸ್ಥೆಯ ಪ್ರಮುಖ ಸೇವೆಗಳಲ್ಲಿ ಭಾರಿ ತಾಂತ್ರಿಕ ವ್ಯತ್ಯಯ ಉಂಟಾಗಿದ್ದು, ಭಾರತ ಸೇರಿದಂತೆ ವಿಶ್ವಾದ್ಯಂತ ಇರುವ ಲಕ್ಷಾಂತರ ಐಟಿ ಉದ್ಯೋಗಿಗಳು ಹಾಗೂ ಬಳಕೆದಾರರು ತೀವ್ರ ತೊಂದರೆ ಅನುಭವಿಸಿದ್ದಾರೆ. ಮೈಕ್ರೋಸಾಫ್ಟ್ 365, ಔಟ್‌ಲುಕ್ ಮತ್ತು

2028ರ ವೇಳೆಗೆ ಭಾರತೀಯ ಬ್ರಾಂಡ್‌ ಸ್ಮಾರ್ಟ್‌ಫೋನ್‌ಗಳು ಲಭ್ಯ: ಸಚಿವ ಅಶ್ವಿನಿ ವೈಷ್ಣವ್ ವಿಶ್ವಾಸ!

ಉದಯಕಾಲ ನ್ಯೂಸ್, ನವದೆಹಲಿ: ಜಾಗತಿಕ ತಂತ್ರಜ್ಞಾನ ದಿಗ್ಗಜರಾದ ಆಪಲ್ (Apple) ಮತ್ತು ಸ್ಯಾಮ್‌ಸಂಗ್ (Samsung) ಕಂಪನಿಗಳ ಮಾದರಿಯಲ್ಲೇ, ಭಾರತವೂ ತನ್ನದೇ ಆದ ವಿನ್ಯಾಸ ಹಾಗೂ ಬ್ರಾಂಡ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು 2028ರ ವೇಳೆಗೆ ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ

ನವೆಂಬರ್ 1ರಿಂದ ಹೊಸ ಟೆಲಿಕಾಂ ರೂಲ್ಸ್: ಪ್ರತಿ ಮೊಬೈಲ್‌ನಲ್ಲೂ ಫ್ರೀ ಕಾಲರ್ ನೇಮ್ ಡಿಸ್ಪ್ಲೇ ಸೇವೆ ಲಭ್ಯ!

ಉದಯಕಾಲ ನ್ಯೂಸ್, ಬೆಂಗಳೂರು/ನವದೆಹಲಿ: ಮೊಬೈಲ್ ಬಳಕೆದಾರರಿಗೆ ಕಾಡುತ್ತಿರುವ ನಕಲಿ ಕರೆಗಳು (Spam Calls) ಹಾಗೂ ಸೈಬರ್ ವಂಚನೆಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ತೀರ್ಮಾನವೊಂದನ್ನು ಕೈಗೊಂಡಿದೆ. ಮುಂಬರುವ ನವೆಂಬರ್ 1, 2026 ರಿಂದ ಅಂದರೆ ನಮ್ಮ