Menu

ವಿಜಯಪ್ರಕಾಶ್ ಹಾಗೂ ಅನುರಾಧ ಭಟ್ ಗಾನಸುಧೆಯೊಂದಿಗೆ ಮೈಸೂರು ಯುವ ಸಂಭ್ರಮಕ್ಕೆ ತೆರೆ

ಮೈಸೂರು: ಕಳೆದ 10 ದಿನಗಳಿಂದ ಯುವಕ-ಯುವತಿಯರ ಮನಸೊರೆಗೊಳಿಸುತ್ತಿದ್ದ ಮೈಸೂರು ದಸರಾ ಮಹೋತ್ಸವದ ‘ಯುವಸಂಭ್ರಮ’ಕ್ಕೆ ಬುಧವಾರ ಅದ್ಧೂರಿಯಾಗಿ ತೆರೆ ಬಿದ್ದಿದೆ. ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಹಾಗೂ ಗಾಯಕಿ ಅನುರಾಧ ಭಟ್ ಅವರ ಗಾಯನದ ಮೋಡಿಗೆ ಪ್ರೇಕ್ಷಕರು ಮೈಮರೆತು ಕುಣಿದು ಕುಪ್ಪಳಿಸಿದರು. ಕುವೆಂಪು ಬಯಲು ರಂಗಮಂದಿರದಲ್ಲಿ ಕಳೆಗಟ್ಟಿದ ಸಂಭ್ರಮ ದಸರಾ ಮಹೋತ್ಸವದ ಅಂಗವಾಗಿ ಯುವ ಸಂಭ್ರಮ ಉಪ ಸಮಿತಿ ವತಿಯಿಂದ ಮಾನಸಗಂಗೋತ್ರಿಯ ಕುವೆಂಪು ಬಯಲು ರಂಗಮಂದಿರದಲ್ಲಿ ನಡೆದ 10ನೇ ಹಾಗೂ ಕೊನೆಯ

4.50 ಕೋಟಿ ಗಳಿಸಿ ಮುನ್ನುಗ್ಗುತ್ತಿರುವ ‘ಪ್ರೇಮದ ಊರಲಿ’ ; ಒಳ್ಳೆಯ ಸಿನಿಮಾಗೆ ಗೆಲುವು ನಿಶ್ಚಿತ ಎಂದ ರಿಷಬ್ ಶೆಟ್ಟಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಸಂಖ್ಯೆ ಕುಸಿದಿದೆ ಎಂಬ ಬೇಸರದ ನಡುವೆ, ಕೌಟುಂಬಿಕ ಕಥಾಹಂದರ ಹೊಂದಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದರ ಮೂಲಕ ಹೊಸ ಇತಿಹಾಸ ಬರೆಯುತ್ತಿದೆ. ಅಬ್ಬರವಿಲ್ಲದೆ ತೆರೆಕಂಡರೂ, ಪ್ರೇಕ್ಷಕರ ಬಾಯಿ ಮಾತಿನ ಪ್ರಚಾರದಿಂದ ದಿನದಿಂದ

ದಸರಾ ವೀಕ್ಷಿಸಲಿರುವ ಕನ್ನಡ ಚಿತ್ರರಂಗ!

ಮೈಸೂರು ದಸರಾದಲ್ಲಿ ಇಡೀ ಕನ್ನಡ ಚಿತ್ರರಂಗ ಭಾಗಿ: ಜಯಮಾಲ ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯ ದಸರಾದಲ್ಲಿ ಇಡೀ ಕನ್ನಡ ಚಿತ್ರರಂಗವೇ ಸಕ್ರಿಯವಾಗಿ ಭಾಗವಹಿಸಲಿದೆ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ವಿಶೇಷ