ಹನಿಟ್ರ್ಯಾಪ್
ಬೆಂಗಳೂರಿನಲ್ಲಿ 25ರ ಯುವತಿಯ ಹನಿಟ್ರ್ಯಾಪ್ ಬಲೆಗೆ ಸಿಲುಕಿದ 68ರ ವೃದ್ಧ
ಬೆಂಗಳೂರಿನಲ್ಲಿ 68ರ ವೃದ್ಧರೊಬ್ಬರು 25ರ ಯುವತಿಯ ಹನಿಟ್ರ್ಯಾಪ್ ಬಲೆಯೊಳಗೆ ಸಿಲುಕಿರುವುದು ಬಯಲಾಗಿದೆ. ಯುವತಿ ವೃದ್ಧರಲ್ಲಿ ಎರಡು ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟು ಬೆದರಿಸಿರುವುದಾಗಿ ಆರೋಪಿಸಲಾಗಿದೆ. ಇಬ್ಬರು ಯುವಕರ ಮೂಲಕ ಯುವತಿ 2 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾಳೆ. ಎರಡು ಕೋಟಿ ರೂ. ನೀಡದಿದ್ದರೆ ಖಾಸಗಿ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಅಜಯ್, ಅಭಿ ಎಂಬವರ ವಿರುದ್ಧ ವೃದ್ಧರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೋರಮಂಗಲದ ಕಾಫಿ


