Menu

ಅಂತಾರಾಷ್ಟ್ರೀಯ ಪ್ರಮಾಣಪತ್ರ ಪಡೆದ ದೇಶದ ಪ್ರಥಮ ಜಲಮಂಡಳಿ 𝗕𝗪𝗦𝗦𝗕

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೂರದೃಷ್ಟಿಯ ನಾಯಕತ್ವದಲ್ಲಿ, ಬೆಂಗಳೂರು ಜಲಮಂಡಳಿ (𝗕𝗮𝗻𝗴𝗮𝗹𝗼𝗿𝗲 𝗪𝗮𝘁𝗲𝗿 𝗦𝘂𝗽𝗽𝗹𝘆 & 𝗦𝗲𝘄𝗲𝗿𝗮𝗴𝗲 𝗕𝗼𝗮𝗿𝗱 – 𝗕𝗪𝗦𝗦𝗕) ಐತಿಹಾಸಿಕ ಮೈಲಿಗಲ್ಲೊಂದನ್ನು ಸಾಧಿಸುವ ಮೂಲಕ ತನ್ನ ಮುಕುಟಕ್ಕೆ ಹೊಸ ಗರಿಯೊಂದನ್ನು ಸೇರಿಸಿಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 𝗜𝗦𝗢 𝟱𝟬𝟬𝟬𝟭:𝟮𝟬𝟭𝟴 ಪ್ರಮಾಣಪತ್ರವನ್ನು ಪಡೆದ ದೇಶದ ಮೊದಲ ಜಲ ಮಂಡಳಿ ಎಂಬ ಹೆಗ್ಗಳಿಕೆಗೆ 𝗕𝗪𝗦𝗦𝗕 ಪಾತ್ರವಾಗಿದೆ. ಏಪ್ರಿಲ್ 𝟭𝟰, 𝟮𝟬𝟮𝟲 ರಂದು 𝗕𝘂𝗿𝗲𝗮𝘂 𝗩𝗲𝗿𝗶𝘁𝗮𝘀 (ಬ್ಯೂರೋ ವೆರಿಟಾಸ್) ಅಧಿಕೃತವಾಗಿ ನೀಡಿರುವ ಈ ಪ್ರತಿಷ್ಠಿತ