Featured
ಅಲ್ಪಸಂಖ್ಯಾತರು ಎಸ್ಐಆರ್ ಬಗ್ಗೆ ಎಚ್ಚರದಿಂದಿರಿ: ಸಿಎಂ ಡಿಕೆ ಶಿವಕುಮಾರ್
ಯುವ ಜನಾಂಗ ಜಾಗೃತರಾಗಿರಬೇಕು. ಎಸ್ಐಆರ್ ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಮತಪಟ್ಟಿಯಿಂದ ಕೈಬಿಡಲು ಸಂಚು ನಡೆಯುತ್ತಿದ್ದು, ನಾವು ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ನೀವು ನಿಮ್ಮ ಮತದಾನದ ಹಕ್ಕು ರಕ್ಷಿಸಿಕೊಳ್ಳಿ. ಮತದಾನದ ಹಕ್ಕು ಬದುಕಿನ ಹಕ್ಕಾಗಿದೆ. ಇದನ್ನು ಉಳಿಸಿಕೊಳ್ಳಿ ಎಂದು ಮನವಿ ಮಾಡುವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಲ್ಪಸಂಖ್ಯಾತರ ಸ್ವಾವಲಂಬಿಕರಣ, ಕರ್ನಾಟಕದ ಸಮಗ್ರ ಅಭಿವೃದ್ಧಿಯ ಭಾಗ. ಅಲ್ಪಸಂಖ್ಯಾತರ ಎಲ್ಲಾ ಸಮುದಾಯಗಳು ಒಟ್ಟಾಗಿ ಸೇರಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ವಿವಿಧತೆಯಲ್ಲಿ
ಸಿಇಸಿ ಜ್ಞಾನೇಶ್ ವಜಾಗೊಳಿಸಿ ಚುನಾವಣಾ ಆಯೋಗದ ಸ್ವಾಯತ್ತತೆ ರಕ್ಷಿಸಿ: ಮಾಜಿ ಸಿಎಂ ಸಿದ್ದರಾಮಯ್ಯ
ಚುನಾವಣಾ ಆಯೋಗದ ಇತ್ತೀಚಿನ ಬೆಳವಣಿಗೆಗಳು ಹಾಗೂ ಅದರ ಕಾರ್ಯವೈಖರಿ ಕುರಿತು ದೇಶದ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವವರಲ್ಲಿ ಆತಂಕ ಮೂಡಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ವಜಾಗೊಳಿಸುವುದರ ಜೊತೆಗೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು
ಹಾನಗಲ್‌ನಲ್ಲಿ ಆಸ್ತಿ ವಿಚಾರಕ್ಕೆ ತಾಯಿ, ಮಗನ ಕೊಲೆ
ಆಸ್ತಿ ವಿಚಾರಕ್ಕೆ ತಾಯಿ ಮತ್ತು ಮಗನನ್ನು ಕೊಲೆ ಮಾಡಿರುವ ಘಟನೆ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ. ಪ್ರೇಮಕ್ಕ ಬಡಿಗೇರ (55) ಹಾಗೂ ಮಗ ಅವಿನಾಶ್ ಬಡಿಗೇರ (38) ಕೊಲೆಯಾದವರು. ತಿರಕಯ್ಯ ಹೊಸಮಠ ಹಾಗೂ ಬಸವರಾಜ ಹೊಸಮಠ ಕೊಲೆ ಆರೋಪಿಗಳು. ಆಡೂರು
ಗಣೇಶ ವಿಸರ್ಜನೆ: ಬೆಳಗಾವಿಯಲ್ಲಿ ಯುವಕ ಸಾವು
ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ಬೆಳಗಾವಿಯ ಮಚ್ಛೆ ಗ್ರಾಮದಲ್ಲಿ ನಡೆದಿದೆ. ಮಚ್ಛೆ ಗ್ರಾಮದ ವಿಶ್ವೇಶ್ ನಾಯಕ್ (20) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ವಿಶ್ವೇಶ್ ಗಣಪತಿ ವಿಸರ್ಜನೆ ಮಾಡಲು ಸ್ನೇಹಿತರೊಂದಿಗೆ ಜೊತೆ ತೆರಳಿದ್ದು, ವಿಸರ್ಜನೆ ಮಾಡಿ
ಸಿದ್ದರಾಮಯ್ಯ ಮೋಸದಿಂದ ಖಜಾನೆ ಖಾಲಿ ಮಾಡಿದ್ದಾರೆ ಎಂದು ತಿಳಿಸಲು ಪತ್ರ ಸೋರಿಕೆ ಮಾಡಿದ ಸಿಎಂ ಡಿಕೆ ಶಿವಕುಮಾರ್: ಆರ್ ಅಶೋಕ
ಹಣದ ಕೊರತೆ ಬಗ್ಗೆ ಆರ್ಥಿಕ ಇಲಾಖೆ ಬಗ್ಗೆ ತಿಳಿವಳಿಕೆ ಪತ್ರ ಈಗ ಏಕೆ ಸೋರಿಕೆಯಾಗಿದೆ, ಸಿದ್ದರಾಮಯ್ಯ ಮೋಸ ಮಾಡಿ ಖಜಾನೆ ಖಾಲಿ ಮಾಡಿದ್ದಾರೆ ಎಂದು ತಿಳಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಈ ಪತ್ರವನ್ನು ಸೋರಿಕೆ ಮಾಡಿದ್ದಾರೆ. ಇಷ್ಟು ಗುಪ್ತವಾಗಿರುವ ಪತ್ರ
ಮೋದಿ, ಅಂಬಾನಿಯ ಡೀಪ್‌ಫೇಕ್ ವೀಡಿಯೊ: ಎಂಟು ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ
ನಾನಾ ಬಗೆಯಲ್ಲಿ ಆನ್‌ಲೈನ್ ವಂಚನೆಗಳು ನಡೆಯುವುದು ಮುಂದುವರಿದಿದ್ದು, ಈಗ ಡೀಪ್‌ಫೇಕ್ ವೀಡಿಯೊಗಳನ್ನು ಬಳಸಿ ಜನರನ್ನು ನಂಬಿಸಿ ವಂಚಿಸುವ ಜಾಲ ಸಕ್ರಿಯವಾಗಿದೆ. ಇಂಥ ಜಾಲಕ್ಕೆ ಬಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ೭.೬೬ ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಪ್ರಧಾನಿ ಮೋದಿ, ಸಚಿವೆ ನಿರ್ಮಲಾ ಸೀತಾರಾಮನ್, ಉದ್ಯಮಿಗಳಾ
ಮೈಸೂರು ದಸರಾದಲ್ಲಿ ಅ.18, 19 ರಂದು ಕಂಬಳ, 160 ಜೋಡಿ ಕೋಣ: ಶಾಸಕ ಅಶೋಕ ರೈ
ಮೈಸೂರು ದಸರಾ ಉತ್ಸವಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕಂಬಳದ ಮೆರುಗು ದೊರೆಯಲಿದ್ದು, ಅ.18 ಮತ್ತು 19ರಂದು ಮೈಸೂರಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ‘ವಿಜಯ ದಶಮಿ’ ಹೆಸರಿನಲ್ಲಿ ಕಂಬಳ ಆಯೋಜಿಸಲಾಗಿದೆ. ಸುಮಾರು 20 ಎಕರೆ ಪ್ರದೇಶದಲ್ಲಿ ನಡೆಯಲಿರುವ ಕಂಬಳಕ್ಕೆ 150ರಿಂದ 160
ಸಂಚಿಗೆ ಚುನಾವಣಾ ಆಯೋಗ ಬಲಿಯಾಯಿತೇ
ಬೆಕ್ಕು ಕಣ್ ಮುಚ್ಚಿ ಹಾಲು ಕುಡಿದರೂ, ಮುಂದೊಂದು ದಿನ ಇದೇ ಬೆಕ್ಕಿನ ನಿಜವಾದ ಬಣ್ಣವಂತೂ ಬಯಲಾಗುವುದು ಖಂಡಿತ. ಇದಕ್ಕೆ ಈ ದೇಶದ ಇತಿಹಾಸವೇ ಸಾಕ್ಷಿ. ಸ್ವಾರ್ಥ ರಾಜಕೀಯ ಮತ್ತು ಸರ್ವಾಧಿಕಾರಿ ಧೋರಣೆಯ ನಿರಂಕುಶವಾದಿಗಳಿಂದ ದೇಶದ ಜನತೆಯ ಮೂಲಭೂತ ಹಕ್ಕುಗಳೇ ಹರಣವಾದಾಗ ಇದರ
ಎರಡು ತೆಂಗಿನ ಗಿಡ ಕಡಿದ ಅಳಿಯನ ಕೊಲೆಗೈದ ಮಾವ
ಅಳಿಯ ಎರಡು ತೆಂಗಿನ ಗಿಡಗಳನ್ನು ಕಡಿದಿದ್ದಕ್ಕೆ ಸಿಟ್ಟಿಗೆದ್ದ ಮಾವ ಅದೇ ಮಚ್ಚಿನಲ್ಲಿ ಕೊಲೆ ಮಾಡಿದ ಘಟನೆ ಕೂರು ತಾಲೂಕಿನ ಆಲದಹಳ್ಳಿ ತಾಂಡ್ಯಾದಲ್ಲಿ ನಡೆದಿದೆ. ದೇವರಾಜ ನಾಯ್ಕ್ (೩೫) ಕೊಲೆಯಾದವರು, ಮಾವ ರಾಜಾನಾಯ್ಕ್ ಕೊಲೆ ಮಾಡಿದ ಆರೋಪಿ. ಇವರಿಬ್ಬರ ನಡುವೆ ಪ್ರತಿ ದಿನ
ಪೌರಕಾರ್ಮಿಕರ ಭತ್ಯೆ, ಉಪಹಾರ ಭತ್ಯೆ ಏರಿಕೆ, ಮಕ್ಕಳಿಗೆ ವಸತಿ ಶಾಲೆ
ಪೌರ ಕಾರ್ಮಿಕರು ನಿಜವಾದ ಕರ್ಮಯೋಗಿ, ಕಾಯಕಜೀವಿಗಳು, ಸ್ವಚ್ಛತೆ ಕ್ರಾಂತಿಯ ಸರದಾರರು. ಪೌರಕಾರ್ಮಿಕರ ಭತ್ಯೆ ಏರಿಕೆ, ಉಪಹಾರ ಭತ್ಯೆಯನ್ನು 35ರಿಂದ 70 ರೂ.ಗೆ ಏರಿಕೆ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಘೋಷಿಸಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪೌರ




