Featured
ಸ್ನೇಹಿತನ ಪತ್ನಿಯ ಅತ್ಯಾಚಾರ, ಕೊಲೆಗೈದು ಪಾಳು ಬಾವಿಗೆ ಶವ ಎಸೆದ ಆರೋಪಿಗಳ ಬಂಧನ
ಚಳ್ಳಕೆರೆ ನಾಯಕನಹಟ್ಟಿ ಹೋಬಳಿಯ ಎನ್. ಮಹದೇವಪುರ ಗ್ರಾಮದ ಹೊರವಲಯದ ಪಾಳುಬಿದ್ದ ಬಾವಿಯಲ್ಲಿ ಭಾನುವಾರ ಶವವಾಗಿ ಪತ್ತೆಯಾಗಿದ್ದ ನವವಧು ಸುಮಲತಾ ಅವರ ಸಾವಿನ ಪ್ರಕರಣವನ್ನು ಪೊಲೀಸರು 48 ಗಂಟೆಗಳೊಳಗೆ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸುಮಲತಾ ಅವರ ಪತಿ ಗಜೇಂದ್ರನ ಸ್ನೇಹಿತ ಬೋರಯ್ಯ ಎಂಬಾತ ಅತ್ಯಾಚಾರವೆಸಗಿ ಉಸಿರುಗಟ್ಟಿಸಿ ಕೊಲೆಗೈದು ಬಳಿಕ ಶವವನ್ನು ಪಾಳುಬಿದ್ದ ಬಾವಿಗೆ ಎಸೆದಿದ್ದಾನೆ. ಕೃತ್ಯಕ್ಕೆ ಬೋರಯ್ಯನ ಸಹೋದರ ಕಾರಯ್ಯ ಸಹಕರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಲತಾ ಮತ್ತು ಗಜೇಂದ್ರ ಶುಕ್ರವಾರ ಈಶ್ವರ
ಜೆನ್‌ಜೀಗಳ ಈ ದುಸ್ವಪ್ನಕ್ಕೆ ಕೊನೆಯೆಂದು?
ಕೆಪಿಎಸ್‌ಸಿ ಅಕ್ರಮಗಳು ಇಂದು, ನಿನ್ನೆಯದಲ್ಲ. ಇದಕ್ಕೆ ಕರಾಳ ಇತಿಹಾಸವಿದೆ. ಪ್ರಾಮಾಣಿಕ- ಪ್ರತಿಭಾವಂತ ಪದವೀಧರ್‍ಯಾರಿಗೂ ಕೆಪಿಎಸ್‌ಸಿ ಮೇಲೆ ಲವಲೇಶವೂ ನಂಬಿಕೆಯಿಲ್ಲ. ಅವರೆಷ್ಟೇ ಜಾಣರಾಗಿ ಆಯೋಗದ ಪರೀಕ್ಷೆ ಬರೆದರೂ, ಅವರ್‍ಯಾರೂ ಪಾಸಾಗುವುದಿಲ್ಲ ಮತ್ತು ಇಂತಹ ಪ್ರತಿಭೆಗಳಿಗೆ ಲಂಚವಿಲ್ಲದೆ ಸರ್ಕಾರಿ ನೌಕರಿಯೂ ಸಿಗುವುದಿಲ್ಲ. ರಾಜ್ಯದ ಪದವೀಧರ
ನಾಗೇಂದ್ರ ಕೋರ್ಟ್‌ನಿಂದ ಕ್ಲೀನ್ ಚಿಟ್ ಪಡೆಯಲಿ, ಬೇರೆ ಪರಿಶಿಷ್ಟ ಶಾಸಕರಿಗೆ ಸಚಿವ ಸ್ಥಾನ ನೀಡಿ: ಆರ್ ಅಶೋಕ
ಸಚಿವ ಬಿ.ನಾಗೇಂದ್ರ, ಇಡಿ ಮತ್ತು ಸಿಬಿಐ ತನಿಖೆಯಲ್ಲಿ ಕ್ಲೀನ್ ಚಿಟ್ ಪಡೆದಿಲ್ಲ. ಅವರು ಕನಿಷ್ಠ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಾದರೂ ಕ್ಲೀನ್ ಚಿಟ್ ಪಡೆಯಲಿ. ಅಲ್ಲಿವರೆಗೆ ಸಚಿವ ಸ್ಥಾನದಲ್ಲಿ ಇರುವುದು ಬೇಡ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕೆಪಿಎಸ್ಸಿಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ
ಕೆಪಿಎಸ್ಸಿ ಪರೀಕ್ಷೆ ಮತ್ತು ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಉದ್ಯೋಗ ಆಕಾಂಕ್ಷಿಗಳು ಆಗ್ರಹಿಸುತ್ತಿರುವ ಮಧ್ಯೆಯೇ ಸರ್ಕಾರವು ಕೆಪಿಎಸ್ಸಿಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ ಮಾಡಿದೆ. ಆಯೋಗದ ಪ್ರಮುಖ ಅಧಿಕಾರಿಗಳ ವರ್ಗಾವಣೆಗೂ ಸರ್ಕಾರ ಆದೇಶ ನೀಡಿದೆ.
ಡೇಟಿಂಗ್ ಆ್ಯಪ್ ಮಾನಿನಿ ಖೆಡ್ಡಾಗೆ ಬಿದ್ದು 1.30 ಲಕ್ಷ ರೂ. ಕಳೆದುಕೊಂಡ ಹಿರಿಯ ನಾಗರಿಕ
ಒಂಟಿತನ ಕಳೆಯುವುದಕ್ಕೆಂದು ಆನ್‌ಲೈನ್ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯಿಸಿಕೊಂಡ ಯುವತಿಯರ ವಂಚನೆಗೆ ಒಳಗಾಗಿ ಹಿರಿಯ ನಾಗರಿಕರೊಬ್ಬರು 1.30 ಲಕ್ಷ ರೂ. ಕಳೆದುಕೊಂಡಿದ್ದಾರೆ. ದೆಹಲಿಯಲ್ಲಿ ಈ ವಂಚನೆ ನಡೆದಿದ್ದು, ನಕಲಿ ಡೇಟಿಂಗ್ ಪ್ರೊಫೈಲ್ ಮೂಲಕ ವ್ಯಕ್ತಿಯನ್ನು ನಂಬಿಸಿದ್ದ ಯುವತಿಯರಿಬ್ಬರು ಡಿನ್ನರ್‌ಗೆ ಕರೆದೊಯ್ದು ಮೊಬೈಲ್ ಕದ್ದು
ಬೀಳಗಿ ಕ್ರಾಸ್‌ನಲ್ಲಿ ಉರುಳಿದ ಬಸ್: ಇಬ್ಬರ ಸಾವು
ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ರಾಸ್ ಹುಬ್ಬಳ್ಳಿ- ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಹೊಂದಿರುವ ಖಾಸಗಿ ಬಸ್ ಉರುಳಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೈದರಾಬಾದ್‌ನಿಂದ ಗೋವಾ ಕಡೆಗೆ ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಮಹಾರಾಷ್ಟ್ರ ಪಾಸಿಂಗ್‌ನ ಖಾಸಗಿ ಸ್ಲೀಪರ್ ಬಸ್ ಎದುರಿನಿಂದ
ಕೌಟುಂಬಿಕ ಕಲಹ: ಇಬ್ಬರು ಮಕ್ಕಳನ್ನು ಕಾಲುವೆಗೆಸೆದ ಅಪ್ಪ
ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿರುವ ಘಟನೆಯೊಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದಿದೆ. ಮಕ್ಕಳಿಗಾಗಿ ಕಾಲುವೆಯಲ್ಲಿ ಶೋಧ ನಡೆಸಲಾಗುತ್ತಿದೆ. ಹೆಂಡತಿ ಜೊತೆ ಜಗಳ ಮಾಡಿಕೊಂಡ ಶಾಂತಪ್ಪ ಬಿರಾದಾರ್ ಎಂಬಾತ ಮೂವರು ಮಕ್ಕಳಲ್ಲಿ ಇಬ್ಬರನ್ನು
ಬಿಸಿಯೂಟಕ್ಕೆ ಉಪ್ಪು ಬದಲು ಡಿಟರ್ಜೆಂಟ್ ಪೌಡರ್: 36 ವಿದ್ಯಾರ್ಥಿನಿಯರು ಅಸ್ವಸ್ಥ
ಶಾಲೆಯ ಬಿಸಿಯೂಟ ತಯಾರಿಸುವಾಗ ಉಪ್ಪಿನ ಬದಲಾಗಿ ಡಿಟರ್ಜೆಂಟ್ ಪೌಡರ್ ಬಳಸಿದ ಪರಿಣಾಮವಾಗಿ ಆ ಊಟ ತಿಂದ 36 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ಬಿಹಾರದ ನಳಂದಾದಲ್ಲಿ ನಡೆದಿದೆ. ನಳಂದಾ ನೂರ್ಸರೈ ಪೊಲೀಸ್ ಠಾಣೆ ವ್ಯಾಪ್ತಿಯ ಪರಾಸಿಯ ಮಿಡಲ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ.
ಬಿಎಂಟಿಸಿ ಬಿಡಿ ಭಾಗಗಳ ಖರೀದಿ ಅಕ್ರಮ, 8 ಮಂದಿ ಸಸ್ಪೆಂಡ್: ಬೈರತಿ ಸುರೇಶ್
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಬಸ್ ಬಿಡಿ ಭಾಗಗಳ ಖರೀದಿಯಲ್ಲಿ ನಡೆದಿರುವ ನ್ಯೂನತೆಗಳ ಬಗ್ಗೆ ಐವರು ಸದಸ್ಯರ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸುತ್ತಿದ್ದು, ಈಗಾಗಲೇ ಎಂಟು ಮಂದಿಯನ್ನು ಅಮಾನತು ಮಾಡಲಾಗಿದೆ. ಮುಂದಿನ ಅಕ್ಟೋಬರ್ ಅಂತ್ಯದ ವೇಳೆಗೆ ತನ್ನ ವರದಿಯನ್ನು ಸರ್ಕಾರಕ್ಕೆ
ಮಾಜಿ ಸಚಿವ ಬಿಸಿ ನಾಗೇಶ್ ಪ್ರಾಮಾಣಿಕ ವ್ಯಕ್ತಿ: ಮುಖ್ಯಮಂತ್ರಿ ಸ್ಮರಣೆ
ಬಹಳ ವರ್ಷಗಳಿಂದ ನನಗೆ ಚಿರಪರಿಚಿತರಾದ ಮಾಜಿ ಸಚಿವ ನಾಗೇಶ್ ಅವರು ಮಂತ್ರಿಗಳಾಗಿ , ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಉತ್ತಮ ಮಾಡಿದ್ದರು. ಅವರೊಬ್ಬ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು. ಮಾಜಿ ಸಚಿವ ಬಿಸಿ ನಾಗೇಶ್ ಅವರ ಪಾರ್ಥಿವ ಶರೀರದ




