ಭಾರತದ ರಫ್ತಿನಲ್ಲಿ ಗಮನಾರ್ಹ ಕುಸಿತ
ನವದೆಹಲಿ: ಸರಕು ಮತ್ತು ಸೇವೆಗಳನ್ನು ಒಳಗೊಂಡ ಭಾರತದ ಒಟ್ಟಾರೆ ರಫ್ತು ಫೆಬ್ರವರಿಯಲ್ಲಿ 71.95 ಬಿಲಿಯನ್ ಡಾಲರ್ ಆಗಿದ್ದು, ಇದು ಜನವರಿಯಲ್ಲಿದ್ದ 74.97 ಬಿಲಿಯನ್ ಡಾಲರ್‌ಗೆ ಹೋಲಿಸಿದರೆ ಕಡಿಮೆಯಾಗಿದೆ. ಫೆಬ್ರವರಿ 2024 ರಲ್ಲಿ 69.74 ಬಿಲಿಯನ್ ಡಾಲರ್ನಿಂದ ಹೆಚ್ಚಾಗಿದೆ ಎಂದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. ಸರಕು ವಲಯದಲ್ಲಿ, ರಫ್ತು 2025 ರ ಫೆಬ್ರವರಿಯಲ್ಲಿ 36.91 ಬಿಲಿಯನ್ ಡಾಲರ್‌ಗೆ ಇಳಿದಿದೆ, ಕಳೆದ ವರ್ಷ ಇದೇ ತಿಂಗಳಲ್ಲಿ
ಕೇಂದ್ರ ಹಿಂದಿ ಹೇರಿಕೆ: ಚಂದ್ರಬಾಬು ನಾಯ್ಡು ಜಾಣತನದ ಹೇಳಿಕೆ
ಅಮರಾವತಿ: ಕೇಂದ್ರ ಸರಕಾರದ ಹಿಂದಿ ಹೇರಿಕೆಯು ದಕ್ಷಿಣ ಭಾರತದಲ್ಲಿ ದೊಡ್ಡ ಜ್ವಾಲಾಮುಖಿ ಸೃಷ್ಟಿಸುವ ಸೂಚನೆ ಇದ್ದು, ಕ್ರಮೇಣ ರಾಜಕೀಯ ಮುಖಂಡರು ಈ ವಿಚಾರದ ಬಗ್ಗೆ ಮಾತಾನಾಡಲು ಆರಂಭಿಸಿದ್ದಾರೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ನರ ಚಂದ್ರಬಾಬು ನಾಯ್ಡು, ಈ ವಿಚಾರದಲ್ಲಿ ಅಡ್ಡಗೋಡೆ ಮೇಲೆ
ಚಿನ್ನ ಗಗನಮುಖೀ, ಗ್ರಾಹಕ ಪಾತಾಳಮುಖಿ!
ಮುಂಬೈ: ಚಿನ್ನದ ದರ ದಿನದ ಲೆಕ್ಕದಲ್ಲಿ ಭಾರಿ ಏರಿಕೆ ಕಣುತ್ತಿದ್ದು, ಜನ ಸಾಮಾನ್ಯರಿಗೆ ಸ್ವರ್ಣಲೋಹದ ಸಿಂಚನವು ಗಗನ ಕುಸುಮವಾಗಿ ದಿನೇದಿನೆ ಪರಿಣಮಿಸುತ್ತಿದೆ. ಹಬ್ಬದ ಋತುವಿನ ಆಗಮನದೊಮದಿಗೆ ಚಿನ್ನದ ವಿಪರೀತ ಧಾರಣೆಯು ಗ್ರಾಃಕರ ಉತ್ಸಾಹಕ್ಕೆ ತಣ್ಣಿರು ಎರಚಿದೆ ಎಂದರೆ ತಪ್ಪಿಲ್ಲ. ಮುಂಬೈನ ಸ್ಪಾಟ್
ದಕ್ಷಿಣ ಭಾರತಕ್ಕೆ ಲಗ್ಗೆಯಿಟ್ಟ ಟ್ರ್ಯಾಕನ್ ಲಾಜಿಸ್ಟಿಕ್ ಜಾಲ ಫ್ರಾಂಚೈಸಿ
ದೇಶದ ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಟ್ರ್ಯಾಕನ್ ವಿತರಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ವ್ಯಾಪಾರದ ಬೆಳವಣಿಗೆಯನ್ನು ಚುರುಕು ಗೊಳಿಸಲು ದಕ್ಷಿಣ ಭಾರತದಾದ್ಯಂತ ತನ್ನ ಫ್ರ್ಯಾಂಚೈಸಿ ಜಾಲವನ್ನು ವಿಸ್ತರಿಸುತ್ತಿದೆ. ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕೇರಳ ವನ್ನು ಕೇಂದ್ರೀಕರಿಸಿ, ಈ ವಿಸ್ತರಣೆಯು ಪ್ರದೇಶದಾದ್ಯಂತದ
ಮನೆ ಬಿಟ್ಟು ಬಂದ ಬಾಲಕಿಯನ್ನು ಮೆಜೆಸ್ಟಿಕ್‌ನಿಂದ ತಿರುಪತಿಗೆ ಕರೆದೊಯ್ದು ಅತ್ಯಾಚಾರ
ತಾಯಿ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹಣ್ಣು ವ್ಯಾಪಾರಿಯೊಬ್ಬ ತಿರುಪತಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದು, ಆತನ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರು ಆಧರಿಸಿ
ಏಪ್ರಿಲ್ 18ರ ಸಿಇಟಿ-2025 ಕನ್ನಡ ಭಾಷೆ ಪರೀಕ್ಷೆ ಏಪ್ರಿಲ್ 15ಕ್ಕೆ
ಏಪ್ರಿಲ್ 18ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಅದಕ್ಕೂ ಮೊದಲೇ ಅಂದರೆ ಏಪ್ರಿಲ್ 15ಕ್ಕೆ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ನಿಗದಿಗೊಂಡಿದ್ದ ಸಿಇಟಿ ಕನ್ನಡ ಪರೀಕ್ಷೆಯನ್ನು ಏಪ್ರಿಲ್ 18ರಂದು ನಿಗದಿಗೊಳಿಸಲಾಗಿತ್ತು, ಅಂದು ಗುಡ್‌ಫ್ರೈಡೇ ಇರುವ
ದರ ಏರಿಕೆಯೊಂದಿಗೆ ನಂದಿನಿ ಹಾಲು ಪ್ರಮಾಣ ಕಡಿತ
ರಾಜ್ಯದಲ್ಲಿ ನಂದಿನಿ ಹಾಲು ದರ ಏರಿಕೆ ಮಾಡಲು ಮುಂದಾಗಿರುವ ಕೆಎಂಎಫ್ ಜತೆಯಲ್ಲೇ ಪ್ಯಾಕೆಟ್ ನಲ್ಲಿ ಹಾಲಿನ ಪ್ರಮಾಣ ಕೂಡ ಕಡಿತ ಮಾಡಲಿದೆ. ಈ ಹಿಂದೆ ಅರ್ಧ ಹಾಗೂ 1 ಲೀಟರ್ ಹಾಲಿಗೆ 50 ಎಂಎಲ್ ಮತ್ತು 100 ಎಂಎಲ್ ಹಾಲು ಹೆಚ್ಚಳ
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ: ನಿಯಮ ಉಲ್ಲಂಘನೆಗೆ ದಂಡಾಸ್ತ್ರ
ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024ರಲ್ಲಿ ನಿಯಮಗಳ ಉಲ್ಲಂಘನೆಗಳಿಗೆ ವಿಧಿಸುವ ದಂಡದ ಕುರಿತು ಉಲ್ಲೇಖಿಸಲಾಗಿದೆ. ನಿಯಮ ಉಲ್ಲಂಘಕರ ವಿರುದ್ಧ ‘ದಂಡಾಸ್ತ್ರ’ ಪ್ರಯೋಗಿಸುವ ವಿವರಗಳನ್ನು ನಮೂದಿಸಲಾಗಿದೆ. ಹಾಗಾಗಿ ಹಾಲಿ ಇರುವ ಬಿಬಿಎಂಪಿ ಕಾಯಿದೆ-2020ರ ನಿಯಮಗಳನ್ನು ಹಗುರವಾಗಿ ಪರಿಗಣಿಸಿದಂತೆ ಸಾರ್ವಜನಿಕರು
ಪೆನ್ನಾರ್ ನದಿ ನೀರು ವಿವಾದ ಕುರಿತು ಚರ್ಚೆಗೆ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ
“ಪೆನ್ನಾರ್ ನದಿ ನೀರು ಹಾಗೂ ಕೋಲಾರ ಭಾಗದಿಂದ ತಮಿಳುನಾಡಿನ ಕಡೆಗೆ ಹರಿಯುವ ನೀರಿನ ವಿವಾದದ ಕುರಿತು ಕೇಂದ್ರ ಜಲಶಕ್ತಿ ಸಚಿವರ ಜೊತೆ ಚರ್ಚೆ ನಡೆಸಲು ದೆಹಲಿಗೆ ಭೇಟಿ ನೀಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಸದಾಶಿವನಗರದ ನಿವಾಸದ ಬಳಿ ಶಿವಕುಮಾರ್ ಮಾಧ್ಯಮಗಳಿಗೆ
ನಕಲಿ ಔಷಧಿ ನಿಯಂತ್ರಣಕ್ಕೆ ಅಗತ್ಯ ಕ್ರಮ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಅಗತ್ಯ ಕ್ರಮ ಜರುಗಿಸಿ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ




