Menu

ಅನಾರೋಗ್ಯದಿಂದ ಹಾಸನ ಯೋಧ ನಿಧನ: ಚಂಡೀಗಢದಲ್ಲಿ ಕೊನೆಯುಸಿರು

ಉದಯಕಾಲ ನ್ಯೂಸ್, ಹಾಸನ: ಅನಾರೋಗ್ಯದಿಂದ ಬಳಲುತ್ತಿದ್ದ ಹಾಸನ ಮೂಲದ ಗಡಿ ಭದ್ರತಾ ಪಡೆ (BSF) ಯೋಧರೊಬ್ಬರು ಚಂಡೀಗಢದಲ್ಲಿ ನಿಧನರಾಗಿರುವ ಘಟನೆ ವರದಿಯಾಗಿದೆ. ಹಾಸನ ತಾಲೂಕಿನ ಕಳ್ಳಿಕೊಪ್ಪಲು ಗ್ರಾಮದವರಾದ ಕುಮಾರಸ್ವಾಮಿ (42) ಮೃತ ಯೋಧರಾಗಿದ್ದು, ಅವರ ಅಕಾಲಿಕ ನಿಧನವು ಕುಟುಂಬದಲ್ಲಿ ಹಾಗೂ ತವರೂಪದಲ್ಲಿ ತೀವ್ರ ಶೋಕಮೂಡಿಸಿದೆ. ಸೇವಾವಧಿ ವಿಸ್ತರಣೆ ಹಾಗೂ ಅನಾರೋಗ್ಯದ ಹಿನ್ನೆಲೆ ಕುಮಾರಸ್ವಾಮಿಯವರು ತಮ್ಮ ನಿಗದಿತ ಸೇವಾವಧಿ ಮುಗಿದಿದ್ದರೂ ದೇಶದ ಸೇವೆಗಾಗಿ ಹೆಚ್ಚುವರಿ ಸೇವೆಯನ್ನು ಸಲ್ಲಿಸುತ್ತಿದ್ದರು. ಅವರು ಇತ್ತೀಚೆಗೆ ಪಿತೃಪಕ್ಷ

ವಾಯುಪಡೆ ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್

ಉದಯಕಾಲ ನ್ಯೂಸ್, ನವದೆಹಲಿ: ಭಾರತೀಯ ವಾಯುಪಡೆಯ (IAF) ಅತ್ಯುನ್ನತ ಹುದ್ದೆಯಾದ ವಾಯುಪಡೆಯ ಮುಖ್ಯಸ್ಥರಾಗಿ ಅನುಭವಿ ಹಾಗೂ ದಕ್ಷ ಫೈಟರ್ ಪೈಲಟ್ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ 43 ವರ್ಷಗಳ ಸುದೀರ್ಘ ಹಾಗೂ ವಿಶಿಷ್ಟ

ನೌಕಾಪಡೆಗೆ 40,000 ಕೋಟಿ ವೆಚ್ಚದ 8 ಅತ್ಯಾಧುನಿಕ ಯುದ್ಧನೌಕೆಗಳ ಸೇರ್ಪಡೆ

ಉದಯಕಾಲ ನ್ಯೂಸ್, ನವದೆಹಲಿ: ಭಾರತೀಯ ನೌಕಾಪಡೆಯ ಯುದ್ಧ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದೆ. ನೌಕಾಪಡೆಗಾಗಿ 8 ಅತ್ಯಾಧುನಿಕ ಮುಂದಿನ ತಲೆಮಾರಿನ ಯುದ್ಧನೌಕೆಗಳನ್ನ (ನೆಕ್ಸ್ಟ್ ಜನರೇಷನ್ ಕಾರ್ವೆಟ್‌ಗಳು) ನಿರ್ಮಿಸುವ 40 ಸಾವಿರ

ದೇಶದ ಭದ್ರತೆಗೆ ಸ್ವದೇಶಿ ನಿರ್ಮಿತ ‘INS ಸಮರ್ಥಕ್’ ಯುದ್ಧನೌಕೆ ಸಮರ್ಪಿಸಿದ ಉಪರಾಷ್ಟ್ರಪತಿಗಳು

ಉದಯಕಾಲ ನ್ಯೂಸ್, ಕಾರವಾರ: ಭಾರತೀಯ ನೌಕಾಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸುವ ಹಾಗೂ ‘ಆತ್ಮನಿರ್ಭರ ಭಾರತ’ (Atmanirbhar Bharat) ಸಂಕಲ್ಪಕ್ಕೆ ಮತ್ತೊಂದು ಗರಿಮೆ ತಂದುಕೊಡುವ ನಿಟ್ಟಿನಲ್ಲಿ, ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲ್ಪಟ್ಟ ಅತ್ಯಾಧುನಿಕ ‘ಐಎನ್‌ಎಸ್ ಸಮರ್ಥಕ್’ಯುದ್ಧನೌಕೆಯನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ