Menu

ಸಿಎಂ ಮೇಲೆ ಭರವಸೆಯಿಡದೆ ಸಮಸ್ಯೆ ಬಗೆಹರಿವುದು ಹೇಗೆ? ಆಶಾ ಕಾರ್ಯಕರ್ತೆಯರಿಗೆ ಡಿಸಿಎಂ ಮನವಿ!

ಉದಯಕಾಲ ನ್ಯೂಸ್, ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಮುಖ್ಯಮಂತ್ರಿಗಳ ಭರವಸೆಯ ಮೇಲೆ ವಿಶ್ವಾಸವಿಡಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮನವಿ ಮಾಡಿದ್ದಾರೆ. ನಗರದ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ರಾಜ್ಯದ ಬರ ಪರಿಹಾರ ಹಾಗೂ ವಿವಾದಾತ್ಮಕ ಪುಸ್ತಕ ಮುಟ್ಟುಗೋಲು ವಿಚಾರಗಳ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.

ಅಕ್ರಮ ವಿದ್ಯುತ್ ಬೇಲಿಗೆ ಕಾಡಾನೆ ಬಲಿ; ತಂದೆ-ಮಗನ ಬಂಧನ!

ಉದಯಕಾಲ ನ್ಯೂಸ್, ಕಾರವಾರ/ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷದ ಮತ್ತೊಂದು ದಾರುಣ ಅಧ್ಯಾಯ ತೆರೆದುಕೊಂಡಿದೆ. ಬೆಳೆ ರಕ್ಷಣೆಗಾಗಿ ಭತ್ತದ ಗದ್ದೆಯ ಸುತ್ತ ಅಕ್ರಮವಾಗಿ ವಿದ್ಯುತ್ ಹರಿಸಿದ ಪರಿಣಾಮ, ಆಹಾರ ಅರಸಿ ಬಂದ ಕಾಡಾನೆಯೊಂದು ವಿದ್ಯುತ್

ಐದೂವರೆ ವರ್ಷದಲ್ಲಿ 473 ಆನೆಗಳು ಸಾವು; ಕರ್ನಾಟಕಕ್ಕೆ ಐದನೇ ಸ್ಥಾನ!

ಉದಯಕಾಲ ನ್ಯೂಸ್, ಮೈಸೂರು: ಕಳೆದ ಐದೂವರೆ ವರ್ಷಗಳ ಅವಧಿಯಲ್ಲಿ ಕರ್ನಾಟಕದ ವಿವಿಧ ಅರಣ್ಯ ಪ್ರದೇಶಗಳು ಹಾಗೂ ಕಾಡಂಚಿನ ವ್ಯಾಪ್ತಿಯಲ್ಲಿ ಸಹಜ ಕಾರಣಗಳು, ವಿದ್ಯುತ್ ಸ್ಪರ್ಶ, ಗುಂಡೇಟು, ರಸ್ತೆ ಮತ್ತು ರೈಲು ಅಪಘಾತ ಸೇರಿದಂತೆ ವಿವಿಧ ಪ್ರಕರಣಗಳಿಂದ ಒಟ್ಟಾರೆ 473 ಆನೆಗಳು ಮೃತಪಟ್ಟಿವೆ.

ಕಾಫಿ ತೋಟದಲ್ಲಿ ಕಾಡುಕೋಣ ಮಾರಕ ದಾಳಿ: ಕೂಲಿ ಕಾರ್ಮಿಕ ಗಂಭೀರ ಗಾಯ

ಉದಯಕಾಲ ನ್ಯೂಸ್,ಚಿಕ್ಕಮಗಳೂರು: ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷದ ಘಟನೆಗಳು ನಿರಂತರವಾಗಿ ಮುಂದುವರಿದಿದ್ದು, ಇದೀಗ ಮೂಡಿಗೆರೆ ತಾಲೂಕಿನ ಮಾಕನಹಳ್ಳಿ ಗ್ರಾಮದಲ್ಲಿ ಕಾಡುಕೋಣವೊಂದು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಈ ಭೀಕರ

ಆಸ್ಟ್ರೇಲಿಯಾ ಕ್ರಿಸ್‌ಮಸ್ ದ್ವೀಪದತ್ತ ಪ್ರಯಾಣ ಆರಂಭಿಸಿದ ಕೆಂಪು ಏಡಿಗಳು

ಉದಯಕಾಲ ನ್ಯೂಸ್,ಸಿಡ್ನಿ/ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಕ್ರಿಸ್‌ಮಸ್ ದ್ವೀಪದಲ್ಲಿ ಕೆಂಪು ಏಡಿಗಳ ವಿಸ್ಮಯಕಾರಿ ವಾರ್ಷಿಕ ವಲಸೆ ಮತ್ತೊಮ್ಮೆ ಆರಂಭವಾಗಿದೆ. ಮಳೆಗಾಲದ ಆರಂಭದೊಂದಿಗೆ ಸಂತಾನೋತ್ಪತ್ತಿಗಾಗಿ ದಟ್ಟ ಕಾಡುಗಳಿಂದ ಕಡಲತೀರದತ್ತ ಸುಮಾರು 10 ಕೋಟಿಗೂ ಹೆಚ್ಚು ಕೆಂಪು ಏಡಿಗಳು ಸಾಗುತ್ತಿವೆ ಎಂದು ಪರಿಸರ ಸಂರಕ್ಷಣಾಕಾರರು ಹಾಗೂ ತಜ್ಞರು

ಕಾಡಾನೆ ದಾಳಿಗೆ ಸಾಕಾನೆ ರಾಮಯ್ಯ ಬಲಿ; ಕಣ್ಣೀರಿಟ್ಟ ಮಾವುತರು

ಉದಯಕಾಲ ನ್ಯೂಸ್, ಮೈಸೂರು/ಪಿರಿಯಾಪಟ್ಟಣ: ಮದವೇರಿದ ಕಾಡಾನೆಯೊಂದು ಶಿಬಿರಕ್ಕೆ ನುಗ್ಗಿ ನಡೆಸಿದ ಭೀಕರ ದಾಳಿಯಲ್ಲಿ 39 ವರ್ಷದ ಸಾಕಾನೆ ರಾಮಯ್ಯ ದಾರುಣವಾಗಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ದೊಡ್ಡಹರವೆ ಕಾವೇರಿ ಸಾಕಾನೆ ಶಿಬಿರದಲ್ಲಿ ನಡೆದಿದೆ. ಆತ್ಮೀಯ ಒಡನಾಡಿಯಂತಿದ್ದ ರಾಮಯ್ಯನ ಸಾವಿನಿಂದ

ಹೆಬ್ಬಾಕಗಳ ಸಂರಕ್ಷಣೆಗೆ 349 ಎಕರೆ ಭೂಸ್ವಾಧೀನ: ಯೋಜನೆಯ ವಿವರ ಕೇಳಿದ ಹೈಕೋರ್ಟ್

ಉದಯಕಾಲ ನ್ಯೂಸ್, ಬೆಂಗಳೂರು: ಅಳಿವಿನಂಚಿನಲ್ಲಿರುವ ಅಪರೂಪದ ‘ಗ್ರೇಟ್ ಇಂಡಿಯನ್ ಬಸ್ಟರ್ಡ್’ (ಹೆಬ್ಬಾಕ) ಪಕ್ಷಿಗಳ ಸಂರಕ್ಷಣೆಗೆ ಈವರೆಗೂ ಕೈಗೊಂಡಿರುವ ಕ್ರಮಗಳು ಹಾಗೂ ಯೋಜನೆಯ ಪ್ರಗತಿಯ ನಿಖರ ಅಂಕಿಅಂಶಗಳನ್ನು ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಜತೆಗೆ, ರಾಜ್ಯದಲ್ಲಿ

ಕಾಡಾನೆಯಿಂದ ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಬಚಾವ್‌ – ಬೋನಿನಿಂದ ಚಿರತೆ ಎಸ್ಕೇಪ್!

ಚಾಮರಾಜನಗರ/ಮೈಸೂರು: ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳಾದ ಬಂಡೀಪುರ ಹಾಗೂ ಮೈಸೂರು ಭಾಗದಲ್ಲಿ ವನ್ಯಜೀವಿಗಳ ಹಾವಳಿ ಹಾಗೂ ರೋಚಕ ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿವೆ. ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆದ್ದಾರಿಯಲ್ಲಿ ಒಂಟಿ ಕಾಡಾನೆ ದಾಳಿಯಿಂದ ಬೈಕ್ ಸವಾರನೊಬ್ಬ

ಕಸ್ತೂರಿರಂಗನ್ ವರದಿ ವಿವಾದಕ್ಕೆ ಶಾಶ್ವತ ಪರಿಹಾರ: 1 ವರ್ಷದಲ್ಲಿ ಭೌತಿಕ ಸಮೀಕ್ಷೆ-  ರಾಮಲಿಂಗಾ ರೆಡ್ಡಿ

ಉದಯಕಾಲ ನ್ಯೂಸ್, ಮಂಗಳೂರು (ದಕ್ಷಿಣ ಕನ್ನಡ): ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ರಾಜ್ಯದ ರೈತರು ಮತ್ತು ಜನಸಾಮಾನ್ಯರಲ್ಲಿ ಉಂಟಾಗಿರುವ ಆತಂಕ ಹಾಗೂ ಗೊಂದಲಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಮುಂದಿನ ಒಂದು

ಹಾಸನದಲ್ಲಿ ಕಾಡಾನೆಗಳ ನರಮೇಧ: ಮೂರೇ ದಿನದಲ್ಲಿ ಮತ್ತೊಬ್ಬ ಬಲಿ, ರಸ್ತೆ ತಡೆದು ಜನಾಕ್ರೋಶ

ಉದಯಕಾಲ ನ್ಯೂಸ್‌, ಹಾಸನ: ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕಾಡಾನೆಗಳ ದಾಳಿಯ ಸರಣಿ ಮುಂದುವರಿದಿದ್ದು, ಜನತೆಯಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶ ಮೂಡಿಸಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಕಾಡಾನೆಗಳ ತುಳಿತಕ್ಕೆ ಮತ್ತೊಬ್ಬ ಅಮಾಯಕ ವ್ಯಕ್ತಿ ಬಲಿಯಾಗಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಡಾನೆಗಳ