Wednesday, September 30, 2026
Menu

ಒತ್ತೆಯಾಳುಗಳನ್ನೇ ಗುರಾಣಿಯಂತೆ ಬಳಕೆ: ಪಾಕಿಸ್ತಾನ ರೈಲು ಹೈಜಾಕ್ ನ 30 ಗಂಟೆಯ ರೋಚಕ ಕಾರ್ಯಾಚರಣೆ

ಪಾಕಿಸ್ತಾನಿ ಸೇನೆ 30 ಗಂಟೆಗಳ ರೋಚಕ ಕಾರ್ಯಾಚರಣೆ ನಡೆಸುವ ಮೂಲಕ ಬಂಡುಕೋರರು ಹೈಜಾಕ್ ಮಾಡಿದ್ದ ರೈಲು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆಯ ರೋಚಕ ಮಾಹಿತಿ ಒಂದೊಂದಾಗಿ ಹೊರಗೆ ಬರುತ್ತಿದೆ. ಬಲೂಚಿಸ್ತಾನ್ ಲಿಬರಲ್ ಆರ್ಮಿ 30 ಪಾಕ್ ಸೈನಿಕರನ್ನು ಕೊಂದು ಜಾಫರ್ ರೈಲನ್ನು ಹೈಜಾಕ್ ಮಾಡಿ 180ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ತಮ್ಮ ವಿರುದ್ಧ ಕಾರ್ಯಾಚರಣೆ ಆರಂಭಿಸಿದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಆದಷ್ಟು ಬೇಗನೇ ಬಲೂಚಿಸ್ತಾನವನ್ನು ಸ್ವತಂತ್ರ ರಾಷ್ಟ್ರವಾಗಿ ಘೋಷಿಸುವಂತೆ

ಕಾಂಗೊದಲ್ಲಿ ನಿಗೂಢ ಕಾಯಿಲೆಗೆ 50 ಮಂದಿ ಬಲಿ, ಸೋಂಕು ತಗುಲಿದ 48 ಗಂಟೆಯಲ್ಲಿ ಸಾವು!

ಆಫ್ರಿಕಾ ಖಂಡದ ಕಾಂಗೊದಲ್ಲಿ ಕಾಣಿಸಿಕೊಂಡ ನಿಗೂಢ ಕಾಯಿಲೆಗೆ 50 ಮಂದಿ ಅಸುನೀಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸೋಂಕು ಕಾಣಿಸಿಕೊಂಡ 48 ಗಂಟೆಗಳಲ್ಲಿ ಜನರು ಸಾಯುತ್ತಿರುವುದು ಚಿಂತೆಗೀಡು ಮಾಡಿದ್ದು, ಘಟನಾ ಸ್ಥಳಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಜ್ಞರು ಹಾಗೂ ಸ್ಥಳೀಯ ವೈದ್ಯರು

ಭಾರತಕ್ಕೆ ಮತ್ತೊಂದು ಆಘಾತ ನೀಡಿದ ಟ್ರಂಪ್ ಆಡಳಿತ: 21 ದಶಲಕ್ಷ ಡಾಲರ್ ನೆರವು ಕಡಿತ!

ವಾಶಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಹೊಸ ಆಡಳಿತವು ಬಜೆಟ್ ಕಡಿತದ ಭಾಗವಾಗಿ ಭಾರತಕ್ಕೆ ನೀಡುತ್ತಿದ್ದ ನೆರವನ್ನು ಕಡಿತಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಮರಿಕ ಭೇಟಿಯಿಂದ ವಾಪಸ್ಸಾಗುತ್ತಿದ್ದಂತೆಯೇ ನೆರವು ಕಡಿತ ಮಾಡಲಾಗಿದೆ. ಭಾರತ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವಾರು ದೇಶಗಳಿಗೆ ಲಕ್ಷಾಂತರ

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆದ ಅರ್ಜೆಂಟೀನಾ

ಅಮರಿಕ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಅರ್ಜೆಂಟೀನಾ ಕೂಡ ಹೊರ ಬಂದಿದೆ. ಈ ಮೂಲಕ ಅಮೆರಿಕ ಹಾದಿ ಹಿಡಿದಿದೆ.  ಕೋವಿಡ್ -19 ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಡವಿದೆ ಎಂಬ ನೆಪ ನೀಡಿ ಅರ್ಜೆಂಟೀನ ಈ ನಿರ್ಧಾರ ಕೈಗೊಂಡಿದೆ.

ಗ್ರೀಸ್ ನಲ್ಲಿ 300 ಬಾರಿ ಕಂಪಿಸಿದ ಭೂಮಿ: ಮನೆ ತೊರೆದ ಸಾವಿರಾರು ಮಂದಿ

ಗ್ರೀಸ್ ದೇಶದ ಏಜಿಯನ್ ಸಮುದ್ರದ ದ್ವೀಪದಲ್ಲಿ ಸುಮಾರು 300ಕ್ಕೂ ಹೆಚ್ಚು ಬಾರಿ ಭೂಕಂಪನ ಸಂಭವಿಸಿದ್ದರಿಂದ ಸಾವಿರಾರು ಜನರು ಮನೆ ತೊರೆದು ಸುರಕ್ಷಿತ ಪ್ರದೇಶಕ್ಕೆ ತೆರಳಿದ ಘಟನೆ ಮಂಗಳವಾರ ನಡೆದಿದೆ. ಮಂಗಳವಾರ ಬೆಳಿಗ್ಗೆಯಿಂದ ದ್ವೀಪ ಸಮೀಪದ ಸಮುದ್ರದಲ್ಲಿ ಸುಮಾರು 300 ಬಾರಿ ಭೂಮಿ

205 ಭಾರತೀಯ ವಲಸಿಗರನ್ನು ವಾಪಸ್ ಕಳುಹಿಸಿದ ಅಮೆರಿಕ

ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಹೋಗಿದ್ದ 205 ಭಾರತೀಯರನ್ನು ಸೇನಾ ವಿಮಾನದ ಮೂಲಕ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ. ಟೆಕ್ಸಾಸ್ ನಿಂದ ಸೋಮವಾರ ರಾತ್ರಿ ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ವಿಮಾನ ಭಾರತದ ಕಡೆ ಹೊರಟಿದೆ. ಅಕ್ರಮ ವಲಸಿಗರ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು,

ಅಮೆರಿಕದಲ್ಲಿ ಸೇನಾ ಹೆಲಿಕಾಫ್ಟರ್ ಗೆ ವಿಮಾನ ಡಿಕ್ಕಿ: 64 ಮಂದಿ ಸಾವಿನ ಶಂಕೆ

ವಾಣಿಜ್ಯ ವಿಮಾನವೊಂದು ಮಿಲಿಟರಿ ಹೆಲಿಕಾಫ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ 64 ಮಂದಿ ಮೃತಪಟ್ಟಿರುವ ಶಂಕೆ ಇದ್ದು, ಇದುವರೆಗೆ ೧೮ ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಅಮೆರಿಕದ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮುಂಜಾನೆ ಈ ದುರಂತ ಸಂಭವಿಸಿದ್ದು, ಪೊಟೊಮ್ಯಾಕ್ ನದಿಗೆ