Tuesday, December 09, 2025
Menu

ಲೇಔಟ್ ಪರ್ಮಿಷನ್ ವಿಳಂಬ: ಸಿಂಧನೂರು ಸುಡಾ ಕಚೇರಿಯಲ್ಲಿ ವ್ಯಕ್ತಿ ಆತ್ಮಹತ್ಯೆ ಯತ್ನ

ರಾಯಚೂರಿನ ಸಿಂಧನೂರು ನಗರದ ಸುಡಾ ಕಚೇರಿಯಲ್ಲಿ ಲೇಔಟ್ ಪರ್ಮಿಷನ್ ವಿಳಂಬ ಹಿನ್ನೆಲೆಯಿಂದ ಬೇಸತ್ತ ವ್ಯಕ್ತಿ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಂಕರ್‌ ಎಂಬವರು 2017ರಲ್ಲಿ ಸರ್ವೆ ನಂ 965 ಹಿಸ್ಸಾ 17 ಮತ್ತು 18 ರ 20 ಗುಂಟೆ ಜಮೀನಿನ ತಾತ್ಕಾಲಿಕ ನಕ್ಷೆ ಗೆ ಅರ್ಜಿ ಸಲ್ಲಿಸಿ, 2019 ರಲ್ಲಿ 43 ಸಾವಿರ ಶುಲ್ಕ ತುಂಬಿದ್ದರು. ಆದರೆ ನೆಪಗಳನ್ನು ಹೇಳುತ್ತ ಅಧಿಕಾರಿಗಳು ತಾತ್ಕಾಲಿಕ ನಕ್ಷೆ ನೀಡದೆ ಎಂಟು ವರ್ಷಗಳಿಂದ ಕಚೇರಿಗೆ