Menu

ಮಲಯಾಳಂ ಖ್ಯಾತ ನಟ ಶ್ರೀನಿವಾಸನ್‌ ನಿಧನ

ನಟ, ಚಿತ್ರಕಥೆಗಾರ ಮತ್ತು ನಿರ್ದೇಶಕ-ನಿರ್ಮಾಪಕರಾಗಿ ಖ್ಯಾತರಾಗಿದ್ದ ಮಲಯಾಳಂ ಚಿತ್ರರಂಗದ ಖ್ಯಾತ ನಟ ಶ್ರೀನಿವಾಸನ್ ಇಂದು ಮುಂಜಾನೆ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ವಯೋಸಹಜ ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು, ತ್ರಿಪ್ಪುನಿತುರ ತಾಲೂಕು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 48 ವರ್ಷಗಳ ಗಮನಾರ್ಹ ವೃತ್ತಿಜೀವನದಲ್ಲಿ ಶ್ರೀನಿವಾಸನ್ ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಸ್ಯ, ಸಾಮಾಜಿಕ ವಿಡಂಬನೆ ಮತ್ತು ಮಾನವೀಯ ಪಾತ್ರಗಳಿಂದ, ಅಮೋಘ ಅಭಿನಯದಿಂದ ಗಮನ