loan recovery process
ಕೊಟ್ಟಾಗ ಅಪತ್ಬಾಂಧವ ಕೊಡೆಂದಾಗ ದೆವ್ವ!
ಮೈಕ್ರೋ ಫೈನಾನ್ಸ್‌ನಂತಹ ಹಣಕಾಸು ವ್ಯವಹಾರದ ಸಂಸ್ಥೆಗಳು ಬ್ಯಾಂಕ್‌ಗಳ ಮಾದರಿಯಲ್ಲಿ ಕ್ರೆಡಿಟ್ ಸ್ಕೋರ್ ಇರಬೇಕು, ಆದಾಯದ ಮೂಲ ತೋರಿಸಬೇಕು, ಸಾಲ ಬೇಕೆಂದ್ರೆ ವರ್ಷಗಟ್ಟಲೆ ಅಡ್ಡಾಡಬೇಕು, ಅವರಿವರಿಂದ ಸೆಕ್ಯೂರಿಟಿ, ಷ್ಯೂರಿಟಿ ಕೊಡಿಸಬೇಕು ಎಂದು ಜನರನ್ನು ಅಲೆದಾಡಿಸದೇ ಸುಲಭವಾಗಿ ಸಾಲ ಮಂಜೂರು ಮಾಡುವ ವಿಧಾನ ಅನುಸರಿಸಿದ್ದು ತುರ್ತು ಹಣ ಬೇಕಾದವರಿಗೆ ಎಟಿಎಂನಂತಾಗಿ ಅಪತ್ಬಾಂಧವನ ಅವತಾರದಂತೆ ಕಾಣಿಸಿದವು. ಹಾಗಾಗಿಯೇ ಬ್ಯಾಂಕ್‌ಗಳ ಕಿರಿಕಿರಿಯಿಂದ ಬೇಸತ್ತಿದ್ದವರು ಯಾರ ಸೆಕ್ಯೂರಿಟಿ-ಷ್ಯೂರಿಟಿಯೂ ಇಲ್ಲದೇ, ಕ್ರೆಡಿಟ್ ಸ್ಕೋರ್‌ನ ಲೆಕ್ಕವೂ ಇಲ್ಲದೇ ಕೇವಲ ಬ್ಯಾಂಕಿನ


