leg surgery
ಹಾಸನದಲ್ಲಿ ಎಡಗಾಲು ಬದಲು ಬಲಗಾಲಿಗೆ ಆಪರೇಷನ್: ಹಾಸಿಗೆ ಹಿಡಿದ ಮಹಿಳೆ
ಎಡಗಾಲಿನ ರಾಡ್ ತೆಗೆಸಲೆಂದು ಶಸ್ತ್ರಕ್ರಿಯೆಗಾಗಿ ಹಾಸನ ಹಿಮ್ಸ್ ಗೆ ದಾಖಲಾಗಿದ್ದ ಮಹಿಳೆಯ ಬಲಗಾಲನ್ನು ವೈದ್ಯರು ಆಪರೇಷನ್ ಮಾಡಿ ಆಕೆ ಓಡಾಡಲು ಆಗದೆ ಹಾಸಿಗೆ ಹಿಡಿಯುವಂತೆ ಮಾಡಿರುವುದಾಗಿ ಆರೋಪ ಕೇಳಿ ಬಂದಿದೆ. ಜ್ಯೋತಿ ಎಂಬವರು ಎಡಗಾಲಿನಲ್ಲಿದ್ದ ರಾಡ್ ತೆಗೆಸಲು ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ವೈದ್ಯರು ಎಡಗಾಲಿನ ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈಗ ಎರಡು ಕಾಲುಗಳಿಗೂ ಬ್ಯಾಂಡೇಜ್ ಸುತ್ತಿದ್ದು, ಜ್ಯೋತಿ ಅವರಿಗೆ ಎರಡು ಕಾಲುಗಳಲ್ಲೂ ತೀವ್ರ ನೋವು ಉಂಟಾಗಿ ಓಡಾಡಲು ಸಾಧ್ಯವಿಲ್ಲದೆ


