Menu

ಆರು ದಿನಗಳಲ್ಲಿ 11.30 ಲಕ್ಷ ಭಕ್ತರಿಂದ ಹಾಸನಾಂಬ ದರ್ಶನ

ಹಾಸನದಲ್ಲಿ 2.46 ಲಕ್ಷ ಜನ ಬುಧವಾರ ಹಾಸನಾಂಬ ದರ್ಶನ ಪಡೆದಿದ್ದಾರೆ.  ಶುಕ್ರವಾರದಿಂದ ಇಲ್ಲಿಯವರೆಗೆ ಒಟ್ಟು 11.30 ಲಕ್ಷ ಜನರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ಬೆಳಿಗ್ಗೆಯಿಂದಲೇ ಭಾರಿ ಜನಸಂದಣಿ ಉಂಟಾಗಿದೆ. ಜನರ ಸಾಲು ಧರ್ಮ ದರ್ಶನ ಮತ್ತು ₹300 ಎರಡೂ ಮಾರ್ಗಗಳು ಬ್ಯಾರಿಕೇಡ್ ಪ್ರದೇಶವನ್ನು ದಾಟಿ ಬೀದಿಗಳಿಗೆ ವಿಸ್ತರಿಸಿವೆ ಎಂದು ಹಾಸನ ಜಿಲ್ಲಾ  ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಟ ಮಾಹಿತಿ ನೀಡಿದ್ದಾರೆ. ಇಂದು ದರ್ಶನಕ್ಕೆ ಸುಮಾರು +/- 4 ಗಂಟೆಗಳಿಗೂ