Menu

ಯಾದಗಿರಿ ಕಾಟನ್‌ ಮಿಲ್‌ನಲ್ಲಿ ಪಡಿತರ ಅಕ್ಕಿ, ಜೋಳ ಆಯ್ತು, ಈಗ ಶಾಲಾ ಮಕ್ಕಳ ಹಾಲಿನ ಪೌಡರ್‌ ಪತ್ತೆ

ಯಾದಗಿರಿ ಕಾಟನ್‌ ಮಿಲ್‌ನಲ್ಲಿ ಪಡಿತರದ ಅನ್ನಭಾಗ್ಯ ಅಕ್ಕಿ, ಜೋಳ ಆಯ್ತು, ಈಗ ಕ್ಷೀರ ಯೋಜನೆಯಡಿ ಶಾಲೆಗಳಿಗೆ ಪೂರೈಕೆಯಾಗುವ ಶಾಲಾ ಮಕ್ಕಳ ಹಾಲಿನ ಪೌಡರ್‌ ಪತ್ತೆಯಾಗಿದೆ.  ಗುರುಮಠಕಲ್ ಪಟ್ಟಣದ ಹೊರಭಾಗದ ನಾರಾಯಣಪುರ ಗ್ರಾಮದ ಶ್ರೀ ಲಕ್ಷ್ಮಿ ತಿಮ್ಮಪ್ಪ ವೇರ್ ಹೌಸ್ ಹಾಗೂ ಶ್ರೀ ಲಕ್ಷ್ಮೀ ತಿಮ್ಮಪ್ಪ ಕಾಟನ್ ಮಿಲ್ ನಲ್ಲಿ ಪಡಿತರ ಅಕ್ಕಿ ಪರಿಶೀಲನೆ ವೇಳೆ ಹಾಲಿನ ಪೌಡರ್ ಪತ್ತೆಯಾಗಿದೆ. ಅಯ್ಯಪ್ಪ ರಾಠೋಡಗೆ ಸೇರಿದ ವೇರ್ ಹೌಸ್ ಹಾಗೂ ಕಾಟನ್ ಮಿಲ್‌ನಲ್ಲಿ