Kerala nurse
ಮಗನಿಗೆ ಐಸಿಸ್ ಸೇರಲು ಬ್ರಿಟನ್ನಲ್ಲಿರುವ ಕೇರಳ ನರ್ಸ್ ಒತ್ತಾಯ: ದೂರು ದಾಖಲು
ಬ್ರಿಟನ್ನಲ್ಲಿ ನರ್ಸ್ ಆಗಿರುವ ಕೇರಳದ ಮಹಿಳೆ ತನ್ನ ಮಗನಿಗೆ ಸ್ನೇಹಿತನ ಜೊತೆ ಐಸಿಸ್ಗೆ ಸೇರಲು ಒತ್ತಾಯಿಸಿದ್ದ ಆರೋಪ ಕೇಳಿ ಬಂದಿದೆ. ಬಾಲಕ ಬ್ರಿಟನ್ನಿಂದ ಕೇರಳಕ್ಕೆ ಹಿಂದಿರುಗಿದ್ದು ಚಿಕ್ಕಪ್ಪನಿಗೆ ವಿಷಯ ತಿಳಿಸಿ, ತನ್ನ ತಾಯಿಯ ಸ್ನೇಹಿತ ಐಸಿಸ್ ಸಂಬಂಧಿತ ವೀಡಿಯೊಗಳನ್ನು ತೋರಿಸಿದ್ದಾನೆ ಮತ್ತು ಭಯೋತ್ಪಾದಕ ಸಂಘಟನೆಗೆ ಸೇರಲು ಒತ್ತಾಯಿಸಿದ್ದಾನೆ, ತಾಯಿ ಕೂಡ ನನ್ನನ್ನು ಐಸಿಸ್ ಭಯೋತ್ಪಾದನಾ ಸಂಘಟನೆಯಲ್ಲಿ ಸೇರಿಕೊಳ್ಳುವಂತೆ ಒತ್ತಾಯಿಸಿದ್ದಾಳೆ ಎಂದು ಆರೋಪಿಸಿರುವುದು ವರದಿಯಾಗಿದೆ. ಬಾಲಕನ ಚಿಕ್ಕಪ್ಪ ಆತನನ್ನು ಕರೆದುಕೊಂಡು ಪೊಲೀಸ್


