Menu

ಸರಕಾರಿ ಶಾಲೆಗಳ ಸಬಲೀಕರಣ ಸಾಧ್ಯವೇ?

ಇತ್ತೀಚಿನ ದಿನಗಳಲ್ಲಿ ಸಾಹಿತ್ಯಸಮ್ಮೇಳನಗಳಿಗೆ ಇಷ್ಟೊಂದು ಹಣ ವ್ಯಯ ಮಾಡಬೇಕೇ? ಇಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಭವಿಷ್ಯದಲ್ಲಿ ಪ್ರಾಮುಖ್ಯತೆಯೇ ಇಲ್ಲ ಎನ್ನುವ ವಿರೋಧಭಾವವೇ ಹೆಚ್ಚು. ಕೆಲವೊಮ್ಮೆ ಇದು ನಿಜ ಎಂದು ಅನಿಸುವುದಿದೆ. ಹಾಗಾದರೆ, ಆಗಬೇಕದ್ದು ಏನೆಂದರೆ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯನ್ನು ಕನ್ನಡ ನಾಡು, ನುಡಿ, ಸಾಹಿತ್ಯ ಸಂಸ್ಕೃತಿ, ನೆಲ, ಜಲ ಸಂರಕ್ಷಣೆಗೆ ಬಡಿದೆಬ್ಬಿಸಲು ಪ್ರೇರಣೆಯಾಗುವಂತೆ ಮಾಡಬೇಕು. ಕನ್ನಡ ‘ಭಾಷೆ ಉಳಿಸಬೇಕು ಎನ್ನುವ ಮಾತು ಪ್ರಾರಂಭವಾಗುವ ಹೊತ್ತಿನಲ್ಲೇ, ಯಾವುದೇ ಒಂದು ಸರಕಾರಿ ಶಾಲೆ ಮುಚ್ಚಬಾರದು,