iphone
ಐಫೋನ್ 17 ಅನ್ನು 17 ನಿಮಿಷಗಳಲ್ಲಿ ಡೆಲಿವರಿ ಮಾಡುತ್ತಿದೆ ಸಂಗೀತಾ ಗ್ಯಾಜೆಟ್ಸ್
ಬೆಂಗಳೂರು: ಅತ್ಯಂತ ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ ಕಂಪನಿ ಆಗಿರುವ ಸಂಗೀತಾ ಗ್ಯಾಜೆಟ್ಸ್, ಹೊಸ ಐಫೋನ್ 17 ಅನ್ನು 17 ನಿಮಿಷಗಳಲ್ಲಿ ಡೆಲಿವರಿ ಮಾಡುವ ಹೊಸ ಯೊಜನೆಯನ್ನು ಆರಂಭಿಸಿದೆ. ಭಾರತದ 300ಕ್ಕೂ ಹೆಚ್ಚು ಪಟ್ಟಣಗಳಲ್ಲಿ ಮತ್ತು ಯಾವುದೇ ಇ- ಕಾಮರ್ಸ್ ಕಂಪನಿಗಿಂತ ಹೆಚ್ಚಿನ ಪಿನ್ ಕೋಡ್ ಪ್ರದೇಶಗಳಲ್ಲಿ ಕಂಪನಿ ಈ ಸೇವೆ ಒದಗಿಸಲಿದ್ದು, ಅತ್ಯುತ್ತಮ ಅನುಭವ ಒಧಗಿಸುವ ಮೂಲಕ ಸ್ಮಾರ್ಟ್‌ಫೋನ್ ರಿಟೇಲ್ ವಿಭಾಗದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದೆ. ಬಹುತೇಕ ಇ- ಕಾಮರ್ಸ್ ಕಂಪನಿಗಳು
ಐಫೋನ್ ಖರೀದಿ ತಂದೆ ಬೈದಿದ್ದಕ್ಕೆ ನೊಂದ ಮಗ ಆತ್ಮಹತ್ಯೆ
ಬೆಳಗಾವಿ: ಐಫೋನ್ ಖರೀಸಿದ್ದನ್ನು ಪ್ರಶ್ನಿಸಿ ತಂದೆ ಬೈದಿದ್ದರಿಂದ ನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನ್ಯೂ ವೈಭವ ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ. ನ್ಯೂ ವೈಭವ ನಗರದ ಮುಸ್ತಫೀಸ್ ಅಬ್ದುಲ್ ರಶೀದ್ ಶೇಖ್ (24) ಆತ್ಮಹತ್ಯೆ ಮಾಡಿಕೊಂಡವರು.



