Inflation
ಹಬ್ಬದ ಬಳಿಕ ಗ್ರಾಹಕರಿಗೆ ಬಿಗ್ ಶಾಕ್: ಸ್ಮಾರ್ಟ್ಫೋನ್, ಟಿವಿ, ಫ್ರಿಡ್ಜ್ ದುಬಾರಿ
ಉದಯಕಾಲ ನ್ಯೂಸ್, ಬೆಂಗಳೂರು: ದೇಶದಲ್ಲಿ ದೀಪಾವಳಿ ಸೇರಿದಂತೆ ಪ್ರಮುಖ ಹಬ್ಬಗಳ ಸಂಭ್ರಮ ಮುಗಿಯುತ್ತಿದ್ದಂತೆ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲು ಆರಂಭಿಸಿದೆ. ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚಾಗುತ್ತಿದೆ ಎಂಬ ಕಾರಣ ನೀಡಿರುವ ಪ್ರಮುಖ ಗ್ರಾಹಕ ಬಳಕೆ ವಸ್ತುಗಳ ತಯಾರಕ ಕಂಪನಿಗಳು, ತಮ್ಮ ಲಾಭಾಂಶವನ್ನು ರಕ್ಷಿಸಿಕೊಳ್ಳುವ ಸಲುವಾಗಿ ಮತ್ತೊಮ್ಮೆ ಬ್ರಹ್ಮಾಂಡ ಬೆಲೆ ಏರಿಕೆಗೆ ಮುಂದಾಗಿವೆ. ಸ್ಮಾರ್ಟ್ಫೋನ್ಗಳು, ಟೆಲಿವಿಷನ್ಗಳು, ರೆಫ್ರಿಜರೇಟರ್ಗಳು ಮತ್ತು ಅಡುಗೆ ಮನೆಯ ದಿನಬಳಕೆಯ ಅಗತ್ಯ ವಸ್ತುಗಳ ದರಗಳು ಗಗನಕ್ಕೇರಿದ್ದು,
ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ: ಕೆಜಿಗೆ 280 ರೂಪಾಯಿ – ಕಂಗಾಲಾದ ಗ್ರಾಹಕರು!
ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿ ಹಾಗೂ ಮಾರುಕಟ್ಟೆಗೆ ಸರಬರಾಜು ಕುಸಿದ ಪರಿಣಾಮ ಬೆಳ್ಳುಳ್ಳಿ ಬೆಲೆ ಮುಗಿಲುಮುಟ್ಟಿದೆ. ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್ಗೆ ಬೆಳ್ಳುಳ್ಳಿ ಆವಕ ಶೇ.50ರಷ್ಟು ಕಡಿಮೆಯಾಗಿದ್ದು, ಇದರ ನೇರ ಪ್ರಭಾವ ಬೆಂಗಳೂರಿನ
ರೆಪೋ ದರ ಏರಿಕೆ: ಸಾಲಗಾರರಿಗೆ ಬಿಗ್ ಶಾಕ್, ದುಬಾರಿಯಾಗಲಿದೆ ಇಎಂಐ!
ಉದಯಕಾಲ ನ್ಯೂಸ್, ಮುಂಬೈ:ನಿರೀಕ್ಷೆಯಂತೆ ನಾಲ್ಕು ವರ್ಷಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು ಹೆಚ್ಚಿಸಿದ್ದು, ಗೃಹ ಮತ್ತು ವಾಹನ ಸೇರಿದಂತೆ ವಿವಿಧ ಬ್ಯಾಂಕ್ ಸಾಲಗಳ ಇಎಂಐ (EMI) ಮತ್ತಷ್ಟು ದುಬಾರಿಯಾಗುವುದು ಖಚಿತವಾಗಿದೆ.ದೇಶದಲ್ಲಿ ಹಣದುಬ್ಬರ ಏರಿಕೆಯ ಭೀತಿಯ ಹಿನ್ನೆಲೆಯಲ್ಲಿ ಆರ್ಬಿಐ
ನಾನಾ ಸಮಸ್ಯೆಗಳಿಂದ ಕಂಗೆಟ್ಟ ಪಾಕ್ಗೆ ಯುದ್ಧದಿಂದ ಮಜಾ ಸಿಗುತ್ತಾ?
ಹಣದುಬ್ಬರದಂತಹ ಭೀಕರ ಸಮಸ್ಯೆಗಳಿಂದ ಪಾಕಿಸ್ತಾನವಿಂದು ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಮೊದಲು ಇವುಗಳಿಗೆ ತುಸುಮಟ್ಟಿಗಾದದರೂ ಪಾಕ್ ಪರಿಹಾರ ಕಂಡುಕೊಳ್ಳಲಿ. ಯುದ್ಧದಿಂದ ಮಜಾ ಬರುತ್ತೆ ಎಂಬ ಹಾಸ್ಯಾಸ್ಪದ ಹೇಳಿಕೆಗಳಿಂದ ಪಾಕ್ ಮಿಲಿಟರಿ ಅಧಿಕಾರಿಗಳು ಇನ್ನಾದರೂ ದೂರ ಸರಿಯಲಿ. ಮೊನ್ನೆಯಷ್ಟೆ ಭಾರತದ ಮಿಲಿಟರಿ ಪಡೆಯಿಂದ



