Menu

ಭಾರತೀಯರು ಕೂಡಲೇ ಇರಾನ್‌ ತೊರೆಯಿರಿ: ಇಂಡಿಯನ್‌ ಎಂಬೆಸಿ ಎಚ್ಚರಿಕೆ

ಭಾರತವು ಇರಾನ್‌ನಲ್ಲಿರುವ ತನ್ನ ಪ್ರಜೆಗಳಿಗೆ ಯುದ್ಧಪೀಡಿತ ದೇಶದಿಂದ ‘ಕೂಡಲೇ ಹೊರಹೋಗುವಂತೆ’ ತುರ್ತು ಸಂದೇಶ ನೀಡಿದೆ. ಎಕ್ಸ್‌ ಖಾತೆಯಲ್ಲಿ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ತಾವು ಸೂಚಿಸಿದ ಮಾರ್ಗಗಳನ್ನು ಬಳಸಿಕೊಂಡು ದೇಶವನ್ನು ತೊರೆಯುವಂತೆ ಕೇಳಿಕೊಂಡಿದೆ. ಇರಾನ್ ವಿರುದ್ಧ ಅಮೆರಿಕ ಸೇನೆಯ ‘ಆಪರೇಷನ್ ಎಪಿಕ್ ಫ್ಯೂರಿ’ಯಲ್ಲಿ ಡೊನಾಲ್ಡ್ ಟ್ರಂಪ್ ಎರಡು ವಾರಗಳ ಕದನ ವಿರಾಮ ಘೋಷಿಸಿದ ಕೆಲವೇ ಗಂಟೆಗಳ ನಂತರ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ನಾಗರಿಕರು ಕೂಡಲೇ

ಅಮೆರಿಕದ ದಾಳಿ ಭೀತಿ: ಇರಾನ್‌ ತೊರೆಯುವಂತೆ ಭಾರತೀಯರಿಗೆ ಎಚ್ಚರಿಕೆ

ಇರಾನ್ ಮೇಲೆ ಅಮೆರಿಕ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದ್ದು, ಭಾರತೀಯ ವಿದೇಶಾಂಗ ಇಲಾಖೆಯು ಅಲ್ಲಿ ನೆಲೆಸಿರುವ ಭಾರತೀಯರಿಗೆ ಎಚ್ಚರಿಕೆ ನೀಡಿ, ಆ ದೇಶವನ್ನು ತೊರೆಯಲು ಸೂಚಿಸಿದೆ. ಆದಷ್ಟು ಬೇಗ ಲಭ್ಯವಿರುವ ವಿಮಾನಗಳ ಮೂಲಕ ಭಾರತಕ್ಕೆ ಮರಳಲು ತಿಳಿಸಿದೆ. ಇರಾನ್‌ನಲ್ಲಿನ ಭದ್ರತಾ ಪರಿಸ್ಥಿತಿ

ಭಾರತಕ್ಕೆ ಇಂದು ಬಂದಿಳಿಯಲಿದೆ 119 ವಲಸಿಗರನ್ನು ಹೊತ್ತ ಅಮೆರಿಕದ 2ನೇ ವಿಮಾನ!

ಪ್ರಧಾನಿ ನರೇಂದ್ರ ಮೋದಿ ಜೊತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಬೆನ್ನಲ್ಲಿಯೇ 119 ಅಕ್ರಮ ವಲಸಿಗರನ್ನು ಹೊತ್ತ ಎರಡು ವಿಮಾನಗಳು ಇಂದು ಪಂಜಾಬ್ ನಲ್ಲಿ ಬಂದಿಳಿಯಲಿವೆ. ಈಗಾಗಲೇ ಮೊದಲ ಹಂತದಲ್ಲಿ 1 ವಿಮಾನದಲ್ಲಿ ಅಮೆರಿಕದಲ್ಲಿರುವ 104 ಅಕ್ರಮ ಭಾರತೀಯ ವಲಸಿಗರನ್ನು

ಶೇ.65 ಭಾರತೀಯರು ಎಐಗೆ ದಾಸರು: ಮೈಕ್ರೋಸಾಫ್ಟ್ ಅಧ್ಯಯನ

ನ್ಯೂಯಾರ್ಕ್: ಭಾರತೀಯರಲ್ಲಿ ಎಐ ಬಳಕೆ ವಿಪರೀತದ ಮಟ್ಟಕ್ಕೆ ಹೋಗಿರುವುದನ್ನು ಸಮೀಕ್ಷೆಯೊಂದು ತಿಳಿಸಿದೆ. ಇಲ್ಲಿ ಶೇ.65 ರಷ್ಟು ಜನರು ಎಐಗೆ ಮಾರುಹೋಗಿದ್ದಾರೆ ಎಂದು ಮೈಕ್ರೋಸಾಫ್ಟ್ ಅಧ್ಯಯನ ವರದಿ ಹೇಳಿದೆ. ಮೈಕ್ರೋಸಾಫ್ಟ್ ಸಂಸ್ಥೆಯು ಜಾಗತಿಕ ಆನ್ ಲೈನ್ ಸುರಕ್ಷತಾ ಸಮೀಕ್ಷೆಯನ್ನು ಅನಾವರಣಗೊಳಿಸಿತು, ಇದು ಎಐನ