Menu

ನಾವು ಜಗತ್ತಿನೊಂದಿಗೆ, ಜಗತ್ತಿಗಾಗಿ ಬೆಳೆಯುತ್ತಿದ್ದೇವೆ: ಬ್ಲೂಮ್‌ಬರ್ಗ್‌ನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ಉದಯಕಾಲ ನ್ಯೂಸ್, ನವದೆಹಲಿ: ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂ (Bloomberg New Economy Forum) ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ನಾವು ಜಗತ್ತಿನೊಂದಿಗೆ ಮತ್ತು ಜಗತ್ತಿಗಾಗಿ ಬೆಳೆಯುತ್ತಿದ್ದೇವೆ ಹೊರತು ಯಾರೊಬ್ಬರ ವೆಚ್ಚದಲ್ಲಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ತಂತ್ರಜ್ಞಾನವು ಅಧಿಕಾರ ವಿಕೇಂದ್ರೀಕರಣ ಹಾಗೂ ಸಬಲೀಕರಣಗೊಳ್ಳಬೇಕು ಇಂದಿನ

ಚಿನ್ನದ ಆಮದು ಇಳಿಮುಖ: ಅರ್ಥಿಕ ಚೇತರಿಕೆ ಏರುಮುಖ

ಪ್ರಧಾನಿ ಮೋದಿ ಚಿನ್ನದ ಆಭರಣ ಖರೀದಿಯನ್ನು ಒಂದು ವರ್ಷ ಮುಂದೂಡಲು ಮನವಿ ಮಾಡಿದ್ದು ಫಲಕಾರಿಯಾಗಿದೆ. ಶೇ.೭೦ ರಷ್ಟು ಚಿನ್ನದ ಆಮದು ಕಡಿಮೆಯಾಗಿದೆ. ಇದರಿಂದ ದೇಶದ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬರಲು ಸಾಧ್ಯವಾಗಿದೆ. ಪ್ರತಿ ತಿಂಗಳು ೭೫-೧೦೦ ಟನ್ ಚಿನ್ನ ಆಮದಾಗುತ್ತಿತ್ತು. ಈಗ

ಭಾರತದ ಬಲಿಷ್ಠ ಆರ್ಥಿಕತೆ ಕುಸಿತ ಯಾರಿಂದ ಆಯ್ತು ಅನ್ನೋದನ್ನು ಮೋದಿ ಹೇಳಲಿ: ಡಿಕೆ ಸುರೇಶ್‌

“ಸಮೃದ್ಧ, ಶಕ್ತಿಯುತ ಇಡೀ ವಿಶ್ವದಲ್ಲೇ ಬಲಿಷ್ಠವಾದ ಆರ್ಥಿಕ ವ್ಯವಸ್ಥೆ ಹಾಳಾಗಿದೆ ಅಂದರೆ ಅದಕ್ಕೆ ಪ್ರಧಾನ ಮಂತ್ರಿಗಳೇ ಕಾರಣ. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಬೇಕು ಹಾಗೂ ಈ ದೇಶದ ಜನರ ಕ್ಷಮೆ ಯಾಚನೆ ಮಾಡಬೇಕು” ಎಂದು ಬಮುಲ್ ಅಧ್ಯಕ್ಷರಾದ

ವಾರದಲ್ಲಿ 80 ಗಂಟೆ ದುಡಿಯಬೇಕು: ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ 

ಭಾರತ 30 ಟ್ರೆಲಿಯನ್ ಡಾಲರ್ ಆರ್ಥಿಕತೆ ಹೊಂದಬೇಕಾದರೆ ಭಾರತೀಯರು ಕಠಿಣ ಶ್ರಮ ವಹಿಸಬೇಕು. ಇದಕ್ಕಾಗಿ ಅವರು ವಾರದಲ್ಲಿ ಕನಿಷ್ಠ 80 ಗಂಟೆ ದುಡಿಯಬೇಕು ಎಂದು ಕೇಂದ್ರ ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೆರ್ಪಾ ಅಮಿತಾಬ್ ಕಾಂತ್ ಹೇಳಿದ್ದಾರೆ. ಬ್ಯುಸಿನೆಸ್ ಸ್ಟಾಂಡರ್ಡ್