high-speed railcorridors
Union Budget 2026-27: ರಾಜ್ಯಕ್ಕೆ ಎರಡು ಹೈ-ಸ್ಪೀಡ್ ರೈಲು ಕಾರಿಡಾರ್, ಕರಾವಳಿ ಕೃಷಿಕರಿಗೆ ಬೆಂಬಲ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಎರಡು ಹೈ-ಸ್ಪೀಡ್ ರೈಲು ಕಾರಿಡಾರ್ಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಎರಡು ಪ್ರಮುಖ ಯೋಜನೆಗಳಿವೆ. ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದ್ರಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್. ಇದರ ವೇಗ ಗಂಟೆಗೆ 300-350 ಕಿ.ಮೀ, ಪ್ರಯಾಣ ಅವಧಿ 2 ಗಂಟೆಗಳಿಗಿಂತ ಕಡಿಮೆ ಇರಲಿದೆ. ಹೀಗಾಗಿ ಐಟಿ, ಉದ್ಯಮ, ಪ್ರವಾಸೋದ್ಯಮ,ಚಿತ್ರರಂಗ ಉದ್ಯಮಕ್ಕೆ ಸಹಕಾರಿಯಾಗಿ ಪರಿಣಮಿಸಲಿದೆ. ಬೆಂಗಳೂರು-ಹೈದ್ರಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸಂಪರ್ಕಿಸುವ ಯೋಜನೆಯಾಗಿದೆ. ಇಲ್ಲಿ ಗಂಟೆಗೆ


