ಯಜುರ್ವೆಂದ್ರ ಚಾಹಲ್
ಚಾಹಲ್-ಧನ್ಯಶ್ರೀ ಡಿವೋರ್ಸ್ ತೀರ್ಪು ನಾಳೆ: 4.75 ಕೋಟಿ ಜೀವನಾಂಶಕ್ಕೆ ಇತ್ಯರ್ಥ?
ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯಜುರ್ವೆಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ಪ್ರಕರಣವನ್ನು ಮಾರ್ಚ್ ೨೦ರೊಳಗೆ ಬಗೆಹರಿಸುವಂತೆ ಬಾಂಬೆ ಹೈಕೋರ್ಟ್, ಬಾಂದ್ರಾ ಕುಟುಂಬ ನ್ಯಾಯಾಲಯಕ್ಕೆ ಆದೇಶಿಸಿದೆ. ಐಪಿಎಲ್ ಟಿ-೨೦ ಟೂರ್ನಿ ಹಿನ್ನೆಲೆಯಲ್ಲಿ ಯಜುರ್ವೆಂದ್ರ ಚಾಹಲ್ ಮೂರು ತಿಂಗಳು ಬ್ಯುಸಿ ಆಗುವುದರಿಂದ ಇದಕ್ಕೂ ಮುನ್ನ ಡಿವೋರ್ಸ್ ಪ್ರಕರಣವನ್ನು 6 ತಿಂಗಳ ಕಾಯುವಿಕೆ ಅವಧಿಯನ್ನು ಸಹ ಮನ್ನಾ ಮಾಡಿದೆ. ಚಾಹಲ್ ಹಾಗೂ ಧನಶ್ರೀ ವರ್ಮಾ ಅವರ ವಿಚ್ಛೇದನ ತೀರ್ಪು ಮಾರ್ಚ್ ೨೦ರಂದು


