Featured
ಹೊಸ ಆಲೋಚನೆಗಳು ರೂಪ ಪಡೆದಾಗ ನಗರಗಳು ಅಭಿವೃದ್ಧಿ: ವಿಸ್ಟಾ ಸ್ಪೇಸ್ ಉದ್ಘಾಟಿಸಿ ಸಿಎಂ ಮಾತು
ಹೊಸ ಆಲೋಚನೆಗಳು ರೂಪ ಪಡೆದಾಗ ನಗರಗಳು ಅಭಿವೃದ್ಧಿ ಹೊಂದಲಿವೆ ಎಂದು ಸಿಎಂ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಭಾನುವಾರ ನಡೆದ ವಿಸ್ಟಾ ಸ್ಪೇಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು. ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಉಪಸ್ಥಿತರಿದ್ದರು. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕುಟುಂಬ ಸಮೇತರಾಗಿ ಆಗಮಿಸಿ ಹೊಸ ಪೀಳಿಗೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರ ದೂರದೃಷ್ಟಿಯಿಂದ ಹೈದರಾಬಾದ್ ಇಷ್ಟು ದೊಡ್ಡದಾಗಿ ಬೆಳವಣಿಗೆ ಕಂಡಿದೆ. ನಾವು
ಜನತೆಯತ್ತ ಡಿಕೆ ಶಿವಕುಮಾರ್ ಸರ್ಕಾರ
ಕಸ್ತೂರಿರಂಗನ್ ವರದಿಯಿಂದ ಪಶ್ಚಿಮ ಘಟ್ಟಗಳ ಜನತೆಗೆ ವಿನಾಯ್ತಿ ದೊರೆತರೆ ಇದು ಡಿ ಕೆ ಶಿವಕುಮಾರ್ ಮತ್ತು ಇವರ ಸಾರಥ್ಯದ ಸರ್ಕಾರದ ಮಹತ್ತರ ಸಾಧನೆಯಾದೀತು. ಅರ್ಧ ಶತಮಾನದಿಂದಲೂ ತಮ್ಮ ಬದುಕನ್ನು ಅರಣ್ಯದ ಸಾನಿಧ್ಯನಲ್ಲಿ ಕಟ್ಟಿಕೊಂಡ ಜನತೆಯ ಬವಣೆಯನ್ನು ಯಾವ ಜನಪರ ಸರ್ಕಾರವೂ ಧಿಕ್ಕರಿಸಿ
ನೈಸ್ ಅನ್ಯಾಯ ವಾರದಲ್ಲಿ ಬಹಿರಂಗ: ನಿಖಿಲ್ ಕುಮಾರಸ್ವಾಮಿ
ನೈಸ್ ಯೋಜನೆಯಲ್ಲಿ ನಡೆದಿರುವ ಅನ್ಯಾಯವನ್ನು ವಾರದಲ್ಲಿ ಬಹಿರಂಗ ಮಾಡುತ್ತೇವೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಮಾಲೂರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನೈಸ್ ಯೋಜನೆಯಿಂದಾಗಿ ರೈತರಿಗೆ ದೊಡ್ಡ ಮಟ್ಟದ ಅನ್ಯಾಯವಾಗಿದೆ. ರೈತರಿಗೆ ನ್ಯಾಯ ಕೊಡಿಸಲು
ರಾಜ್ಯದಲ್ಲಿ ಶಾಲೆಗಳಿಗೆ 19 ದಿನ ದಸರಾ ರಜೆ
ಈ ವರ್ಷದ ದಸರಾ ಹಬ್ಬಕ್ಕೆ 2026-27 ನೇ ಶೈಕ್ಷಣಿಕ ಸಾಲಿನ ಅನ್ವಯ ಒಟ್ಟು ೧೯ ದಿನಗಳ ರಜೆಯನ್ನು ಶಿಕ್ಷಣ ಇಲಾಖೆ ಘೋಷಿಸಿದೆ. ಅಕ್ಟೋಬರ್ ಮೂರರಿಂದ ರಜೆ ಆರಂಭವಾಗಲಿದ್ದು, ಅಕ್ಟೋಬರ್ 22ಕ್ಕೆ ಮುಕ್ತಾಯವಾಗಲಿದೆ. ಅಕ್ಟೋಬರ್ ಮೂರರಿಂದ ರಜೆ ಆರಂಭವಾಗಲಿದ್ದು, ಅಕ್ಟೋಬರ್ 22ಕ್ಕೆ ಮುಕ್ತಾಯವಾಗಲಿದೆ.
ಕಸ್ತೂರಿರಂಗನ್ ವರದಿ ಸಂಪೂರ್ಣ ರದ್ದಾಗಬೇಕು: ಆರಗ, ಕಿಮ್ಮನೆ ಒತ್ತಾಯ
ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು. ಮಲೆನಾಡಿನ ಜನರ ಬದುಕು ಮತ್ತು ಅಭಿವೃದ್ಧಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದರು. ತೀರ್ಥಹಳ್ಳಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಸ್ತೂರಿರಂಗನ್ ಯೋಜನೆಗೆ ವಿದೇಶದಿಂದ ಹಣ ಬರುತ್ತಿದೆ ಎಂಬ ಆರೋಪಗಳಿವೆ.
ಮೂರು ಮಕ್ಕಳ ತಾಯಿಯ ಹತ್ಯೆಗೈದ ಪ್ರಿಯಕರ
ದಾವಣಗೆರೆಯ ಶೇಖರಪ್ಪ ನಗರದಲ್ಲಿ ವ್ಯಕ್ತಿಯೊಬ್ಬ ಮೂರು ಮಕ್ಕಳ ತಾಯಿ ಆಗಿರುವ ಪ್ರಿಯತಮೆಯನ್ನು ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ನಾಗರತ್ನ (45) ಕೊಲೆಯಾದ ಮಹಿಳೆ. ನಾಗರಾಜ್ (36) ಕೊಲೆ ಮಾಡಿದಾತ. ಆರೋಪಿಯು ಮಹಿಳೆಯೊಂದಿಗೆ ಹಲವು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಆಕೆಯನ್ನು
ದಾವಣಗೆರೆಯಲ್ಲಿ ಕುಡಿದ ಮತ್ತಲ್ಲಿ ಪ್ರಿಯಕರನ ಕೊಲೆಗೈದ ಮಹಿಳೆ
ಮಂಜಪ್ಪ (40) ಕೊಲೆಯಾದ ವ್ಯಕ್ತಿ, ಶಬೀನಾ (38) ಕೊಲೆ ಮಾಡಿರುವ ಆರೋಪಿ ಮಹಿಳೆ. ಮದ್ಯದ ಅಮಲಿನಲ್ಲಿ ಮಹಿಳೆ ಈ ಕೃತ್ಯ ಎಸಗಿದ್ದಾಳೆ ಎಂದು ಹೇಳಲಾಗಿದೆ. ಕುಡಿದಿದ್ದ ಮತ್ತಿನಲ್ಲಿ ಮಹಿಳೆಯೊಬ್ಬರು ಪ್ರಿಯಕರನನ್ನು ಸೀರೆಯಲ್ಲಿ ಕತ್ತು ಬಿಗಿದು ಹತ್ಯೆ ಮಾಡಿರುವ ಘಟನೆ ದಾವಣಗೆರೆ ನಗರದ
ಸಹಕಾರ ಪದ್ಧತಿಯಿಂದ ರೈತರ ಪ್ರಗತಿ: ಸಿಎಂ ಅಭಿಮತ
ಜೊತೆಗೂಡುವುದು ಆರಂಭ, ಜೊತೆಗೂಡಿ ಆಲೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಇದೇ ಸಹಕಾರ ತತ್ವ. ಸಹಕಾರ ಪದ್ದತಿಯಿಂದ ರೈತರ ಪ್ರಗತಿ ಸಾಧ್ಯವಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು. ತೀರ್ಥಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಅಮೃತ
ಅಂಗಡಿ ಗೋಡೆಗೆ ಬೈಕ್ ಗುದ್ದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಬ್ಬರ ಸಾವು
ಯಲಹಂಕದ ರಾಜಾನುಕುಂಟೆ ರಸ್ತೆಯಲ್ಲಿ ಅಂಗಡಿಯ ಗೋಡೆಗೆ ಬೈಕ್ ಗುದ್ದಿ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ವಚನ್ ಮತ್ತು ಪ್ರದೀಪ್ ಮೃತಪಟ್ಟಿರುವ ವಿದ್ಯಾರ್ಥಿಗಳು. ಬೆಳಗಿನ ಜಾವ ಇಬ್ಬರೂ ಸುತ್ತಾಡಲು ಬಂದಿದ್ದಾಗ ಈ ದುರಂತ ನಡೆದಿದೆ, ಸ್ಥಳಕ್ಕೆ ಯಲಹಂಕ ಸಂಚಾರಿ ಠಾಣೆ ಪೊಲೀಸರು ಭೇಟಿ
ನ್ಯಾಯಬದ್ಧ ವ್ಯಾಪಾರ ಆಗಬೇಕು, ಮೀನುಗಾರರ ಸಮುದಾಯ ಅಭಿವೃದ್ಧಿಯಾಗಬೇಕು: ಮುಖ್ಯಮಂತ್ರಿ
ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿ ಹೊಸ ಅಧ್ಯಾಯ ಬರೆದಿರುವ ಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ಬೆಳ್ಳಂ ಬೆಳಗ್ಗೆ ಮಂಗಳೂರು ಬಂದರಿಗೆ ದಿಢೀರ್ ಭೇಟಿ ನೀಡಿ ಮೀನುಗಾರರ ಮನದ ಮಾತುಗಳಿಗೆ ಕಿವಿಗೊಟ್ಟರು. ಬೆಳಗ್ಗೆ 6 ಗಂಟೆಗೆ




