Wednesday, February 18, 2026
Menu

ವಾಲೆಂಟೈನ್ಸ್‌ ಪ್ರಯುಕ್ತ KFCನಲ್ಲಿ crispy memories ಸೃಷ್ಟಿಸಿದ ಬೆಂಗಳೂರಿಗರು!

kfc

ವಾಲೆಂಟೈನ್ಸ್‌ ನಲ್ಲಿ exಗಳನ್ನು EX-change ಮಾಡಿ KFCನಲ್ಲಿ crispy memories  ಸೃಷ್ಟಿಸುವ ಅವಕಾಶವನ್ನು ಬೆಂಗಳೂರಿನಲ್ಲಿ ಆಚರಿಸಲಾಯಿತು.

KFC ತನ್ನ ಇಂದಿರಾನಗರ ರೆಸ್ಟೋರಂಟ್ ಅನ್ನು The Valentine’s Day Singles Destination ಆಗಿ ಬದಲಿಸಲಾಗಿದೆ.

ಹಳೆಯ ಫೋಟೋಗಳು, ಕೈಬರಹದ ಪ್ರೇಮಪತ್ರಗಳು, ಗಿಫ್ಟ್ ಮಾಡಿದ ಸಾಫ್ಟ್ ಟಾಯ್ಸ್ ಮತ್ತು “borrow” ಮಾಡಿದ್ದ ದೊಡ್ಡ ಹುಡಿ — ಒಂದೊಂದಾಗಿ ಎಲ್ಲ ನೆನಪುಗಳು Chicken Popcorn ಆಕಾರದ ದೊಡ್ಡ ಬಾಕ್ಸ್ ಒಳಗೆ ಬಿದ್ದವು. ಮೌನವಾಗಿಯೂ ಅಲ್ಲ, ದುಃಖದಿಂದಲೂ ಅಲ್ಲ… ಸಂತೋಷದಿಂದ! ಏಕೆಂದರೆ ತಮ್ಮ ex ನೆನಪುಗಳ ಬದಲಿಗೆ, ಬೆಂಗಳೂರು ಪಡೆದುಕೊಂಡಿದ್ದು crispy, juicy, finger lickin’ good fried chicken!

ವೈಬ್ ಹೇಗಿತ್ತು?

ಹೃದಯಭಂಗ ಕಡಿಮೆ. Crispy closure ಹೆಚ್ಚು.

Live DJ anti-love ಹಾಡುಗಳನ್ನು ಸ್ಪಿನ್ ಮಾಡಿದರು.

Photo-ops “It’s complicated” ಅನ್ನು “It’s crispy” ಆಗಿ ಬದಲಿಸಿತು.

ಅಪರಿಚಿತರು ತಮ್ಮ ಕಥೆಗಳು ಮತ್ತು shared buckets ಮೂಲಕ ಸ್ನೇಹಿತರಾದರು.

ರಾತ್ರಿ ಮುಗಿಯುವಷ್ಟರಲ್ಲಿ ಕೆಟ್ಟ ನೆನಪುಗಳು ಬಾಕ್ಸ್ ಒಳಗೆ ಸೇರಿ, ಹಳೆಯ ಅಧ್ಯಾಯಗಳು ಮುಚ್ಚಲ್ಪಟ್ಟವು. ಹೊಸ ಅಧ್ಯಾಯಗಳು crispy chicken ಜೊತೆ ಆರಂಭವಾದವು.

Related Posts

Leave a Reply

Your email address will not be published. Required fields are marked *