Thursday, November 12, 2026
Menu

ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಕೆಇಎ: PGCET ಮೊದಲ ಸುತ್ತಿನ ನಾಲ್ಕೂ ‘ಚಾಯ್ಸ್’ ದಾಖಲಿಸಲು ಮತ್ತೆ ಅವಕಾಶ!

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದ ಸ್ನಾತಕೋತ್ತರ ವೃತ್ತಿಪರ ಕೋರ್ಸ್‌ಗಳಾದ MBA, MCA, ME, M.Tech ಹಾಗೂ M.Arch ಪ್ರವೇಶಾತಿಯ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟು ಪಡೆದಿರುವ ಅಭ್ಯರ್ಥಿಗಳಿಗೆ ಎಲ್ಲಾ 4 ಚಾಯ್ಸ್‌ಗಳನ್ನು (Choices) ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮತ್ತೆ ಅವಕಾಶ ನೀಡಿದೆ. ವಿದ್ಯಾರ್ಥಿಗಳು ಹಾಗೂ ABVP ಸಂಘಟನೆ ನಡೆಸಿದ ಸತತ ಪ್ರತಿಭಟನೆಯ ಫಲವಾಗಿ ಕೆಇಎ ಈ ಪ್ರಮುಖ ನಿರ್ಧಾರ ತಳೆದಿದೆ. ಈ ಕುರಿತು ಕೆಇಎ ಕಾರ್ಯನಿರ್ವಾಹಕ