ವಿಜ್ಞಾನ
ನ್ಯೂಟ್ರಿನೊಗಳ ಆವಿಷ್ಕಾರಕ್ಕೆ ಭೌತವಿಜ್ಞಾನಿ ಫ್ರಾನ್ಸಿಸ್ ಹಾಲ್ಜೆನ್ಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ
ಸ್ಟಾಕ್ಹೋಮ್: ದಕ್ಷಿಣ ಧ್ರುವದ ‘ಐಸ್ಕ್ಯೂಬ್ ನ್ಯೂಟ್ರಿನೊ ಅಬ್ಸರ್ವೇಟರಿ’ಗೆ (IceCube Neutrino Observatory) ನೀಡಿರುವ ನಿರ್ಣಾಯಕ ಕೊಡುಗೆ ಹಾಗೂ ಖಗೋಳ ಭೌತಿಕ ಮೂಲದ ಉನ್ನತ ಶಕ್ತಿಯ ನ್ಯೂಟ್ರಿನೊಗಳ ಆವಿಷ್ಕಾರಕ್ಕಾಗಿ ವಿಜ್ಞಾನಿಫ್ರಾನ್ಸಿಸ್ ಹಾಲ್ಜೆನ್ (Francis Halzen) ಅವರಿಗೆ 2026 ಸಾಲಿನ ಪ್ರತಿಷ್ಠಿತ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸ್ವೀಡನ್ನ ಸ್ಟಾಕ್ಹೋಮ್ನಲ್ಲಿರುವ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮಂಗಳವಾರ ಈ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ನೊಬೆಲ್ ಸರಣಿ ಮತ್ತು ಪ್ರಶಸ್ತಿ ವಿವರಗಳು ಈ

