Saturday, October 31, 2026
Menu

ಕೌದಿ ಕಲೆಗೆ ಜೀವ ತುಂಬಿದ ರುಕ್ಮಿಣಿಬಾಯಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗರಿ!

ಉದಯಕಾಲ ನ್ಯೂಸ್‌,ಬಾಗಲಕೋಟೆ: ಶಾಲೆಯ ಮೆಟ್ಟಿಲೇರದೆಯೇ ಕೇವಲ ಸೂಜಿ-ದಾರದ ಚಳಕದಿಂದ ಸಾಂಪ್ರದಾಯಿಕ ಕೌದಿ ಕಲೆಗೆ ಜೀವತುಂಬಿ ಅದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಕೋಡಿಹಾಳ ಗ್ರಾಮದ ಗೋಂದಳಿ ಬುಡುಬುಡುಕಿ (ವಿಮುಕ್ತ ಬುಡಕಟ್ಟು) ಸಮುದಾಯದ ಪ್ರತಿಭಾವಂತ ಕಲಾವಿದೆ ರುಕ್ಮಿಣಿಬಾಯಿ ನಾಗಪ್ಪ ವಾಷ್ಠರ್ ಅವರಿಗೆ 2025–26ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಒಲಿದುಬಂದಿದೆ. ಬಡತನ ಹಾಗೂ ಅನಕ್ಷರತೆಯ ನಡುವೆಯೂ ತಮ್ಮ ಕುಲಕಸುಬನ್ನು ಬಿಡದೆ ಮುಂದುವರಿಸಿಕೊಂಡು ಬಂದ ಗ್ರಾಮೀಣ ಮಹಿಳೆಯೊಬ್ಬರ

ದೆಹಲಿ ಸಭೆ ವಿಫಲ: ರಾಷ್ಟ್ರೀಯ ಹೆದ್ದಾರಿ ತಡೆದು ಕಬ್ಬು ಬೆಳೆಗಾರರ ರೋಷಾವೇಷ

ಉದಯಕಾಲ ನ್ಯೂಸ್, ಬಾಗಲಕೋಟೆ/ಬೆಳಗಾವಿ: ದೆಹಲಿಯಲ್ಲಿ ಕೇಂದ್ರ ಸರ್ಕಾರದ ಜೊತೆ ನಡೆದ ಉನ್ನತ ಮಟ್ಟದ ಸಭೆ ಯಾವುದೇ ಫಲ ನೀಡದೆ ವಿಫಲಗೊಂಡ ಹಿನ್ನೆಲೆಯಲ್ಲಿ, ರಾಜ್ಯದ ಕಬ್ಬು ಬೆಳೆಗಾರರ ಆಕ್ರೋಶ ಭುಗಿಲೆದ್ದಿದೆ. ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಹಾಗೂ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ