Menu

ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ್ರೆ ಬಸ್ ಟಿಕೆಟ್ ದರ ಇಳಿಸ್ತೇವೆ: ಸತೀಶ್ ಸೈಲ್

ಉದಯಕಾಲ ನ್ಯೂಸ್, ಕಾರವಾರ: ಮೋದಿ ಸರ್ಕಾರ ತಕ್ಷಣವೇ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಳಿಕೆ ಮಾಡಿದರೆ, ರಾಜ್ಯ ಸರ್ಕಾರವೂ ಕೂಡ ಬಸ್ ಪ್ರಯಾಣದ ಟಿಕೆಟ್ ದರವನ್ನು ಇಳಿಸಲಿದೆ ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸ್ಪಷ್ಟಪಡಿಸಿದ್ದಾರೆ. ಕಾರವಾರದಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಧನ ದರ ನಿಯಂತ್ರಣ ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದರು. ಕೇಂದ್ರ

ಆತ್ಮಹತ್ಯೆಗೆ ನದಿಗೆ ಹಾರಿದ ಮಹಿಳೆ ಮೇಲೆ ಮೊಸಳೆ ದಾಳಿ: ಪೊಲೀಸ್‌ ಮತ್ತು ಜನತೆಯಿಂದ ಬಚಾವ್‌

ಉದಯಕಾಲ ನ್ಯೂಸ್, ಸುಬ್ರಹ್ಮಣ್ಯ: ವೈಯಕ್ತಿಕ ಕಾರಣಗಳಿಂದ ಮನನೊಂದು ಜೀವನದಲ್ಲಿ ವಿರಕ್ತಿಗೊಂಡು ಕುಮಾರಧಾರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಉಡುಪಿ ಮೂಲದ ಮಹಿಳೆಯೊಬ್ಬರು, ಅದೇ ಸಮಯದಲ್ಲಿ ನದಿಯಲ್ಲಿದ್ದ ಮೊಸಳೆಯ ದಾಳಿಗೂ ತುತ್ತಾಗಿ ನಂತರ ಪ್ರಾಣಾಪಾಯದಿಂದ ಪಾರಾಗಿರುವ ರೋಚಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ

ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲೇ ಯೋಧನಿಂದ ಸಾಹಸಮಯ ಸಾಧನೆ

ಉದಯಕಾಲ ನ್ಯೂಸ್, ಉತ್ತರ ಕನ್ನಡ: ಕನ್ನಡ ರಾಜ್ಯೋತ್ಸವದ ಸಡಗರದ ದಿನವೇ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಹೆಮ್ಮೆಯ ಗರಿಯೊಂದು ಸೇರಿದೆ. ಭಾರತೀಯ ಸೇನೆಯ ಪ್ಯಾರಾ ಸ್ಪೆಷಲ್ ಫೋರ್ಸಸ್‌ನಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿರುವ ಕಾರವಾರದ ಪ್ರಕಾಶ ಗೊಲ್ಲರ, ಗೋವಾದಲ್ಲಿ ಜರುಗಿದ ವಿಶ್ವವಿಖ್ಯಾತ ‘ಐರನ್‌ಮ್ಯಾನ್

ಗೋಕರ್ಣದ ಸಮುದ್ರ ಪಾಲಾಗಿದ್ದ ಬೆಂಗಳೂರು ಯುವಕನ ಮೃತದೇಹ ಪತ್ತೆ

ಉದಯಕಾಲ ನ್ಯೂಸ್‌, ಉತ್ತರ ಕನ್ನಡ: ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ದುಬ್ಬನಶಶಿ ಬೀಚ್‌ನಲ್ಲಿ ವಿಹಾರಕ್ಕೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ಸೆಳಿತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಬೆಂಗಳೂರಿನ ಯುವಕನ ಮೃತದೇಹ ಸೋಮವಾರ ಬೆಳಗಿನ ಜಾವ ಪತ್ತೆಯಾಗಿದೆ. ನವೆಂಬರ್ 1ರಂದು ಬೆಳಿಗ್ಗೆ ಸಮುದ್ರದಲ್ಲಿ ಆಟವಾಡುತ್ತಿದ್ದಾಗ

ವಿಷಗಾಳಿ ಸೇವಿಸಿ ಮತ್ತೆ ಇಬ್ಬರು ಮೀನುಗಾರರ ಸಾವು; ಮೂವರ ಸ್ಥಿತಿ ಗಂಭೀರ!

ಉದಯಕಾಲ ನ್ಯೂಸ್, ಉತ್ತರ ಕನ್ನಡ: ಕಾರವಾರ ತಾಲೂಕಿನ ಮುದಗಾ ಬಂದರಿನಲ್ಲಿ ಅತ್ಯಂತ ಮಣಿಯುವ ಮತ್ತು ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಬೋಟಿನಲ್ಲಿ ಸಂಗ್ರಹವಾಗಿದ್ದ ಕೊಳೆತ ‘ಚಮನ್’ ಮೀನಿನ ಮಾರಕ ವಿಷಗಾಳಿ (ಹೈಡ್ರೋಜನ್ ಸಲ್ಫೇಟ್ ಅನಿಲ) ಸೇವಿಸಿ ಒರಿಸ್ಸಾ ಮೂಲದ ಇಬ್ಬರು ದುರ್ದೈವಿ ಮೀನುಗಾರರು

ವಿಷಗಾಳಿ ಸೇವನೆಯಿಂದ ಮೂವರು ಮೀನುಗಾರರ ಸಾವು: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ

ಉದಯಕಾಲ ನ್ಯೂಸ್, ಕಾರವಾರ: ಗೋಕರ್ಣದ ತದಡಿ ಮೀನುಗಾರಿಕಾ ಬಂದರಿನಲ್ಲಿ ಮೀನಿನ ತ್ಯಾಜ್ಯ ತೆರವುಗೊಳಿಸುವ ವೇಳೆ ವಿಷಗಾಳಿ ಸೇವಿಸಿ ಮೂವರು ಮೀನುಗಾರರು ಸಾವನ್ನಪ್ಪಿರುವ ಅತ್ಯಂತ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಈ ದುರ್ಘಟನೆಯು ಮೀನುಗಾರಿಕಾ ವಲಯದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ. ಮೃತರ ಕುಟುಂಬಗಳಿಗೆ ಸರಕಾರದಿಂದ ತಲಾ

ಸ್ವಜಾತಿ ನಾಯಕರಿಂದ ನನ್ನ ಅಧಃಪತನಕ್ಕೆ ಯತ್ನ, ಬಿಜೆಪಿಯಿಂದ ದೂರ: ಬಂಡಾಯ ಶಾಸಕ ಶಿವರಾಮ್ ಹೆಬ್ಬಾರ್!

ಉದಯಕಾಲ ನ್ಯೂಸ್,ಕಾರವಾರ: ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಕಲಹ ಮತ್ತೊಮ್ಮೆ ಭುಗಿಲೆದ್ದಿದ್ದು, ಪಕ್ಷದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ಬಂಡಾಯ ಶಾಸಕ ಶಿವರಾಮ್‌ ಹೆಬ್ಬಾರ್, ಸ್ವಜಾತಿ ನಾಯಕರೇ ತಮ್ಮನ್ನು ರಾಜಕೀಯವಾಗಿ ಮುಗಿಸಲು ನೋಡಿದ ಕಾರಣ ತಾನು ಪಕ್ಷದಿಂದ ಹೊರ ಬಂದೆ ಎಂಬ ಸ್ಫೋಟಕ