Wednesday, November 25, 2026
Menu

ನೈಋತ್ಯ ರೈಲ್ವೆ ದಾಖಲೆ: ಸರಕು ಸಾಗಣೆಯಿಂದ ಬರೋಬ್ಬರಿ ರೂ. 928 ಕೋಟಿ ಆದಾಯ!

ಉದಯಕಾಲ ನ್ಯೂಸ್, ಹುಬ್ಬಳ್ಳಿ: ನೈಋತ್ಯ ರೈಲ್ವೆಯು (South Western Railway) 2026ರ ಅಕ್ಟೋಬರ್ ತಿಂಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಕೇವಲ ಒಂದೇ ತಿಂಗಳಲ್ಲಿ ದಾಖಲೆಯ 5.5 ಮಿಲಿಯನ್ ಟನ್ ಸರಕುಗಳನ್ನು ಸಾಗಿಸುವ ಮೂಲಕ ನೈಋತ್ಯ ರೈಲ್ವೆ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಒಟ್ಟು ₹928 ಕೋಟಿ ಆದಾಯವನ್ನು ತನ್ನದಾಗಿಸಿಕೊಂಡಿದೆ. ರೈಲ್ವೆ ಇಲಾಖೆಯ ಈ ಭರ್ಜರಿ ಪ್ರಗತಿಯು ವಾಣಿಜ್ಯ ಹಾಗೂ ಆರ್ಥಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಸರಕು ಸಾಗಣೆಯಲ್ಲಿ ಶೇ.31ರಷ್ಟು